ಸಿಸಿಬಿ ಯ ಅಧಿಕಾರಿ ಮತ್ತು ಸಿಬ್ಬಂದಿಯವರ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡು ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿರುತ್ತಾರೆ.
ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ತಂಗುವ ಬ್ಯಾರಕ್ ಗಳಲ್ಲಿ ಶೋಧನಾ ಕಾರ್ಯವನ್ನು ಹಮ್ಮಿಕೊಂಡಿದ್ದರು
ಈ ಶೋಧನ ಕಾರ್ಯದಲ್ಲಿ ಬ್ಯಾರಕ್ಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಬೀಡಿ ಸಿಗರೇಟ್, ತಂಬಾಕು ಉತ್ಪನ್ನಗಳಾದ ಚೈನಿ ಸ್ವಾಗತ್, ಗೋಲ್ಡ್ ಗಾಂಜಾ, ಸೇದಲು ಉಪಯೋಗಿಸುವ ಕೊಳವೆಗಳು, ಅರಿತವಾದ ಚಾಕು, ಇನ್ನಿತರ ಆಯುಧಗಳು ಅಲ್ಲದೆ ಇಬ್ಬರು ಕೈದಿಗಳ ವರ್ಷದಲ್ಲಿ ಇದ್ದ ಒಟ್ಟು 16,000 ನಗದನ್ನುಸಿಸಿಬಿ ಪೊಲೀಸರು ವಶಪಡಿಸಿಕೊಂಡರು.
ವರದಿ
ಶಶಿಕುಮಾರ್ ವಿ









