ಕಳೆದ 18 ದಿನಗಳಲ್ಲಿ 14 ಕೋಟಿ ಮೌಲ್ಯದ ವಿವಿಧ ಬಗೆಯ ಹೈಡ್ರೋಪೋನಿಕ್ಸ್ ಗಾಂಜಾ ಮತ್ತು ಸಿಗರೇಟ್ಗಳು ವಶ.
ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಏರ್ಪೋಟ್ ನಲ್ಲಿ ವಶ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.
ಬ್ಯಾಂಕಾಕ್ ಸೇರಿದಂತೆ ವಿದೇಶದಿಂದ ಬಂದಿದ್ದ ಪ್ರಯಾಣಿಕರಿಂದ ಏರ್ಪೋಟ್ ನಲ್ಲಿ ವಶ.
ಪ್ರತ್ಯೇಕ ಪ್ರಕರಣಗಳಲ್ಲಿ 10 ಜನ ಆರೋಪಿಗಳಿಂದ 14 ಕೋಟಿ 22 ಲಕ್ಷ ಮೌಲ್ಯದ ವಸ್ತುಗಳು ವಶ.
38.64 ಕೆಜಿ ಗಾಂಜಾ, 2.38 ಲಕ್ಷ ಮೌಲ್ಯದ ವಿದೇಶದ ಇ ಸಿಗರೇಟ್ಗಳು, 08 ಬಗೆಯ ವಿವಿಧ ಪ್ರಾಣಿಗಳು ವಶ.
ವಿದೇಶದಿಂದ ಬಂದವರ ಚೆಕಿಂಗ್ ವೇಳೆ ಪ್ರಯಾಣಿಕರ ಬಳಿ ಸಿಕ್ಕಿದ್ದ ವಸ್ತುಗಳು.
ಕಸ್ಟಮ್ಸ್ ಆಕ್ಟ್ ಅಡಿಯಲ್ಲಿ ಗಾಂಜಾ ಮತ್ತು ಇ ಸಿಗರೇಟ್ಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲು.
10 ಜನ ಆರೋಪಿಗಳ ವಿರುದ್ದ ಕಸ್ಟಮ್ಸ್ ಅಧಿಕಾರಿಗಳಿಂದ ಪ್ರಕರಣ ದಾಖಲು.







