Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಮನೆಯ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳವು

CREDOPRESS MEDIA PVT LTD by CREDOPRESS MEDIA PVT LTD
March 27, 2025
in National News
0
ಮನೆಯ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳವು
0
SHARES
11
VIEWS
Share on FacebookShare on Twitter

ಮನೆಯ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳವು. 74 ಗ್ರಾಂ ಚಿನ್ನಾಭರಣ ವಶ. ಮೌಲ್ಯ 8 ಲಕ್ಷ.
ತಲಘಟ್ಟಪುರ ಪೊಲೀಸ್ ಠಾಣಾ ಸರಹದ್ದಿನ ಹೆಮ್ಮಿಗೆಪುರದ ಹೆಚ್.ಗೊಲ್ಲಹಳ್ಳಿಯಲ್ಲಿ ವಾಸವಿರುವ ಪಿರಾದುದಾರರು 0:17/02/2025 ರಂದು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಓರ್ವ ಮಹಿಳೆಯನ್ನು ಈಗ್ಗೆ 3 ವರ್ಷಗಳ ಹಿಂದೆ ಮನೆ ಕೆಲಸಕ್ಕೆ ನೇಮಕ ಮಾಡಿಕೊಂಡಿರುತ್ತಾರೆ. ಮನೆಕೆಲಸದಾಕೆಯು ಕೌಟುಂಬಿಕ ಸಮಸ್ಯೆ ಇರುವುದಾಗಿ ತಿಳಿಸಿ, ಫಿರಾದುದಾರರ ಬಳಿಯಿಂದ ಆಗಾಗ್ಗೆ ಬೆಲೆ ಬಾಳುವ ಚಿನ್ನಾಭರಣಗಳನ್ನು ಪಡೆದುಕೊಂಡು ಹೋಗಿ ಅಡಮಾನವಿಟ್ಟು ಹಣವನ್ನು ಪಡೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಳು ಹಾಗೂ ಪಿರಾದುದಾರರ ಗಮನಕ್ಕೆ ಬಾರದಂತೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪಿರಾದುದಾರರಿಗೆ ನಂಬಿಕೆ ದ್ರೋಹ ಮಾಡಿ ಪರಾರಿಯಾಗಿರುತ್ತಾಳೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.


ಈ ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:10/03/2025 ರಂದು ಹಾಸನ ಜಿಲ್ಲೆಯ ದಾಸರಕೊಪ್ಪಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮನೆಕೆಲಸದಾಕೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ ಹಾಗೂ ಆರೋಪಿತೆಯು ಮೂಲತಃ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯವಳಾಗಿರುತ್ತಾಳೆಂದು ತಿಳಿಸಿರುತ್ತಾಳೆ.
ದಿನಾಂಕ:10/03/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 05 ದಿನಗಳ ಕಾಲ ಪೊಲೀಸ್‌ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್‌ ಅಭಿರಕ್ಷೆಗೆ ಪಡೆದುಕೊಂಡ ಆರೋಪಿತೆಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಹೆಮ್ಮಿಗೆಪುರದಲ್ಲಿರುವ ಗಿರವಿ ಅಂಗಡಿಗಳಲ್ಲಿ ಅಡಮಾನವಿಟ್ಟಿರುವುದಾಗಿ ತಿಳಿಸಿದ್ದು, ದಿನಾಂಕ:13/03/2025 ರಂದು 74 ಗ್ರಾಂ ಚಿನ್ನಾಭರಣವನ್ನು ಗಿರವಿ ಅಂಗಡಿಗಳಿಂದ ವಶಪಡಿಸಿಕೊಳ್ಳಲಾಯಿತು. ಇದರ ಮೌಲ್ಯ 18,00,000/- (ಎಂಟು ಲಕ್ಷ ರೂಪಾಯಿ).
ದಿನಾಂಕ:14/03/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ. ಲೋಕೇಶ್ ಜಗಲಾಸ‌ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಗಿರೀಶ್ ಎಸ್.ಬಿ ಕೆ.ಎಸ್.ಪಿ.ಎಸ್. ರವರ ನೇತೃತ್ವದಲ್ಲಿ, ತಲಘಟ್ಟಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ. ಜಗದೀಶ ಎನ್, ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

      CREDOPRESS MEDIA PVT LTD

      CREDOPRESS MEDIA PVT LTD

      Related Posts

      50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
      Bengaluru City Police

      50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

      May 13, 2026
      ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
      Bengaluru City Police

      ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

      May 13, 2026
      ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
      Bengaluru City Police

      ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

      May 12, 2026
      Next Post
      ಬೀದರ ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆಯ ಸಿಬ್ಬಂದಿರವರಿಂದ ತಮ್ಮ ಬೀಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ

      ಬೀದರ ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆಯ ಸಿಬ್ಬಂದಿರವರಿಂದ ತಮ್ಮ ಬೀಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ

      2 ವರ್ಷದ ನಂಬಿಕೆಗೆ ದ್ರೋಹ,12 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ

      2 ವರ್ಷದ ನಂಬಿಕೆಗೆ ದ್ರೋಹ,12 ಲಕ್ಷ ಮೌಲ್ಯದ ಚಿನ್ನಾಭರಣ ಲೂಟಿ

      ಮಾಲಿಕನಿಂದಲೆ ಮನೆಗಳ್ಳತನ, ಖರೀದಿಸಲು ಬಂದಿದ್ದ ಖದೀಮಪ್ರತ್ಯೇಕ ಪ್ರಕರಣಗಳಿಂದ 12.1 ಲಕ್ಷದ ಚಿನ್ನ ಪತ್ತೆ

      ಮಾಲಿಕನಿಂದಲೆ ಮನೆಗಳ್ಳತನ, ಖರೀದಿಸಲು ಬಂದಿದ್ದ ಖದೀಮಪ್ರತ್ಯೇಕ ಪ್ರಕರಣಗಳಿಂದ 12.1 ಲಕ್ಷದ ಚಿನ್ನ ಪತ್ತೆ

      Please login to join discussion

      Categories

      • Bengaluru City Police
      • Bengaluru District Police
      • Bengaluru Traffic Police
      • Bidar District Police
      • Bidar Police
      • CCB Police
      • CREDOPRESS
      • Crime News
      • Cyber Crime
      • Davangere Police
      • Employee Details
      • Haveri District Police
      • Indian Police News
      • J. JOHN PREM EDITOR
      • Karnataka News
      • Karnataka State Police
      • Kolar Police
      • Latest News
      • Mangaluru Police
      • Namma Police
      • Namma Police News
      • National News
      • News Informer
      • Police News
      • Tumkur District Police
      • Uttara kannada police

      Topics

      BBMP B Dayananada Begur Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Govindaraj Nagar Police Hoskote News Hoskote Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Karwar Police Kodagu Police Kolar Police Konanakunte Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
      No Result
      View All Result

      • 4.2K
        Fans
        4.2K
        Fans
      • 0.5K
        Subscribers
        0.5K
        Subscribers

      Contact Us

      info@nammapolice.com

      Recent News

      • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
      • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
      • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

      Categories

      • Bengaluru City Police
      • Bengaluru District Police
      • Bengaluru Traffic Police
      • Bidar District Police
      • Bidar Police
      • CCB Police
      • CREDOPRESS
      • Crime News
      • Cyber Crime
      • Davangere Police
      • Employee Details
      • Haveri District Police
      • Indian Police News
      • J. JOHN PREM EDITOR
      • Karnataka News
      • Karnataka State Police
      • Kolar Police
      • Latest News
      • Mangaluru Police
      • Namma Police
      • Namma Police News
      • National News
      • News Informer
      • Police News
      • Tumkur District Police
      • Uttara kannada police

      © 2024 Namma Police .All rights are reserved

      No Result
      View All Result
      • Home
      • About
      • National News
      • Bengaluru City Police
      • Crime News
      • Indian Police News
      • Latest News

      © 2024 Namma Police .All rights are reserved