Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ

CREDOPRESS MEDIA PVT LTD by CREDOPRESS MEDIA PVT LTD
July 14, 2025
in National News
0
ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ
0
SHARES
37
VIEWS
Share on FacebookShare on Twitter

ಹೆಬ್ಬಗೋಡಿ ಪೊಲೀಸ್ ಠಾಣಾಸರಹದ್ದಿನ ಆನೇಕಲ್ ತಾಲೂಕಿನ ತಿರು ಪಾಳ್ಯದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿರುವ ಪಿರಿಯಾದುದಾರರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ಸಲ್ಲಿಸಿರುತ್ತಾರೆ

ಪಿರ್ಯಾದುದಾರರ ಪಕ್ಕದ ಮನೆಯವರು ಪಿರಿಯಾದುದಾರರಿಗೆ ಕರೆ ಮಾಡಿ ಮನೆಯ ಮುಂಬಾಗಿಲನ್ನು ಯಾರೋ ಅಪರಿಚಿತರು ಮುರಿದಿರುವುದಾಗಿ ತಿಳಿಸಿರುತ್ತಾರೆ. ಮಾರನೇ ದಿನ ಮನೆಗೆ ಬಂದು ನೋಡಲಾಗಿ ಮನೆಯ ಮುಂಭಾಗಲು ಮುರಿದಿದ್ದು ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಬೆಳ್ಳಿಯ ವಸ್ತುಗಳು ನಗದು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ದೂರನ್ನು ದಾಖಲಿಸಿರುತ್ತಾರೆ

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಹೆಬ್ಬಗೋಡಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ ಪಿರಿಯಾದುದಾರರ ವಾಸವಿರುವ ಪಕ್ಕದ ಬ್ಲಾಕ್ ನ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಆತನು ಪಕ್ಕದ ಬ್ಲಾಕ್ ನ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವುದಾಗಿ ಮತ್ತು ಈ ಕೃತ್ಯ ಎಸಗಿರುವುದಾಗಿ ತಪ್ಪು ಒಪ್ಪಿಕೊಂಡಿರುತ್ತಾನೆ

ಕಳುವು ಮಾಡಿದ ಚಿನ್ನಾಭರಣ ವಜ್ರದ ಆಭರಣಗಳು ಬೆಳ್ಳಿಯ ವಸ್ತುಗಳು ನಗದನ್ನು ಆತನು ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಇಟ್ಟಿರುವುದಾಗಿ ಆರೋಪಿಯು ತಿಳಿಸಿರುತ್ತಾನೆ

ಆತನ ಅಪಾರ್ಟ್ಮೆಂಟ್ ಇಂದ 621 ಗ್ರಾಂ ಚಿನ್ನಾಭರಣ 15 ಗ್ರಾಂ ವಜ್ರ 56 ಗ್ರಾಂ ಬೆಳ್ಳಿಯ ವಸ್ತುಗಳು 28,000 ನಗದುವನ್ನು ಪೊಲೀಸರು ವಶಪಡಿಸಿಕೊಂಡರು

ಆರೋಪಿಯ ಬಂಧನದಿಂದ 60 ಲಕ್ಷ 46,000ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು

ಆರೋಪಿಯ ಬಂದನದಿಂದ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂರು ಮನೆ ಕನ್ನಕಳುವು ಪ್ರಕರಣಗಳು ಪತ್ತೆಯಾಗಿರುತ್ತದೆ

ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಆಯುಕ್ತರದ ಸಾರಾ ಫಾತಿಮಾ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಸತೀಶ್ ಆರ್ ರವರ ನೇತೃತ್ವದಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್ ಜಿ ಮತ್ತು ಅಧಿಕಾರಿ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.

ವರದಿ
ಶಶಿಕುಮಾರ್ ವಿ

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
    CREDOPRESS

    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

    July 16, 2026
    Next Post
    ಹಲಸೂರು ಗೇಟ್ ಪೊಲೀಸರಿಂದ ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿ ಸಿ, ಎಂ ಆರ್ ದಾಖಲಾತಿಗಳು, ಮತ್ತು ವಿವಿಧ ಸೀಲ್ ಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲು ಜಾಮೀನು ನೀಡುತ್ತಿದ್ದ ತಂಡದ 8 ಆರೋಪಿಗಳ ಬಂಧನ

    ಹಲಸೂರು ಗೇಟ್ ಪೊಲೀಸರಿಂದ ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿ ಸಿ, ಎಂ ಆರ್ ದಾಖಲಾತಿಗಳು, ಮತ್ತು ವಿವಿಧ ಸೀಲ್ ಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲು ಜಾಮೀನು ನೀಡುತ್ತಿದ್ದ ತಂಡದ 8 ಆರೋಪಿಗಳ ಬಂಧನ

    ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

    ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

    ಯಲಹಂಕ ಉಪನಗರ ಪೊಲೀಸರಿಂದ 70 ಲಕ್ಷ ಬೆಲೆಬಾಳುವ 700 ಗ್ರಾಂ ಎಂಡಿ ಎಂಎ ವಶ ಇಬ್ಬರು ವಿದೇಶಿ ಆರೋಪಿಗಳ ಬಂಧನ

    ಯಲಹಂಕ ಉಪನಗರ ಪೊಲೀಸರಿಂದ 70 ಲಕ್ಷ ಬೆಲೆಬಾಳುವ 700 ಗ್ರಾಂ ಎಂಡಿ ಎಂಎ ವಶ ಇಬ್ಬರು ವಿದೇಶಿ ಆರೋಪಿಗಳ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Crime News Cyber Crime Davangere police drugs news Electronic city Police Hebbagodi police Hoskote Police Hulimavu Police Indian Police News J. JOHN PREM J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved