Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ನಕಲಿ ದಾಖಲೆ ಸೃಷ್ಟಿ ಪ್ರಕರಣ, ಹೆಬ್ಬಗೋಡಿ ಪೊಲೀಸರಿಂದ ಇಬ್ಬರ ಬಂಧನ, ಕಂಪ್ಯೂಟರ್ – ನಗದು ವಶಕ್ಕೆ

CREDOPRESS MEDIA PVT LTD by CREDOPRESS MEDIA PVT LTD
September 17, 2025
in Bengaluru City Police,Crime News,Indian Police News,J. JOHN PREM EDITOR,Karnataka News,Latest News,Namma Police,Namma Police News,National News,Police News
0
ನಕಲಿ ದಾಖಲೆ ಸೃಷ್ಟಿ ಪ್ರಕರಣ, ಹೆಬ್ಬಗೋಡಿ ಪೊಲೀಸರಿಂದ ಇಬ್ಬರ ಬಂಧನ, ಕಂಪ್ಯೂಟರ್ – ನಗದು ವಶಕ್ಕೆ
0
SHARES
25
VIEWS
Share on FacebookShare on Twitter

ಸರಕಾರಿ ಗುರುತಿನ ಚೀಟಿಗಳು, ನಕಲಿ ಅಂಕಪಟ್ಟಿಗಳು, ಆಧಾರ್ ಕಾರ್ಡ್‌ಗಳನ್ನು ಮಾರ್ಪಡಿಸಿ ಮತ್ತು ತಿದ್ದಿ ನೀಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬೆಂಗಳೂರು ನಗರದ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

 ಠಾಣಾ ವ್ಯಾಪ್ತಿಯ ಭವಾನಿ ರಸ್ತೆಯಲ್ಲಿರುವ ಕಂಪ್ಯೂಟರ್ ಅಂಗಡಿಯೊಂದರಲ್ಲಿ ದಾಖಲೆಗಳನ್ನು ತಿದ್ದುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಪೊಲೀಸರು ದಾಳಿ ನಡೆಸಿ, ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿ ಮತ್ತು ಅಂಗಡಿಯ ಮಾಲೀಕರನ್ನೂ ಸಹ ಬಂಧಿಸಿದ್ದಾರೆ. ಮಾಲೀಕ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಂಗಡಿಯಿಂದ ಒಂದು ಕಂಪ್ಯೂಟರ್, ಒಂದು ಪ್ರಿಂಟರ್, ಒಂದು ಲ್ಯಾಮಿನೇಷನ್ ಯಂತ್ರ, ಒಂದು ಹಾರ್ಡ್ ಡಿಸ್ಕ್, ಮೊಬೈಲ್ ಫೋನ್‌ಗಳು, ₹2,000 ನಗದು ಮತ್ತು ನಕಲಿ ಆಧಾರ್ ಕಾರ್ಡ್‌ಗಳು ಹಾಗೂ ಅಂಕಪಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ನಾರಾಯಣ್.ಎಂ ಮತ್ತು ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಕೆ.ಎಂ. ಸತೀಶ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಸೋಮಶೇಖರ್ ಹಾಗೂ ಇತರೆ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

    Tags: Bengaluru City PoliceKarnataka NewsLatest NewsNamma PolicePolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    Nasha Mukt Bharat Abhiyan: Drug-Free India Campaign Held at Government Higher School in Yeshwantpura
    Bengaluru City Police

    Nasha Mukt Bharat Abhiyan: Drug-Free India Campaign Held at Government Higher School in Yeshwantpura

    August 13, 2026
    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    Bengaluru City Police

    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!

    August 10, 2026
    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ
    CREDOPRESS

    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    August 5, 2026
    Next Post
    ಡೆಲಿವರಿ ಬಾಯ್‌ ಕೃತ್ಯ, ದುಬಾರಿ ಕೈಗಡಿಯಾರ ಕಳ್ಳನ ಬಂಧನ, 10 ಲಕ್ಷ ಬೆಲೆಯ 70 ವಾಚ್‌ಗಳು ವಶಕ್ಕೆ

    ಡೆಲಿವರಿ ಬಾಯ್‌ ಕೃತ್ಯ, ದುಬಾರಿ ಕೈಗಡಿಯಾರ ಕಳ್ಳನ ಬಂಧನ, 10 ಲಕ್ಷ ಬೆಲೆಯ 70 ವಾಚ್‌ಗಳು ವಶಕ್ಕೆ

    ಮಾದಕ ವಸ್ತು ಮಾರಾಟಗಾರರಿಗೆ 10 ವರ್ಷಗಳ ಜೈಲು, ಸುದ್ದಗುಂಟೆಪಾಳ್ಯ ಪೊಲೀಸರಿಂದ 114 ಕೆಜಿಗೂ ಅಧಿಕ ಗಾಂಜಾ ವಶ, 5 ವರ್ಷದ ಪ್ರಕರಣಕ್ಕೆ ಅಂತಿಮ ತೀರ್ಪು

    ಮಾದಕ ವಸ್ತು ಮಾರಾಟಗಾರರಿಗೆ 10 ವರ್ಷಗಳ ಜೈಲು, ಸುದ್ದಗುಂಟೆಪಾಳ್ಯ ಪೊಲೀಸರಿಂದ 114 ಕೆಜಿಗೂ ಅಧಿಕ ಗಾಂಜಾ ವಶ, 5 ವರ್ಷದ ಪ್ರಕರಣಕ್ಕೆ ಅಂತಿಮ ತೀರ್ಪು

    ದ್ವಿ-ಚಕ್ರ ವಾಹನಗಳ ಕಳ್ಳನ ಬಂಧನ, 20 ಲಕ್ಷ ಮೌಲ್ಯದ 20 ವಾಹನಗಳು ವಶ, 8 ವಾಹನ ಮಾಲೀಕರ ಪತ್ತೆಕಾರ್ಯ ಪ್ರಗತಿ

    ದ್ವಿ-ಚಕ್ರ ವಾಹನಗಳ ಕಳ್ಳನ ಬಂಧನ, 20 ಲಕ್ಷ ಮೌಲ್ಯದ 20 ವಾಹನಗಳು ವಶ, 8 ವಾಹನ ಮಾಲೀಕರ ಪತ್ತೆಕಾರ್ಯ ಪ್ರಗತಿ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Dakshina kannada district police Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police Mangaluru Police MDMA Namma Police Namma Police News Police News Prime News Ramanagara District Police Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • Nasha Mukt Bharat Abhiyan: Drug-Free India Campaign Held at Government Higher School in Yeshwantpura
    • ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    • ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved