Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ಇದೆಂತಹ ಕರಾಳ ಅಮವಾಸ್ಯೆ ದಿನ , ಸಾವಿನ ಮೇಲೆ ಸಾವಿನ ಸರಣಿ ಸುದ್ದಿಗಳು 😢 , ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಹಾಸನಕ್ಕೆ ಬರಬೇಕಿದ್ದ  ಐಪಿಎಸ್

CREDOPRESS MEDIA PVT LTD by CREDOPRESS MEDIA PVT LTD
December 14, 2024
in Karnataka News,Karnataka State Police,Latest News
0
ಇದೆಂತಹ ಕರಾಳ ಅಮವಾಸ್ಯೆ ದಿನ , ಸಾವಿನ ಮೇಲೆ ಸಾವಿನ ಸರಣಿ ಸುದ್ದಿಗಳು 😢 , ಕರ್ತವ್ಯದ ಮೊದಲ ದಿನವೇ ಮಸಣ ಸೇರಿದ ಹಾಸನಕ್ಕೆ ಬರಬೇಕಿದ್ದ  ಐಪಿಎಸ್
0
SHARES
120
VIEWS
Share on FacebookShare on Twitter

ಹಾಸನ: ಜೀವನ ಪರಿಯಂತ ಶ್ರಮವಹಿಸಿ ಓದಿ ಕಷ್ಟಪಟ್ಟರು ವಿಧಿಯಾಟಕ್ಕೆ ಬ ..ಲಿಯಾದ ಹೊಸ IPS ಇಂದು ಐಪಿಎಸ್ ಅಧಿಕಾರಿಯಾಗಿ ಅಧಿಕಾರ ದಂಡ ಹಿಡಿದು ಕಾರ್ಯಭಾರ ಆರಂಭಿಸಬೇಕಿದ್ದ ಯುವ ಅಧಿಕಾರಿಯೊಬ್ಬರು

  • ವಿಧಿಯಾಟದ ಎದುರು ಶರಣಾಗಿ ಕರ್ತವ್ಯದ ಮೊದಲ ದಿನವೇ ಉಸಿರು ಚೆಲ್ಲಿದ್ದಾರೆ. , ಇಂದು ಮೈಸೂರು-ಹಾಸನ ರಸ್ತೆಯ ಕಿತ್ತಾನೆ ಬಳಿ ಅಪಘಾ ..ತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೇಷನರಿ ಐಪಿಎಸ್
  • ಅಧಿಕಾರಿ ಹರ್ಷವರ್ಧನ್ ಆಸ್ಪತ್ರೆಯಲ್ಲಿ ಮೃ ..ತಪಟ್ಟರು. , ನಿಯಂತ್ರಣ ತಪ್ಪಿದ ಜೀಪ್ ರಸ್ತೆ ಬದಿಯ ಮನೆಗೆ ಡಿಕ್ಕಿಯಾದ್ದರಿಂದ ತೀವ್ರವಾಗಿ ಪೆಟ್ಟು ಬಿದ್ದಿದ್ದ ಅವರನ್ನು ಚಿಕಿ ..ತ್ಸೆಗಾಗಿ ನಗರದ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಗೆ ,
  • ದಕ್ಷಿಣ ವಲಯ ಐಜಿ ಡಾ.ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಕೃತಕ ಉಸಿರಾಟದಲ್ಲಿದ್ದ ಹರ್ಷವರ್ಧನ ಮೃ ..ತಪಟ್ಟಿರುವ ವಿಷಯ ತಿಳಿಸಲಾಯಿತು.

ಹರ್ಷವರ್ಧನ್ (25) .ಮೃ ..ತ ದುರ್ದೈವಿ. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಮೈಸೂರಿನ ದಕ್ಷಿಣ ವಲಯ ಐಜಿ ಅವರ ಬಳಿ ವರದಿ ಮಾಡಿಕೊಂಡು ಹಾಸನಕ್ಕೆ ಜೀಪ್ ನಲ್ಲಿ ಬರುವಾಗ ಕಿತ್ತಾನೆ ಬಳಿ ಸಂಜೆ 4.30 ರ ವೇಳೆಗೆ ಜೀಪ್ ನ ಟೈರ್ ಸ್ಫೋಟವಾದ ಕಾರಣ ಜೀಪ್ ಮೂರು ಸುತ್ತು ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದಿತ್ತು.,

ಜೀಪ್ ಚಾಲಕ ಮಂಜೇಗೌಡರಿಗೂ ಗಾಯಗಳಾಗಿದ್ದು, ಇಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ನಿರಂತರ ಚಿಕಿ ..ತ್ಸೆ ನೀಡಿದರೂ ,ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿ ..ತ್ಸೆಗಾಗಿ ಶೂನ್ಯ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್‌ ಕರೆಸಿದ್ದರು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯ ಲೀಲೆ ಹರ್ಷಬರ್ಧನ್ ಪ್ರಾಣಪಕ್ಷಿ ಹಾರಿಹೋಯಿತು.

    Tags: Bengaluru City PoliceHassan PoliceIndian Police NewsIPS Officer AccidentNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಆರೈಕೆಗಾಗಿ ಬಂದು ಚಿನ್ನ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಕ್ಯಾಂಪ್ ಪೊಲೀಸರು!
    CREDOPRESS

    ಆರೈಕೆಗಾಗಿ ಬಂದು ಚಿನ್ನ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಕ್ಯಾಂಪ್ ಪೊಲೀಸರು!

    May 29, 2026
    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!
    Bengaluru City Police

    ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!

    May 28, 2026
    ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು
    Bengaluru City Police

    ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು

    May 26, 2026
    Next Post
    ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ 6 ಆಮೆ ವಶ

    ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ 6 ಆಮೆ ವಶ

    ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದವರ ಕಾರ್ಯಾಚರಣೆ.

    ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದವರ ಕಾರ್ಯಾಚರಣೆ.

    ಮಡಿವಾಳ ಪೊಲೀಸರು ತಮ್ಮ ದಿಢೀರ್ ಕ್ರಮಕ್ಕೆ ಮೆಚ್ಚುಗೆ ಗಳಿಸಿದ್ದಾರೆ

    ಮಡಿವಾಳ ಪೊಲೀಸರು ತಮ್ಮ ದಿಢೀರ್ ಕ್ರಮಕ್ಕೆ ಮೆಚ್ಚುಗೆ ಗಳಿಸಿದ್ದಾರೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press Credopress CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಆರೈಕೆಗಾಗಿ ಬಂದು ಚಿನ್ನ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಕ್ಯಾಂಪ್ ಪೊಲೀಸರು!
    • ಜ್ಯೂವೆಲರಿ ಅಂಗಡಿ ಗೋಡೆ ಹೊಡೆದು ಕಳವು ಮಾಡಿದ್ದ ಹೊರರಾಜ್ಯದ ಮೂವರ ಬಂಧನ!
    • ಕಾಶಿ ತೀರ್ಥಯಾತ್ರೆಗೆ ಹೋಗಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳರು ಈಗ ಪೊಲೀಸ್ ಅತಿಥಿಗಳು

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved