Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru District Police

ಹೊಸಕೋಟೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡಿದ್ದ ಗ್ಯಾಂಗ್ ಖಾಕಿ ಬಲೆಗೆ

CREDOPRESS MEDIA PVT LTD by CREDOPRESS MEDIA PVT LTD
September 28, 2025
in Bengaluru District Police,Crime News,Indian Police News,J. JOHN PREM EDITOR,Karnataka News,Karnataka State Police,Namma Police,Namma Police News,National News,Police News
0
ಹೊಸಕೋಟೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಕಲಿ ಚಿನ್ನವನ್ನು ಅಸಲಿ ಚಿನ್ನವೆಂದು ಮಾರಾಟ ಮಾಡಿದ್ದ ಗ್ಯಾಂಗ್ ಖಾಕಿ ಬಲೆಗೆ
0
SHARES
68
VIEWS
Share on FacebookShare on Twitter

ಹೊಸಕೋಟೆ ಪೊಲೀಸರ ಬಲೆಗೆ ಬಿದ್ದ ಐದು ಜನರ ಖತರ್ನಾಕ್ ಗ್ಯಾಂಗ್

ಹೊಸಕೋಟೆ, ನಂದಗುಡಿ, ಶಿಡ್ಲಘಟ್ಟದಲ್ಲಿ ಎಂಟು ಮಂದಿಗೆ 64 ಲಕ್ಷ ವಂಚನೆ

ಬೆಂಗಳೂರು ಹೊರಹೊಲಯವೇ ಇವರ ಟಾರ್ಗೆಟ್ ಏರಿಯಾಗಳು

ಹೊಸಕೋಟೆ ಠಾಣಾ ವ್ಯಾಪ್ತಿಯ ಸಂತೋಷ್ ಎಂಬ ವ್ಯಕ್ತಿಗೆ ಅಸಲಿ ಚಿನ್ನ ಕೊಡುತ್ತೇವೆ ಅಂತ ಹೇಳಿ ನಕಲಿ ಚಿನ್ನವನ್ನು ಕೊಟ್ಟು ಹದಿನೈದು ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪ್ರಕರಣ ದಾಖಲಾದ ದಿನವೇ ಆರೋಪಿಗಳು ಅಂದರ್

ತೆಲುಗು ಭಾಷೆ ಮಾತಾಡುವ ಜನರೇ ಇವರ ಟಾರ್ಗೆಟ್

ಆತ್ಮೀಯ ಪರಿಚಿತರಂತೆ ಬಿಲ್ಡಪ್ ಕೊಟ್ಟು ಬ್ರೈನ್ ವಾಶ್

ಕೇರಳದ ಒಂದು ಜಾಗದಲ್ಲಿ ಭೂಮಿ ಕೆಲಸ ಮಾಡುವಾಗ ಚಿನ್ನದ ಹಾರ ಸಿಕ್ಕಿದೆ

ಅದು ರಾಜಮಹಾರಾಜರ ಕಾಲದ ಚಿನ್ನದ ಹಾರ, ಕಡಿಮೆ ರೇಟಿಗೆ ಮಾರುತ್ತವೆ ಎಂದು ಹೇಳಿ

ಹೀಗೆ ವ್ಯಕ್ತಿಗಳನ್ನ ಬ್ರೈನ್ ವಾಶ್ ಮಾಡಿ ಮೊಬೈಲ್ ನಲ್ಲಿ ನಕಲಿ ಚಿನ್ನದ ಹಾರವನ್ನು ತೋರಿಸೋದು

ನಂಬಿಕೆ ಬರಲಿ ಅಂತ ಎರಡು ಚಿನ್ನದ ಅಸಲಿ ಗುಂಡುಗಳನ್ನ ತೋರಿಸಿ ಇದು ಸರದ ತುದಿಯ ಗುಂಡುಗಳು ಎಂದು ನಂಬಿಸುವುದು

ಎಂಟು ಕೆಜಿ ಚಿನ್ನದ ಹಾರವನ್ನು ಕಡಿಮೆ ಬೆಲೆಗೆ ಕೊಡ್ತೇವೆಂದು ಯಾಮಾರಿಸಿ ಹಣ ಪಡೆದು ವಂಚನೆ

ಎಲ್ಲಾ ಮೊಬೈಲ್ ನಲ್ಲೇ ನೋಡಿ ವಿಡಿಯೋ ಕಾಲ್ ಮೂಲಕ ಜಾಗ ಪಿಕ್ಸ್

ಈ ಮೂಲಕ ನಕಲಿ ಚಿನ್ನದ ಸರವನ್ನು ಅಸಲಿ ಚಿನ್ನದ ಸರ ಅಂತ ಕೊಟ್ಟು ಎಸ್ಕೇಪ್

ಮನೆಗೆ ಹೋಗಿ ಪರಿಶೀಲಿಸಿದ್ದ ಹಣ ಕೊಟ್ಟಿದ್ದ ವ್ಯಕ್ತಿಗಳು ಶಾಕ್

ಮೋಸ ಹೋದ ವಿಷಯ ಗೊತ್ತಾಗಿ ಹೊಸಕೋಟೆ ಪೊಲೀಸ್ ಠಾಣೆಗೆ ದೂರು

ಸದ್ಯ ಪೊಲೀಸ್ರಿಂದ ಪ್ರಮುಖ ಆರೋಪಿ ರಾಜೇಶ್ ಎಂಬಾತ ಸೇರಿ ನಾಲ್ವರ ಬಂಧನ

63 ಲಕ್ಷ ಮೌಲ್ಯದ ನಗದು ಎಂಟು ಕೆಜಿ ನಕಲಿ ಚಿನ್ನ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಲಾಂಗು ಮಚ್ಚುಗಳನ್ನು ವಶಪಡಿಸಿಕೊಂಡ ಪೊಲೀಸರು

ಈ ಕಾರ್ಯಚರಣೆಯನ್ನು ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬಾ, ಅಪಾರ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ, ಮತ್ತು ನಾಗರಾಜ್ ರವರ ಮಾರ್ಗದರ್ಶನದಲ್ಲಿ ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಎಂ ರವರ ಹಾಗೂ ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗೋವಿಂದ್ ಬಿಟಿ ರವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಮುನಿರಾಜು, ಎಎಸ್ಐ ಶಂಕರ್, ಕೆ ಮಂಜು, ಹೆಡ್ ಕಾನ್ಸ್ಟೇಬಲ್ಗಳದ ದತ್ತಾತ್ರೇಯ, ರಮೇಶ್, ಗೋಪಾಲಕೃಷ್ಣ, ವನಿತಾ, ನಾರಾಯಣ್, ಜಗನ್ನಾಥ್, ಧನಶೇಖರ್, ಅಂಬರೀಶ್ , ಬಸವರಾಜ್ ಬಕಾಲಿ, ಮಂಜುನಾಥ ಅಕ್ಕಿ, ಮಹಾಂತಪ್ಪ ಬಿರಾದರ್,
ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ ದಿನದಂದು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ವರದಿ
ಶಶಿಕುಮಾರ್ ವಿ

    Tags: Hoskote PoliceIndian Police NewsKarnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    Nasha Mukt Bharat Abhiyan: Drug-Free India Campaign Held at Government Higher School in Yeshwantpura
    Bengaluru City Police

    Nasha Mukt Bharat Abhiyan: Drug-Free India Campaign Held at Government Higher School in Yeshwantpura

    August 13, 2026
    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    Bengaluru City Police

    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!

    August 10, 2026
    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ
    CREDOPRESS

    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    August 5, 2026
    Next Post
    ದೇವಸ್ಥಾನಗಳ ಕಳ್ಳರ ಬಂಧನ, ಹಿಡಿತಕ್ಕೆ ಸಿಕ್ಕ 14 ಲಕ್ಷ ಮೌಲ್ಯದ ಆಭರಣ, ಬಯಲಾದ ದುಷ್ಟರ ಚಿತ್ರಣ

    ದೇವಸ್ಥಾನಗಳ ಕಳ್ಳರ ಬಂಧನ, ಹಿಡಿತಕ್ಕೆ ಸಿಕ್ಕ 14 ಲಕ್ಷ ಮೌಲ್ಯದ ಆಭರಣ, ಬಯಲಾದ ದುಷ್ಟರ ಚಿತ್ರಣ

    ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)

    ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)

    236.825 Grams of Gold and Diamond Jewelry Recovered, Valued at ₹ 35 Lakh| JC Nagar Police

    236.825 Grams of Gold and Diamond Jewelry Recovered, Valued at ₹ 35 Lakh| JC Nagar Police

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police Dr G Parameshwara drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Republic Day Sadashivnagar Police SG Palya Police Siddapura Police Traffic Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • Nasha Mukt Bharat Abhiyan: Drug-Free India Campaign Held at Government Higher School in Yeshwantpura
    • ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    • ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved