Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ಯಲ್ಲಾಪುರ ಪೊಲೀಸ್‌ ಠಾಣೆ ದರೋಡೆ ಮಾಡಿದ ಹಂತಕರ ಬಂಧನ

CREDOPRESS MEDIA PVT LTD by CREDOPRESS MEDIA PVT LTD
December 14, 2024
in Karnataka News,Karnataka State Police,Latest News
0
ಯಲ್ಲಾಪುರ ಪೊಲೀಸ್‌ ಠಾಣೆ ದರೋಡೆ ಮಾಡಿದ ಹಂತಕರ ಬಂಧನ
0
SHARES
9
VIEWS
Share on FacebookShare on Twitter


ದಿನಾಂಕ 20-11-2024 ರಂದು ಪಿಲ್ಯಾದಿ ಶ್ರೀ ಅಕ್ತರ ತಂದೆ ಸಮ ಗಂಗೋಳ್ಳಿ ಪ್ರಾಯ 33 ವರ್ಷ ವೃತ್ತಿ ವ್ಯಾಪಾರ ಸಾ | ಬನವಾಸಿ ರಸ್ತೆ ಕುರ್ಸೆ ಕಂಪೌಂಡ 05 ನೇ ಕ್ರಾಸ ಶಿರಸಿ ಇವರು ಠಾಣೆಗೆ ಬಂದು ದಿನಾಂಕ: 19.11.2024 ರಂದು ತನ್ನ ಸ್ಕೂಟಿ ನಂ ಕೆಎ 31/ ಇಡಿ 8671 ನೇದರ ಮೇಲಾಗಿ ಯಲ್ಲಾಪುರದಿಂದ ಶಿರಶಿಗೆ ಹೋಗುತ್ತಿರುವಾಗ ಹಲ್ಲಸ್ಕಂಡ ಕ್ರಾಸ್ ಹತ್ತಿರ ಮೂತ್ರ ಬಂದಿದ್ದರಿಂದಸೂಟಿಯನ್ನು ಅಲ್ಲಯೇ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮೂತ್ರ ಮಾಡುತ್ತಿರುವಾಗ ಸುಮಾರು 7-00 ಗಂಟೆ ಸುಮಾರಿಗೆ ಯಲ್ಲಾಪುರ ಕಡೆಯಿಂದ 2 ಬೈಕುಗಳ ಮೇಲಾಗಿ 5 ಜನ ಯುವಕರು ನನ್ನ ಬಳಿ ಬಂದು ಈ ರಸ್ತೆ ಯಾವ ಕಡೆ ಹೋಗುತ್ತದೆ ಅಂತಾ ಕನ್ನಡದಲ್ಲಿ ಕೇಳುತ್ತಿರುವಾಗ ಅವರ ಪೈಕಿ ಒಬ್ಬ ವ್ಯಕ್ತಿ ನನ್ನ ಮುಖಕ್ಕೆ ಖಾರದ ಪುಡಿಯನ್ನು ಎರಚಿದನು. ಆಗ ನನಗೆ ಕಣ್ಣುಗಳು ಉರಿಯಲಾರಂಬಿಸಿದರಿಂದ ನಾನು ಬೊಬ್ಬೆಹಾಕತೊಡಗಿದೆನು. ಆಗ ಅವರುಗಳು ನನ್ನ ಪ್ಯಾಂಟ್ ಕಿಸೆಯಲ್ಲಿನ 50000/-ರೂ ಹಣವನ್ನು ಹಾಗೂ ನನ್ನ ಹೀರೋ ಪ್ಲೇಸರ್ ಸ್ಕೂಟಿಯನ್ನು ಬಲವಂತವಾಗಿ ಕಿತ್ತುಕೊಂಡು ದರೋಡೆ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರನ್ನು ಯಲ್ಲಾಪುರ ಠಾಣೆಯಲ್ಲಿ ಗುನ್ನಾ ನಂ: 250/2024 ಕಲಂ: 310 (2) ಬಿ.ಎನ್.ಎಸ್.2023 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.


ದಿನಾಂಕ 20-11-2024 ರಂದು ಈ ಪ್ರಕರಣದ ತನಿಖೆಯಲ್ಲಿರುವಾಗ ಆರೋಪಿತರ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಆರೋಪಿತರಾದ 1) ಮೀರ್ ಆದಂ @ ಆದಿಲ್ ತಂದೆ ಮೀರ್ ಮುನಾಫ ಜಾತಿ: ಮುಸ್ಲಿಂ, ಪ್ರಾಯ 20 ವರ್ಷ ವೃತ್ತಿ ಕೂಲಿಕೆಲಸ ಸಾ ನೂತನ ನಗರ ಜಡ್ಡಿ ಯಲ್ಲಾಪುರ, 2) ರವಿ ತಂದೆ ನಾರಾಯಣ ಸಿದ್ಧಿ ಜಾತಿ ಹಿಂದೂ ಸಿದ್ಧಿ ಪ್ರಾಯ 29 ವರ್ಷ ವೃತ್ತಿ ಕೂಅಕೆಲಸ ಸಾ ಜನಹಾಸ್ಫೋಟ ಕಾಳಮ್ಮನಗರ ಯಲ್ಲಾಪುರ, 3)ಮಹಮ್ಮದ ರಿಜ್ಞಾನ ಹಂದೆ ಮೆಹಬೂಲ ಚಹಾಮರ ಜಾತಿ ಮುಸ್ಲಿಂ ತಾಯ 22 ವರ್ಷ ವ್ಯಕ್ತಿ ಪೆಂಟಂಗ ಸಾ | ಕಾಳಮ್ಮನಗರ ಯಲ್ಲಾಪುರ.4) ಜಹೀರುದ್ದಿನ @ ಜೈರೋ ತಂದೆ ದಸ್ತಗೀರಿ ಖಾದಿರಬಾಯಿ ಜಾತಿ:ಮುಸ್ಲಿಂ ಪ್ರಾಯ 28 ವರ್ಷ ವೃತ್ತಿ ಕೂಅ ಸಾ ॥ ಕಾಳಮ್ಮನಗರ ಯಲ್ಲಾಪುರ 5) ನಾಗೇಂದ್ರ @ ಟುಡೋ ತಂದೆ ಬಾಬು ಸಿದ್ಧಿ ಜಾತಿ ಹಿಂದೂ ಸಿದ್ದಿ ಪ್ರಾಯ 34 ವರ್ಷ ವೃತ್ತಿ ಕೂಅಕೆಲಸ ಸಾ | ದೇಹಳ್ಳಿ ತಾ || ಯಲ್ಲಾಪುರ.ಇವರಿಗೆ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದು ವಿಚಾರಣೆ ವೇಳೆ ಆರೋಫಿತರು ದರೋಡೆ ಮಾಡಿದ ಬಗ್ಗೆ ತನಿಖೆಯಿಂದ ಕಂಡು ಬಂದಿರುತ್ತದೆ. ಸದ್ರಿ ಅರೋಪಿತರಿಂದ ದರೋಡೆ ಮಾಡಿದ 1) ನಗದು ಹಣ 25,000 ರೂಪಾಯಿಗಳು, 2) ದರೋಡೆ ಮಾಡಿದ ಪ್ಲೇಸರ ಕಂಪನಿಯ ಸ್ಕೂಟ ನಂಬರ:ಕೆಎ-31/ಇಡಿ-8671 ಇದರ ಅ||ಕಿ 40,000 ರೂಪಾಯಿಗಳು 3) ಕೃತ್ಯಕ್ಕೆ ಉಪಯೋಗಿಸಿದ ಟಿ,ವಿ,ಎಸ್ ಕಂಪನಿಯ ಎನ್ ಟಾರ್ಕ ಸ್ಕೂಟಿ ನಂಬರ ಕೆಎ-31/ಇಇ-5339 ಇದರ ಅllಕಿ 60,000 ರೂಪಾಯಿಗಳು ಮತ್ತು 4) ಟಿ.ವಿ.ಎಸ್ ಕಂಪನಿಯ ಸ್ಕೂಟಿ ನಂಬರ ಕೆಎ-31/ಇ.ಎಸ್-2650.ಇದರ ಅ||ಕಿ|5೦,೦೦೦ ರೂಪಾಯಿಗಳು, 5) ಕಾರ್ಬನ ಕಂಪನಿಯ ಕೀ ಪ್ಯಾಡ ಮೊಬೈಲ-01 ಇದರ ಅಕಿ 500 ರೂ. 6) ಒಪೋ ಕಂಪನಿಯ ಆಂಡ್ರೆಡ ಮೊಬೈಲ-01 ಇದರ ಅllಕಿ!! 3000 ರೂಪಾಯಿ. 7) ಸ್ಯಾಮಸಂಗ ಕಂಪನಿಯ ಆಂಡ್ರೆಡ ಮೊಬೈಲ01 ಇದರ ಅಕಿ 5000 ರೂಪಾಯಿ. 8) ರೆಡಮಿ ಕಂಪನಿಯ ಆಂಡ್ರೆಡ ಮೊಬೈಲ-01 ಇದರ ಅliಕಿil 5000 ರೂಪಾಯಿ. 9) ರೆಡಮಿ ಕಂಪನಿಯ ಆಂಡ ಮೊಬೈಲ-01 ಇದರ ಅಕಿ 4500 ರೂಪಾಯಿ ಹೀಗೆ ಒಟ್ಟೂ 1.93.000/- ಮೌಲ್ಯದ ಸ್ವತ್ತನ್ನು ಆರೋಪಿತರಿಂದ ಜಪ್ತ ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.


ಶ್ರೀ ಎಮ್ ನಾರಾಯಣ, ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ, ಶ್ರೀ ಜಗದೀಶ ಎಮ್. ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು. ಉತ್ತರಕನ್ನಡ ಜಿಲ್ಲೆ, ಕಾರವಾರ, ಶ್ರೀ ಗಣೇಶ ಕೆ.ಎಲ್ ಮಾನ್ಯ ಪೊಲೀಸ ಉಪಾಧೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲಿ. ಶ್ರಿ ರಮೇಶ ಹನಾಪುರ, ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ ಇವರ ನೇತ್ರತ್ವದಲ್ಲಿ ಪಿಎಸ್‌ಐರವರಾದ ಶ್ರೀ ಸಿದ್ದಪ್ಪ ಗುಡಿ, ಹಾಗೂ ಸಿಬ್ಬಂದಿಯವರಾದ ಮಹಮ್ಮದ ಶಫೀ, ಉಮೇಶ ತುಂಬರಗಿ,ರಾಘವೇಂದ್ರ ಮೂಳೆ, ಗಿರೀಶ ಲಮಾಣಿ, ಪರಶುರಾಮ ಕಾಳೆ, ನಂದೇಶ್ವರ, ಕರ್ಣ ಕುಮಾರ, ಶೋಭಾ ನಾಯ್ಕ, ಕಿಲ್ಲಾ ಗೌಡ ಇವರು ಸಹ ಆರೋಪಿತನನ್ನು ದಸ್ತಗಿರಿ ಮಾಡುವಲ್ಲ ಪ್ರಮುಖ ಪಾತ್ರ ವಹಿಸಿದ್ದು ಇರುತ್ತದೆ. ಸದರಿ ಪ್ರಕರಣವನ್ನು ದತ್ತ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಮಾನ್ಯ ಮೋಲಸ್ ಅಧೀಕ್ಷಕರು ಉತ್ತರ ಕನ್ನಡ, ಕಾರವಾರ ರವರು ಶ್ಲಾಘಿಸಿದ್ದು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

    Tags: Dakshina kannada district policeKarnataka State PoliceKarwar PoliceLatest NewsNamma PoliceNamma Police News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    Bengaluru District Police

    ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    July 23, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    Next Post
    ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ದ್ವಿಚಕ್ರ ವಾಹನ ಸವಾರ ಬಂಧನ

    ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ ದ್ವಿಚಕ್ರ ವಾಹನ ಸವಾರ ಬಂಧನ

    ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಸೊಸೆಯನ್ನು ಹುಡುಕುತ್ತಿದ್ದ ರೆತರು 18 ಲಕ್ಷ ರೂಪಾಯಿ ವಂಚಿಸಿದ್ದಾರೆ

    ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಸೊಸೆಯನ್ನು ಹುಡುಕುತ್ತಿದ್ದ ರೆತರು 18 ಲಕ್ಷ ರೂಪಾಯಿ ವಂಚಿಸಿದ್ದಾರೆ

    ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಪೂಜೆಗೆ ಇಟ್ಟಿದ್ದ ಬೆಲೆಬಾಳುವ ಸಾಯಿಬಾಬಾ ವಿಗ್ರಹ ಕಳವು

    ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಪೂಜೆಗೆ ಇಟ್ಟಿದ್ದ ಬೆಲೆಬಾಳುವ ಸಾಯಿಬಾಬಾ ವಿಗ್ರಹ ಕಳವು

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Amruthalli Police B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Renukaswamy Sadashivnagar Police SG Palya Police Siddapura Police Siddapura Police Station Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ
    • 4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved