ಮನೆಗಳಿಗೆ ಕನ್ನ ಹಾಕುತ್ತಿದ್ದ ಓರ್ವ ಆರೋಪಿಯ ಬಂಧನ ಗಿರಿನಗರ ಪೊಲೀಸರಿಂದ 10 ಲಕ್ಷ ಬೆಲೆಬಾಳುವ 117 ಗ್ರಾಂ ಚಿನ್ನಾಭರಣ ವಶ
ಗಿರಿನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನ್ಯೂ ಬೀಡಿ ಲೇಔಟ್ ನಲ್ಲಿ ಹೊಸ ವಿರುವ ವ್ಯಕ್ತಿಯೊಬ್ಬರು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ ದೂರಿನಲ್ಲಿ ಮನೆಯ ಮುಂಭಾಗದಲ್ಲಿನ ಬೀಗವನ್ನು ...






