ಹಿರಿಯ ನಾಗರಿಕರಿಗೆ ಉಚಿತ ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ
ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನದ ಅಂಗವಾಗಿ ಬೆಳ ರು ನಗರ ಪೊಲೀಸ್ ಮತ್ತು ನೈಟಿಂಗೇಲ್ ಮೆಡಿಕಲ್ ಟ್ರಸ್ಟ್‌ನ ಜಂಟಿ ಯೋಜನೆಯಾದ ಹಿರಿಯರ ಸಹಾಯವಾಣಿಯು ಉಚಿತ ಡುಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ ತರಬೇತಿ ಕಾರ್ಯಕ್ರಮಕ್ಕೆ ಜೂನ್ 15 ರ ಶನಿವಾರ ಣಿ ಗೆ 11 ಗಂಟೆಗೆ ಪೊಲಿಸ್ ಆಯುಕ್ತರ ಕಚೇರಿಯ ಕಾನ್ಸರೆನ್ಸ್ ಹಾಲ್‌ನಲ್ಲಿ ಚಾಲನೆ ನೀಡಲಾಯಿತು. ರು ನಗರ ಪೊಲೀಸ್ ಆಯುಕ್ತರಾದ ಶ್ರೀ ಬಿ ದಯಾನಂದ ಐ ಪಿ ಎಸ್ ರವರು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ಸರ್ಕಾರದ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಶ್ರೀ ಎನ್ ಸಿದ್ದೇಶ್ವರ ಕೆಎಎಸ್ ರವರು ಗೌರವಾನ್ವಿತ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಂಗವಾಗಿ ಹಿರಿಯರಿಗೆ ಸೈಬರ್ ಸುರಕ್ಷತೆಯ ಕುರಿತು ಜಾಗೃತಿ ಅಧಿವೇಶನವನ್ನು ನಡೆಸಲಾಯಿತು. ಪೋಲೀಸ್ ಇನ್‌ಸ್ಪೆಕ್ಟರ್ ಶ್ರೀಮತಿ ಶಿವರಥ ಎಸ್ ರವರು ವಿವಿಧ ರೀತಿಯ ಸೈಬರ್ ಅಪರಾದಗ (ಸೈಬರ್ ಕ್ರೈಮ್, ಆರ್ಥಿಕ ಅಪರಾಧಗೆ ಮತ್ತು ಮಾದಕ ದ್ರವ) ಸಂಭವಿಸುವ ಮತ್ತು ಸಂವೇದನಾಶೀಲವಾಗಿರುವ ಕುರಿತು 31 ಜಿ ಕೆ ನೀಡಿದರು. ಇಂತಹ ಅಪರಾಧಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ, ಇದರಿಂದ ಉಂಟಾಗುವ ಅಪಾಯಗಳ ಬಗ್ಗೆ ಹಿರಿಯ ನಾಗರಿಕರ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಮತ್ತು ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್‌ನ ಸುರಕ್ಷಿತ ಬಳಕೆಯ ಕುರಿತು ತರಬೇತಿ ನೀಡುವುದು ತುರ್ತು ಅಗತ್ಯವಾಗಿದೆ ಎಂದು ಈ ದರು.

ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಸಹ ಸಂಸ್ಥಾಪಕ ಮತ್ತು ಕಾರ್ಯದರ್ಶಿಯಾಗಿರುವ ಶ ಎಸ್ ಪ್ರೇಮ್ ಕುಮಾರ್ ರಾಜಾ ರವರು ಸಭೆಯಲ್ಲಿದ್ದವರನ್ನು ಸ್ವಾಗತಿಸಿದರು. ವಿಶ್ವ ಹಿರಿಯ ನಾಗರಿಕರ ನಿಂದನೆ ದಿನವನ್ನು ಆಚರಿಸುವುದು ಮತ್ತು ಹಿರಿಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ಬಗ್ಗೆ ಮತ್ತು ಈಗ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಗಮನ ಹರಿಸುವ ಅಗತ್ಯವದೆ ಎಂದು ಕೆ ಸಿದರು. ಹಿರಿಯರ ಸಹಾಯವಾಣಿಯ ಕಾರ್ಯನಿರ್ವಹಣೆಗೆ ಆಯುಕ್ತರ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಿದ ಪೊಲೀಸ್ ಆಯುಕ್ತರಿಗೆ ಧನ್ಯವಾದ ಅರ್ಪಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಬಿ ದಯಾನಂದ ಐಪಿಎಸ್, ಪೋಲೀಸ್ ಆಯುಕ್ತರು ಸಭೆಯನ್ನುದ್ದೇಶಿಸಿ ಮಾತನಾಡಿ ಕ ದ ವರ್ಷ ಹಿರಿಯ ನಾಗರಿಕರಿಯ ದ ಮನವಿಗೆ ಸ್ಪಂದಿಸಿ ಸಹಾಯವಾಣಿಯನ್ನು ಬಸವೇಶ್ವರನಗರ ಪೊಲೀಸ್ ಠಾಣೆಯಿಂದ ಆಯುಕ್ತರ ಕಚೇರಿಗೆ ಸ್ಥಳಾಂತರಿಸಲಾಗಿದೆ. ಅವರು ಹಿರಿಯರ ಹಾಯವಾಣಿಯ ಕೆಲಸವನಾ ಘಿಸಿದಲ್ಲದೇ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದರು. ಹಾಗೆಯೇ ಸಹಾಯವಾಣಿಕಯ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಎಂದು ಈ ದರು.
ಗೌರವ ಅತಿಥಿಗಳಾದ ಕರ್ನಾಟಕ ಸರ್ಕಾರದ ವಿಕಲವೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಶ್ರೀ ಎನ್ ಸಿದ್ದೇಶ್ವರ ಕೆ ಎಎಸ್ ರವರು ಮಾತನಾಡಿ, ಕಣ್ಣಿನ ಪೊರ ತಪಾಸಣೆ, ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನಡೆಸುವ ಹೊಸ ಯೋಜನೆ ಸೇರಿದಂತೆ ಹಿರಿಯ ನಾಗರಿಕರಿಗಾಗಿ ಸರ್ಕಾರ ನಡೆಸುತ್ತಿರುವ ವಿವಿಧ ಯೋಜನೆಗಳ ಕುರಿತು ಮಾತನಾಡಿದರು.
ಹಿರಿಯರ ಮೇಲಿನ ದೌರ್ಜನ್ಯದ ಸಮಸ್ಯೆಗಳ ನಿವಾರಣೆಗೆ ಪಾಲಕರ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಯೋಗಕ್ಷೇಮ ಕಾಯಿದೆಯ ಬಗ್ಗೆ, ಹೆಚ್ಚಿನ ಅರಿವು ಮೂಡಿಸುವ ಅಗತ್ಯತೆಯ ಕುರಿತು ಮಾತನಾಡಿದ ಅವರು ಯುವತಿಗೆಯು ಇದರ ಬಗ್ಗೆ ಮಾರ್ಗದರ್ಶನ ಪಡೆಯಬೇಕು ಮತ್ತು ಹಿರಿಯ ಗೆಯಿಂದ ಸ್ಪೂರ್ತಿ ಪಡೆಯಬೇಕು ಎಂದು ಹೆದರು.
ಬೆಳ ರಿನಲ್ಲಿ ಸಂಕಷ್ಟದಲ್ಲಿರುವ ಹಿರಿಯರು 1090/080 23352833ಅಥವಾ 112 ಗೆ ಕರೆ ಮಾಡಬಹುದು ಅಥವಾ ಸಹಾಯವಾಣಿಯ 8095001090 ಗೆ ವಾಟ್ಸಾಪ್ ಮಾಡಬಹುದು. ದೌರ್ಜನ್ಯಕ್ಕೊಳಗಾದ ಹಿರಿಯರ ಕುರಿತು ಅನಾಮಧೇಯ ದೂರನ್ನು https://stopelderabuse.in/ವೆಬ್‌ಸೈಟ್ ಮೂಲಕ ದಾಖಲಿಸಬಹುದು
ಹಿರಿಯರ ಸಹಾಯವಾಣಿಯು ಕಮಾಂಡ್ ಕಮಾಂಡ್ ಸೆಂಟರ್‌ನಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಪೊಲೀಸ್ ಆಯುಕ್ತರ ಕಚೇರಿ ಹಾ ಗದ ಗೇಟ್ ಪಕ್ಕ, ನಂ 1, ಅಲಿ ಅಸ್ಕರ್ ರಸ್ತೆ ಬೆಳೂ do 560051 ರಲ್ಲಿ ಇದೆ. ಹಿರಿಯ ನಾಗರಿಕರಿಗೆ ಉಚಿತ ‘ಡಿಜಿಟಲ್ ಸಾಕ್ಷರತೆ ಮತ್ತು ಸೈಬರ್ ಸುರಕ್ಷತೆ ತರಬೇತಿ’ ಯನ್ನು ನಗರದ ವಿವಿಧ ಸ್ಥಳಗಳಲ್ಲಿ ಮಾಡಲಾಗುವುದು. ಇದು ಉಪನ್ಯಾಸ ರೀತಿಯ ಪ್ರತಿಯೊಬ್ಬರನ್ನು ಗಣನೆಗೆ ತೆಗೆದುಕೊಂಡು ಮಾಡಲಾಗುವ ಅರ್ಧ ದಿನದ ಕಾರ್ಯಕ್ರಮವಾಗಿದಾ
ಗವಹಿಸಲು ಆಸಕತಿ ಹೊಂದಿರುವ ಹಿರಿಯ ನಾಗರಿಕರು ನೋಂದಾಯಿಸಿಕೊಳ್ಳಬಹುದು.









