Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!

CREDOPRESS MEDIA PVT LTD by CREDOPRESS MEDIA PVT LTD
August 10, 2026
in Bengaluru City Police,CCB Police,CREDOPRESS,Crime News,J. JOHN PREM EDITOR,Karnataka News,Karnataka State Police,Namma Police,Namma Police News,Police News
0
ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
0
SHARES
15
VIEWS
Share on FacebookShare on Twitter

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ವಿರುದ್ಧ ‘ಬೇಡಾಬ್ರೋ’ಅಭಿಯಾನದಡಿ,ಮಿಷನ್ RISE ಕಾರ್ಯಾಚರಣೆಯಲ್ಲಿ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ.

DCPರಾಜಾಇಮಾಮ್ಕಾಸಿಂ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ವಿವಿಧೆಡೆ ಹಾಗೂ ದೆಹಲಿ,ನೋಯ್ಡಾ,ಗುರುಗ್ರಾಮಮತ್ತುಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿ, ಅಂದಾಜು ₹55.80ಕೋಟಿಮೌಲ್ಯದಮಾದಕವಸ್ತುಗಳನ್ನುವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಒಟ್ಟು 39ಆರೋಪಿಗಳನ್ನುಬಂಧಿಸಲಾಗಿದ್ದು,ಅವರಲ್ಲಿ 8ಮಂದಿವಿದೇಶಿಯರು, 21ಮಂದಿಹೊರರಾಜ್ಯದವರುಹಾಗೂ 10ಮಂದಿಸ್ಥಳೀಯರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ಸಿಂಗ್ ತಿಳಿಸಿದ್ದಾರೆ.

ವಶಪಡಿಸಿಕೊಂಡ ಮಾದಕ ವಸ್ತುಗಳಲ್ಲಿ 21ಕೆಜಿ 641ಗ್ರಾಂ MDMA, 738ಗ್ರಾಂಕೊಕೇನ್, 4ಕೆಜಿ 493ಗ್ರಾಂಹೈಡ್ರೋಗಾಂಜಾ, 184ಕೆಜಿ 625ಗ್ರಾಂಗಾಂಜಾ, 1ಕೆಜಿ 65ಗ್ರಾಂಅಫೀಮುಹಾಗೂ 25ಗ್ರಾಂಮಾರ್ಫಿನ್ ಸೇರಿವೆ.

ಇದರ ಜೊತೆಗೆ ₹17ಲಕ್ಷನಗದು, 22ಮೊಬೈಲ್ಫೋನ್‌ಗಳುಹಾಗೂ 5ದ್ವಿಚಕ್ರವಾಹನಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ವಿದೇಶ, ಹೊರರಾಜ್ಯ ಹಾಗೂ ಕರ್ನಾಟಕದ ಅಪರಿಚಿತ ಮೂಲಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ, ಸಾರ್ವಜನಿಕರುಹಾಗೂಕಾಲೇಜುವಿದ್ಯಾರ್ಥಿಗಳಿಗೆಹೆಚ್ಚಿನಬೆಲೆಗೆಮಾರಾಟಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ 39 ಆರೋಪಿಗಳನ್ನು ವಿವಿಧ ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗಬಂಧನಕ್ಕೆಒಪ್ಪಿಸಲಾಗಿದೆ.

ಇನ್ನು, ಈ ಜಾಲಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಅಪರಿಚಿತಆರೋಪಿಗಳನ್ನುಪತ್ತೆಹಚ್ಚಿಬಂಧಿಸಲು DCPರಾಜಾಇಮಾಮ್ಕಾಸಿಂಹಾಗೂಅವರತಂಡತನಿಖೆಮುಂದುವರಿಸಿದೆ.

    Tags: Bengaluru City PoliceccbIndian Police NewsKarnataka State PoliceLatest NewsNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಲಕ್ಷ ಮೌಲ್ಯದ 5 ಪಿಸ್ತೂಲ್, 12 ಗುಂಡುಗಳು ವಶ!
    Bidar District Police

    ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಲಕ್ಷ ಮೌಲ್ಯದ 5 ಪಿಸ್ತೂಲ್, 12 ಗುಂಡುಗಳು ವಶ!

    October 5, 2026
    ನಕಲಿ ಆರ್‌ಸಿ, ಬ್ಯಾಂಕ್ ಎನ್‌ಒಸಿ ಹಾಗೂ ಸೀಲ್‌ ಬಳಸಿ ಕಾರುಗಳ ಮಾರಾಟ – ಮೂವರು ಆರೋಪಿಗಳ ಬಂಧನ
    Bengaluru City Police

    ನಕಲಿ ಆರ್‌ಸಿ, ಬ್ಯಾಂಕ್ ಎನ್‌ಒಸಿ ಹಾಗೂ ಸೀಲ್‌ ಬಳಸಿ ಕಾರುಗಳ ಮಾರಾಟ – ಮೂವರು ಆರೋಪಿಗಳ ಬಂಧನ

    September 28, 2026
    KSLSA ಹಾಗೂ DLSAವತಿಯಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನೂತನವಾಗಿ ಆರಂಭಿಸಲಾದ ‘ನವ ಸಂಕಲ್ಪ ಬೇಕರಿಗೆ’ ಭೇಟಿ
    Bengaluru City Police

    KSLSA ಹಾಗೂ DLSAವತಿಯಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನೂತನವಾಗಿ ಆರಂಭಿಸಲಾದ ‘ನವ ಸಂಕಲ್ಪ ಬೇಕರಿಗೆ’ ಭೇಟಿ

    September 23, 2026
    Next Post
    Nasha Mukt Bharat Abhiyan: Drug-Free India Campaign Held at Government Higher School in Yeshwantpura

    Nasha Mukt Bharat Abhiyan: Drug-Free India Campaign Held at Government Higher School in Yeshwantpura

    ಹೊಲದಲ್ಲೇ ಬೆಳೆದಿತ್ತು ₹30 ಲಕ್ಷದ ಗಾಂಜಾ! ಔರಾದ್-ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ — ಆರೋಪಿ ಬಂಧನ

    ಹೊಲದಲ್ಲೇ ಬೆಳೆದಿತ್ತು ₹30 ಲಕ್ಷದ ಗಾಂಜಾ! ಔರಾದ್-ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ — ಆರೋಪಿ ಬಂಧನ

    ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಡಿಜಿಟಲ್ ಇಸ್ಪೀಟ್ ಸ್ಕ್ಯಾನರ್ ಕಾರ್ಡ್‌ಗಳನ್ನು ಹಾಗೂ ಎಲೆಕ್ಟ್ರಾನಿಕ್ ಡಿವೈಜ್‌ಗಳನ್ನು ತಯಾರು ಮಾಡಿ, ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಿ ಜೂಜಾಟಾಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಐವರು ವ್ಯಕ್ತಿಗಳ ಬಂಧನ

    ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಡಿಜಿಟಲ್ ಇಸ್ಪೀಟ್ ಸ್ಕ್ಯಾನರ್ ಕಾರ್ಡ್‌ಗಳನ್ನು ಹಾಗೂ ಎಲೆಕ್ಟ್ರಾನಿಕ್ ಡಿವೈಜ್‌ಗಳನ್ನು ತಯಾರು ಮಾಡಿ, ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಿ ಜೂಜಾಟಾಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಐವರು ವ್ಯಕ್ತಿಗಳ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press Credopress CREDOPRESS MEDIA Cyber Crime Davangere police drugs news Electronic city Police Girinagar Police Hoskote Police Hulimavu Police Indian Police News J. JOHN PREM EDITOR Jallahalli Police Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.6K
      Subscribers
      0.6K
      Subscribers

    Contact Us

    info@nammapolice.com

    Recent News

    • ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಲಕ್ಷ ಮೌಲ್ಯದ 5 ಪಿಸ್ತೂಲ್, 12 ಗುಂಡುಗಳು ವಶ!
    • ನಕಲಿ ಆರ್‌ಸಿ, ಬ್ಯಾಂಕ್ ಎನ್‌ಒಸಿ ಹಾಗೂ ಸೀಲ್‌ ಬಳಸಿ ಕಾರುಗಳ ಮಾರಾಟ – ಮೂವರು ಆರೋಪಿಗಳ ಬಂಧನ
    • KSLSA ಹಾಗೂ DLSAವತಿಯಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನೂತನವಾಗಿ ಆರಂಭಿಸಲಾದ ‘ನವ ಸಂಕಲ್ಪ ಬೇಕರಿಗೆ’ ಭೇಟಿ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved