Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Crime News

44 ವಂಚನೆ ಪ್ರಕರಣ ಪತ್ತೆ: 2 ಕೋಟಿ ಮೌಲ್ಯದ ವಸ್ತು ವಶ

CREDOPRESS MEDIA PVT LTD by CREDOPRESS MEDIA PVT LTD
June 13, 2026
in Crime News,Indian Police News,Karnataka News,Karnataka State Police,Latest News,Namma Police,Namma Police News,National News,Police News
0
44 ವಂಚನೆ ಪ್ರಕರಣ ಪತ್ತೆ: 2 ಕೋಟಿ ಮೌಲ್ಯದ ವಸ್ತು ವಶ
0
SHARES
1
VIEWS
Share on FacebookShare on Twitter

ಮೈಸೂರು ನಗರ ಪೊಲೀಸರಿಂ ಭರ್ಜರಿ ಕಾರ್ಯಾಚರಣೆ, ಸುದ್ದಿಗೋಷ್ಠಿಯಲ್ಲಿ ಕಮೀಷನರ್‌ ಮಾಹಿತಿ

ಮೈಸೂರು: ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ನಗರ ಪೊಲೀಸರು ಮೂರು ತಿಂಗಳಲ್ಲಿ ಮೈಸೂರು ನಗರದಲ್ಲಿ ನಡೆದಿರುವ 44 ವಂಚನೆ ಮತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು, 2.12 ಕೋಟಿ ರೂ. ವೌಲ್ಯದ ನಗದು,ಚಿನ್ನಾಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ಮಾತನಾಡಿ, 44 ಪ್ರಕರಣಗಳಲ್ಲಿ ಭಾಗಿಯಾಗಿದ್ದ 55 ಮಂದಿಯನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಡೆದಿದ್ದ ದರೋಡೆ-1, ಸುಲಿಗೆ-2, ಕನ್ನ ಕಳವು-10, ಮನೆ ಕಳ್ಳತನ-9, ಮನೆ ಕೆಲಸದವರಿಂದ ಕಳ್ಳತನ-4, ವಾಹನ ಕಳ್ಳತನ-10, ಸಾಮಾನ್ಯ ಕಳ್ಳತನ-5, ವಂಚನೆ-3 ಸೇರಿ 44 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

41 ಕಳವು ಪ್ರಕರಣದಲ್ಲಿ 2.09 ಕೋಟಿ ರೂ. ವೌಲ್ಯದ 1 ಕೆಜಿ 578 ಗ್ರಾಂ ಚಿನ್ನಾಭರಣ, 3 ಕೆಜಿ 578 ಗ್ರಾಂ. ಬೆಳ್ಳಿ ಪದಾರ್ಥ, 10 ವಾಹನಗಳು ಮತ್ತು 2.76 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದೇ ಕಳ್ಳತನ ಸೇರಿದಂತೆ ನಾನಾ ಪ್ರಕರಣಗಳಲ್ಲಿ ನಗದು ಸೇರಿದಂತೆ ಚಿನ್ನಾಭರಣ ಕಳೆದುಕೊಂಡ ಮಾಲೀಕರಿಗೆ ನಗರ ಪೊಲೀಸ್‌ ಆಯುಕ್ತರು,ಕಳವಾಗಿದ್ದ ವಸ್ತುಗಳನ್ನು ಹಿಂದಿರುಗಿಸಿದರು.

234 ಮೊಬೈಲ್‌ ಪತ್ತೆ: ಕಳೆದ ಮೂರು ತಿಂಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್‌ಗಳನ್ನು ಸಿಇಐಆರ್‌ ಪೋರ್ಟಲ್‌ನಲ್ಲಿ ಪತ್ತೆ ಹಚ್ಚಲಾಗಿದ್ದು, 26.08 ಲಕ್ಷ ರೂ. ವೌಲ್ಯದ 234 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಹಿಂದಿರುಗಿಸಲಾಗಿದೆ,” ಎಂದರು. ಕಾರ್ಯಕ್ರಮದಲ್ಲಿ ಡಿಸಿಪಿಗಳಾದ ಡಾ. ಹರ್ಷ ಪ್ರಿಯಂ ವದಾ, ಕೆ.ಎಸ್‌.ಸುಂದರ್‌ ರಾಜ್‌ ಇದ್ದರು.

ಎಲ್ಲೆಲ್ಲೆ ಎಷ್ಟೆಷ್ಟು: ಮಂಡಿ ಠಾಣೆ: ಇಬ್ಬರ ಬಂಧನ, 90 ಲಕ್ಷ ರೂ. ವೌಲ್ಯದ 660 ಗ್ರಾಂ ಚಿನ್ನಾಭರಣ ವಶ, ವಿಜಯ ನಗರ ಠಾಣೆ: ಇಬ್ಬರ ಬಂಧನ,23.5 ಲಕ್ಷ ರೂ, ವೌಲ್ಯದ 170 ಗ್ರಾಂ ಚಿನ್ನಾಭರಣ, ಬಟ್ಟೆ ವಶ. ಸಿಸಿಬಿ: ಆರು ಮಂದಿ ಬಂಧನ, 5 ಪ್ರಕರಣ ಪತ್ತೆ, 23.74 ಲಕ್ಷ ರೂ. ನಗದು, ಚಿನ್ನಾಭರಣ ವಶ. ಸರಸ್ವತಿಪುರಂ: ಇಬ್ಬರ ಬಂಧನ, 4 ಕಳ್ಳತನ ಪತ್ತೆ, 18.4 ಲಕ್ಷ ರೂ. ಚಿನ್ನಾಭರಣ ವಶ. ನಜರ್‌ಬಾದ್‌: ಇಬ್ಬರ ಬಂಧನ, 2 ಪ್ರಕರಣ ಪತ್ತೆ, 9.25 ಲಕ್ಷ ರೂ. ವೌಲ್ಯದ ನಗದು,ಚಿನ್ನಾಭರಣ ವಶ,

ಮೇಟಗಳ್ಳಿ: 13 ಮಂದಿ ಬಂಧನ, 10 ಪ್ರಕರಣ ಪತ್ತೆ, 8.22 ಲಕ್ಷ ರೂ. ವೌಲ್ಯದ ನಗದು,ಚಿನ್ನಾಭರಣ, ಪದಾರ್ಥ ವಶಕ್ಕೆ ಪಡೆದಿದ್ದಾರೆ.

ಉದಯಗಿರಿ: 5 ಮಂದಿ ಬಂಧನ, 3 ಪ್ರಕರಣ ಪತ್ತೆ,5.45 ಲಕ್ಷ ರೂ. ವೌಲ್ಯದ ಚಿನ್ನಾಭರಣ, ವಾಹನ ವಶ., ಕೃಷ್ಣರಾಜ: ಒರ್ವನ ಬಂಧನ, 1 ಪ್ರಕರಣ ಪತ್ತೆ, 4.65 ಲಕ್ಷ ರೂ. ಚಿನ್ನಾಭರಣ ವಶ. ಕುವೆಂಪು ನಗರ: 6 ಮಂದಿ ಬಂಧನ, 3 ಪ್ರಕರಣ ಪತ್ತೆ,4.10 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಸ್ತು ವಶ. ಲಕ್ಷ್ಮೀಪುರಂ: ಒಬ್ಬನ ಬಂಧನ, 1 ಪ್ರಕರಣ ಪತ್ತೆ,3.55 ಲಕ್ಷ ರೂ. ವೌಲ್ಯದ ನಗದು,ಚಿನ್ನಾಭರಣ ವಶ. ವಿದ್ಯಾರಣ್ಯಪುರಂ: ಒರ್ವನ ಬಂಧನ, 1 ಪ್ರಕರಣ ಪತ್ತೆ, 3 ಲಕ್ಷ ರೂ. ವೌಲ್ಯದ ಬೆಳ್ಳಿ ಪದಾರ್ಥ ವಶ. ಹೆಬ್ಬಾಳು ಠಾಣೆ:8 ಮಂದಿ ಬಂಧನ, 4 ಪ್ರಕರಣ ಪತ್ತೆ,1.43 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶ. ವಿವಿ ಪುರಂ: ಒರ್ವನ ಬಂಧನ, 1 ಪ್ರಕರಣ ಪತ್ತೆ, 90 ಸಾವಿರ ರೂ. ವೌಲ್ಯದ ಚಿನ್ನಾಭರಣ ವಶ. ದೇವರಾಜ: 3 ಬಂಧನ, 3 ಪ್ರಕರಣ ಪತ್ತೆ,1.48 ಲಕ್ಷ ರೂ. ವೌಲ್ಯದ ವಾಹನ ವಶ. ಎನ್‌.ಆರ್‌.ಠಾಣೆ: ಇಬ್ಬರ ಬಂಧನ, 1 ಪ್ರಕರಣ ಪತ್ತೆ, 25 ಸಾವಿರ ರೂ. ವೌಲ್ಯದ ವಾಹನ ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದರು.

    Tags: Karnataka NewsKarnataka State PoliceLatest NewsMysuru PoliceNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಬೆಂಗಳೂರು ಸಂಚಾರ, ಸೈಬರ್ ಅಪರಾಧ: ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪೊಲೀಸ್ ವ್ಯವಸ್ಥೆಯ ಪರಿಶೀಲನೆ
    Bengaluru City Police

    ಬೆಂಗಳೂರು ಸಂಚಾರ, ಸೈಬರ್ ಅಪರಾಧ: ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪೊಲೀಸ್ ವ್ಯವಸ್ಥೆಯ ಪರಿಶೀಲನೆ

    June 11, 2026
    “ಪರೋಲ್ ಹಕ್ಕು, ಸಜೆ ಕಡಿತ ಮತ್ತು ಬಡ ಕೈದಿಗಳ ಯೋಜನೆಯಡಿ ಬಿಡುಗಡೆ”
    CREDOPRESS

    “ಪರೋಲ್ ಹಕ್ಕು, ಸಜೆ ಕಡಿತ ಮತ್ತು ಬಡ ಕೈದಿಗಳ ಯೋಜನೆಯಡಿ ಬಿಡುಗಡೆ”

    June 1, 2026
    ಆರೈಕೆಗಾಗಿ ಬಂದು ಚಿನ್ನ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಕ್ಯಾಂಪ್ ಪೊಲೀಸರು!
    CREDOPRESS

    ಆರೈಕೆಗಾಗಿ ಬಂದು ಚಿನ್ನ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಕ್ಯಾಂಪ್ ಪೊಲೀಸರು!

    May 29, 2026
    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    BBMP B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 44 ವಂಚನೆ ಪ್ರಕರಣ ಪತ್ತೆ: 2 ಕೋಟಿ ಮೌಲ್ಯದ ವಸ್ತು ವಶ
    • ಬೆಂಗಳೂರು ಸಂಚಾರ, ಸೈಬರ್ ಅಪರಾಧ: ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪೊಲೀಸ್ ವ್ಯವಸ್ಥೆಯ ಪರಿಶೀಲನೆ
    • “ಪರೋಲ್ ಹಕ್ಕು, ಸಜೆ ಕಡಿತ ಮತ್ತು ಬಡ ಕೈದಿಗಳ ಯೋಜನೆಯಡಿ ಬಿಡುಗಡೆ”

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved