Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲಾಟ್ ಒಂದರಲ್ಲಿ ಮಹಿಳೆಯಿಂದ ಚಿನ್ನಾಭರಣ ಕಳುವು 10 ಲಕ್ಷ ಮೌಲ್ಯದ 114 ಗ್ರಾಂ ಚಿನ್ನಾಭರಣ ವಶ

CREDOPRESS MEDIA PVT LTD by CREDOPRESS MEDIA PVT LTD
August 19, 2025
in Bengaluru City Police,Crime News,J. JOHN PREM EDITOR,Karnataka News,Karnataka State Police,Latest News,Namma Police,Namma Police News,Police News
0
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲಾಟ್ ಒಂದರಲ್ಲಿ ಮಹಿಳೆಯಿಂದ ಚಿನ್ನಾಭರಣ ಕಳುವು 10 ಲಕ್ಷ ಮೌಲ್ಯದ 114 ಗ್ರಾಂ ಚಿನ್ನಾಭರಣ ವಶ
0
SHARES
9
VIEWS
Share on FacebookShare on Twitter

ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಠಲ ನಗರ ಇಸ್ರೋ ಲೇಔಟ್ ನಲ್ಲಿ ವಾಸವಿರುವ ವ್ಯಕ್ತಿ ಒಬ್ಬರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮನೆ ಕಳುವಾಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ

ಫ್ಲ್ಯಾಟ್ ನಲ್ಲಿ ಪೇಂಟಿಂಗ್ ಕೆಲಸ ಮಾಡಲು 4 ವ್ಯಕ್ತಿಗಳನ್ನು ದೂರುದಾರರು ಕರೆಸಿದ್ದು ಆ ನಾಲ್ವರು ವ್ಯಕ್ತಿಗಳು ಪೇಂಟಿಂಗ್ ಕೆಲಸ ಮುಗಿಸಿ ಬೆಳಗಿನ ಜಾವ ಪ್ಲಾಟ್ ನಿಂದ ಹೊರ ಹೋಗಿರುತ್ತಾರೆ ಅದೇ ದಿನ ಸಂಜೆ ದೂರುದಾರರ ಅತ್ತೆ ಹಾಗೂ ಆಕೆಯ ಸ್ನೇಹಿತರು ದೂರುದಾರರು ವಾಸವಿರುವ ಫ್ಲಾಟ್ ಗೆ ಬಂದಿರುತ್ತಾರೆ.

ಪೇಂಟಿಂಗ್ ಕೆಲಸ ಮುಗಿದ ಬಳಿಕ ಫ್ಲಾಟ್ನ ಒಂದು ಕೊಠಡಿಯ ವಾರ್ಡ್ರೋಬ್ ನಲ್ಲಿ ದೂರುದಾರರು 200 ಗ್ರಾಂಚಿನ್ನಾಭರಣಗಳಿರುವ ಬ್ಯಾಗ್ ಒಂದನ್ನು ಇಟ್ಟಿರುತ್ತಾರೆ ಅದೇ ಕೊಠಡಿಯನ್ನು ದೂರುದಾರರ ಅತ್ತೆ ಹಾಗೂ ಆಕೆ ಸ್ನೇಹಿತೆಯೂ ಸ್ವಚ್ಛ ಮಾಡಿ ರಾತ್ರಿ ಅಲ್ಲೇ ಮಲಗಿರುತ್ತಾರೆ

ಪ್ಲಾಟ್ನಲ್ಲಿ ಸ್ವಚ್ಛ ಮಾಡುವ ಕೆಲಸವನ್ನು ಮುಂದುವರಿಸಿದ ಅತ್ತೆಯ ಸ್ನೇಹಿತೆಯ ಗಂಡನು ಫ್ಲಾಟ್ ಗೆ ಬಂದಿದ್ದು ಮನೆಯ ಕ್ಲೀನಿಂಗ್ ಕೆಲಸ ಮುಗಿದ ನಂತರ ದೂರುದಾರರ ಅತ್ತೆ ಹಾಗೂ ಆಕೆಯ ಸ್ನೇಹಿತೆ ಮತ್ತು ಸ್ನೇಹಿತೆ ಗಂಡ ಮೂವರು ಸ್ವಂತ ಊರಾದ ಬಾಗಲಕೋಟೆ ಜಿಲ್ಲೆಯ ಮೆಟ್ಟಗುಡ್ಡ ಗ್ರಾಮಕ್ಕೆ ಹೋಗಿರುತ್ತಾರೆ

ಅದೇ ದಿನ ದೂರುದಾರರು ರಾತ್ರಿ ಪ್ಲಾಟ್ ನ ಲಾಕ್ ಮಾಡಿಕೊಂಡು ಸ್ವಂತ ಊರಾದ ಗದಗ ಜಿಲ್ಲೆಗೆ ಹೋಗಿರುತ್ತಾರೆ. ನಂತರ ದೂರುದಾರರು ವಾಪಸ್ ಫ್ಲಾಟ್ ಗೆ ಬಂದು ಕೊಠಡಿಯ ವಾರ್ಡ್ರೋಬ್ ನಲ್ಲಿ ನಲ್ಲಿಟ್ಟಿದ್ದ ಚಿನ್ನಾಭರಣಗಳಿದ್ದ ಬ್ಯಾಗನ್ನು ನೋಡಿದ ದೂರುದಾರರು ಬ್ಯಾಗಲ್ಲಿಟ್ಟಿದ್ದ 200 ಗ್ರಾಂಚಿನ್ನಾಭರಣಗಳು ಕಳು ವಾಗಿರುತ್ತದೆ

ಈ ಕುರಿತು ಅತ್ತೆ ಹಾಗೂ ಆಕೆ ಸ್ನೇಹಿತೆಯ ಮೇಲೆ ಅನುಮಾನ ಬಂದು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮನೆಕಳು ಪ್ರಕರಣವನ್ನು ದಾಖಲಿಸಿರುತ್ತಾರೆ

ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದಲ್ಲಿ ದೂರುದಾರರ ಅತ್ತೆಯ ಸ್ನೇಹಿತೆಯನ್ನು ವಶಕ್ಕೆ ಪಡೆದ ಪೊಲೀಸರು ವಿವಿಧಾಯಮಗಳಲ್ಲಿ ವಿಚಾರಣೆಗೊಳಪಡಿಸಿ ಚಿನ್ನಾಭರಣಗಳನ್ನು ಕಳುವು ಮಾಡಿರುವುದಾಗಿ ಆರೋಪಿತೆಯು ತಪ್ಪು ಒಪ್ಪಿಕೊಂಡಿರುತ್ತಾಳೆ

ಆರೋಪಿತೆಯನ್ನು ಸುಧೀರ್ಘಾ ವಾಗಿ ವಿಚಾರಣೆ ಗೆ ಒಳಪಡಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಳು ಮಾಡಿದ ಚಿನ್ನಾಭರಣಗಳನ್ನು ಆಕೆ ಗಂಡನಿಗೆ ನೀಡಿರುವುದಾಗಿ ಆರೋಪಿತೆಯು ತಿಳಿಸಿರುತ್ತಾಳೆ ಆರೋಪಿತೆಯ ಗಂಡನು 114 ಗ್ರಾಂ ಚಿನ್ನಾಭರಣಗಳನ್ನು ಠಾಣೆಗೆ ತಂದು ವಾಪಸ್ ನೀಡಿದ್ದು ಇವುಗಳ ಒಟ್ಟು ಮೌಲ್ಯ 10 ಲಕ್ಷರೂಪಾಯಿಗಳಾಗಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ನೈರುತ್ಯ ವಿಭಾಗದ ಉಪಪ ಪೊಲೀಸ್ ಆಯುಕ್ತರಾದ ಅನಿತಾ ಬಿ ಅದ್ದಣ್ಣನವರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಎಸಿಪಿ ಸ್‌ಬಿ ಗಿರೀಶ್ ರವರ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಆರ್ ಹಾಗೂ ಇತರೆ ಅಧಿಕಾರಿಗಳ ಸಿಬ್ಬಂದಿ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ
ಶಶಿಕುಮಾರ್ ವಿ
ನಮ್ಮ ಪೊಲೀಸ್ ನ್ಯೂಸ್

    Tags: Bengaluru City PoliceBidar PoliceIndian Police NewsKarnataka NewsKarnataka State PoliceKumarswamy Layout Police StationNamma PoliceNamma Police NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    Bengaluru City Police

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    June 22, 2026
    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    CREDOPRESS

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    June 19, 2026
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ
    Bengaluru City Police

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    June 19, 2026
    Next Post
    ಮನೆಗಳಿಗೆ ಕನ್ನ ಹಾಕುತ್ತಿದ್ದ ಓರ್ವ ಆರೋಪಿಯ ಬಂಧನ ಗಿರಿನಗರ ಪೊಲೀಸರಿಂದ 10 ಲಕ್ಷ ಬೆಲೆಬಾಳುವ 117 ಗ್ರಾಂ ಚಿನ್ನಾಭರಣ ವಶ

    ಮನೆಗಳಿಗೆ ಕನ್ನ ಹಾಕುತ್ತಿದ್ದ ಓರ್ವ ಆರೋಪಿಯ ಬಂಧನ ಗಿರಿನಗರ ಪೊಲೀಸರಿಂದ 10 ಲಕ್ಷ ಬೆಲೆಬಾಳುವ 117 ಗ್ರಾಂ ಚಿನ್ನಾಭರಣ ವಶ

    ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ನ ನ್ನು ಮಾರಾಟ ಮಾಡುತ್ತಿದ್ದ ವಿದೇಶಿಯರಿಬ್ಬರ ಬಂಧನ. 5 ಕೋಟಿ ಮೌಲ್ಯದ 2 ಕೆಜಿ 150 ಗ್ರಾಂ ಎಂ ಡಿ ಎಂ ಎ ಕ್ರಿಸ್ಟಲ್ ವಶ

    ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ನ ನ್ನು ಮಾರಾಟ ಮಾಡುತ್ತಿದ್ದ ವಿದೇಶಿಯರಿಬ್ಬರ ಬಂಧನ. 5 ಕೋಟಿ ಮೌಲ್ಯದ 2 ಕೆಜಿ 150 ಗ್ರಾಂ ಎಂ ಡಿ ಎಂ ಎ ಕ್ರಿಸ್ಟಲ್ ವಶ

    ನಿಷೇಧಿತ ಮಾದಕ ವಸ್ತುವಾದ ಎಂ.ಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಫೆಡ್ಲರ್ ಬಂಧನ 225 ಗ್ರಾಂ ಎಂಡಿ ಕ್ರಿಸ್ಟಲ್ ವಶ 40 ಲಕ್ಷ

    ನಿಷೇಧಿತ ಮಾದಕ ವಸ್ತುವಾದ ಎಂ.ಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಫೆಡ್ಲರ್ ಬಂಧನ 225 ಗ್ರಾಂ ಎಂಡಿ ಕ್ರಿಸ್ಟಲ್ ವಶ 40 ಲಕ್ಷ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    • ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    • ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved