ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುಷ್ಪ ಗ್ಯಾಂಗ್ ಬಂಧನ
ಪುಷ್ಪ ಶೈಲಿಯಲ್ಲಿ ಶ್ರೀಗಂಧ ಮರಗಳನ್ನು ಕದಿಯುತಿದ್ದ 8 ಜನ ಆರೋಪಿಗಳನ್ನು ಬಂದಿಸಿದ ಬಟ್ಲಹಳ್ಳಿ ಪೊಲೀಸರು
ಚಿಕ್ಕಬಳ್ಳಾಪುರ ನಲ್ಲಗುಟ್ಟಹಳ್ಳಿ,ಬೊಮ್ಮೆಪಲ್ಲಿ ಬಳಿ ಶ್ರೀಗಂಧ ಮರಗಳನ್ನು ಕದ್ದಿದ್ದ ಕಳ್ಳರು
ಕಳ್ಳತನ ಮಾಡಿ ಕಾಡಿನಲ್ಲಿ ಬಚ್ಚಿಟ್ಟಿದ್ದ ಕಳ್ಳರು
ಸುಮಾರು 32 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಕದ್ದಿದ್ದ ಕಳ್ಳರು
ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್
ತೀರ್ಥಕುಮಾರ್,ಗೌಸ್ ಪಾಷಾ,ಭರತ್,ಅಪ್ಸರ್ ಪಾಷಾ,ಶಿವಾ,ಮನೋಜ್,ಎಜಾಜ್ ಖಾನ್,ಮೂರ್ತಿ ಬಂಧಿತರು
ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
ಮೊಬೈಲ್ ಲೋಕೇಷನ್ ಆಧರಿಸಿ ಕಳ್ಳರನ್ನು ಬಂಧಿಸಿರುವ ಪೊಲೀಸರು
ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್, ಮಂಜುನಾಥ್ ,ವೆಂಕಟೇಶ್,ಪ್ರವೀಣ್,ನವೀನ್ ತಂಡದಿಂದ ದಾಳಿ









