Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home J. JOHN PREM EDITOR

ಕೆಎಸ್‌ಆರ್‌ಪಿ ಅಂತರ್- ಪಡೆಗಳ ಕರ್ತವ್ಯ ಕೂಟ

CREDOPRESS MEDIA PVT LTD by CREDOPRESS MEDIA PVT LTD
February 5, 2025
in J. JOHN PREM EDITOR,Karnataka News,Karnataka State Police,Latest News,Namma Police,Namma Police News,National News,Police News
0
ಕೆಎಸ್‌ಆರ್‌ಪಿ ಅಂತರ್- ಪಡೆಗಳ ಕರ್ತವ್ಯ ಕೂಟ
0
SHARES
8
VIEWS
Share on FacebookShare on Twitter

ಕೆಎಸ್‌ಆರ್‌ಪಿ ಅಂತರ್‌ ಪಡೆಗಳ ಕರ್ತವ್ಯ ಕೂಟ-2024ನ್ನು ಜನವರಿ 2025ರಂದು ಆಯೋಜಿಸಲಾಗಿದ್ದು, 2024ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಡೆಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಮಹತ್ವಪೂರ್ಣ ಸಮಾರಂಭದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) ಕೆಎಸ್‌ಆರ್‌ಪಿ ಶ್ರೀ. ಉಮೇಶ್ ಕುಮಾರ್ ಐಪಿಎಸ್ ಹಾಗೂ ಮಾನ್ಯ ಆರಕ್ಷಕ ಪೊಲೀಸ್ ಮಹಾನಿರೀಕ್ಷಕರು, (ಐಜಿಪಿ) ಕೆಎಸ್‌ಆರ್‌ಪಿ, ಶ್ರೀ ಸಂದಿಪ್ ಪಾಟೀಲ, ಐಪಿಎಸ್, ಐಜಿಪಿ ಕೆಎಸ್‌ಆರ್‌ಪಿ ರವರ ಅವರ ವಿಶೇಷ ಉಪಸ್ಥಿತಿಯಲ್ಲಿ ಸದರಿಯವರು 2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಎಲ್ಲಾ 14 ಕೆಎಸ್‌ಆರ್‌ಪಿ/ ಐಆರ್‌ಬಿ (ಇಂಡಿಯಾ ರಿಸರ್ವ್ ಬಟಾಲಿಯನ್) ಪಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಪರಿಶೀಲನೆಯಲ್ಲಿ ಹಲವಾರು ಪ್ರಮುಖ ಕಾರ್ಯಕ್ಷಮತೆ ಮಾನದಂಡಗಳನ್ನು ಅವಲೋಕಿಸಿ, ಪಡೆಗಳ ವಿವಿಧ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿದರು, ಪಡೆಗಳ ವಿವರ ಈ ಕೆಳಕಂಡಂತಿರುತ್ತವೆ.

ಸಂಪತ್ತು ನಿರ್ವಹಣೆ – ಐಆರ್‌ಬಿ ವಿಜಯಪುರ

ವಾಹನಗಳ ನಿರ್ವಹಣೆ – 7ನೇ ಪಡೆ, ಮಂಗಳೂರು


ಆಡಳಿತ – 1ನೇ ಪಡೆ, ಬೆಂಗಳೂರು
ಆರೋಗ್ಯ ಮತ್ತು ದೇಹದಾರ್ಢತೆ – 8ನೇ ಪಡೆ ಶಿವಮೊಗ್ಗ
ತರಬೇತಿ ಮತ್ತು ಕಲ್ಯಾಣ ಉಪಕ್ರಮಗಳು – 12ನೇ ಪಡೆ ತೂಮಕೂರು
ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದ ‘ಒಟ್ಟಾರೆ ಅತ್ಯುತ್ತಮ ಪಡೆ’ ಪ್ರಶಸ್ತಿಯನ್ನು 2ನೇ ಪಡೆ, ಬೆಳಗಾವಿ ಗೆ ನೀಡಲಾಯಿತು.
ಇದರೊಂದಿಗೆ, ಸದರಿ ಕರ್ತವ್ಯ ಕೂಟದಲ್ಲಿ ವಿಶೇಷ ಸ್ಪರ್ಧೆಗಳು ಆಯೋಜಿಸಲಾಯಿತು. ಇದರಿಂದ ಕೆಎಸ್‌ಆರ್‌ಪಿ ಸಿಬ್ಬಂದಿಯ ಶಿಸ್ತು ಮತ್ತು ಕೌಶಲ್ಯವನ್ನು ಪ್ರದರ್ಶಿಸಲು ಒಂದು ಅದ್ಭುತ ಅವಕಾಶವನ್ನು ನೀಡಿದಂತಾಯಿತು. ಈ ಸ್ಪರ್ಧೆಗಳ ವಿಜೇತರು ಹೀಗಿವೆ:

ಶಸ್ತ್ರ ಸಹಿತ ಕವಾಯತು 12ನೇ ಪಡೆ ತೂಮಕೂರು
ಶಸ್ತ್ರ ರಹಿತ ಕವಾಯತು – 9ನೇ ಪಡೆ ಬೆಂಗಳೂರು
ಲಾಠಿ ಕವಾಯತು – 2ನೇ ಪಡೆ ಬೆಳಗಾವಿ
ಅಬ್ಬೆಕಲ್ (ಅಡೆ-ತಡೆ) ರೇಸ್ – 9ನೇ ಪಡೆ ಬೆಂಗಳೂರು
ವಾದ್ಯವೃಂದ ಪ್ರದರ್ಶನ – 5ನೇ ಪಡೆ ಮೈಸೂರು
ಬಿಗ್ಯೂಲರ್ ಪ್ರದರ್ಶನ – 9ನೇ ಪಡೆ ಬೆಂಗಳೂರು
ಒಂದು ನಿಮಿಷ ಡ್ರಿಲ್ – 3ನೇ ಪಡೆ ಬೆಂಗಳೂರು

ಅಂತರ್ ಪಡೆಗಳ ಕ್ರೀಡಾಕೂಟ-2024, ಕೆಎಸ್‌ಆರ್‌ಪಿ ಪಡೆಗಳ ಶಿಸ್ತು, ಶ್ರೇಷ್ಠತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುವ ಅದ್ಭುತ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಪ್ರಶಸ್ತಿಗಳು, ಸಿಬ್ಬಂದಿಯ ಶ್ರಮ, ನಾಯಕತ್ವ ಮತ್ತು ಕರ್ತವ್ಯದಲ್ಲಿನ ನಿಷ್ಠೆ ಮತ್ತು ಗೌರವವನ್ನು ಸೂಚಿಸುತ್ತವೆ.
ಎಡಿಜಿಪಿ ಶ್ರೀ ಉಮೇಶ್ ಕುಮಾರ್ ಐಪಿಎಸ್ ಮತ್ತು ಐಜಿಪಿ ಶ್ರೀ ಸಂದೀಪ್ ಪಾಟೀಲ್ ಐಪಿಎಸ್ ಅವರು ಸದರಿ ಕವಾಯತಿನಲ್ಲಿ ಭಾಗವಹಿಸಿದ ಮತ್ತು ಪ್ರಶಸ್ತಿ ವಿಜೇತ ಅಧಿಕಾರಿ/ಸಿಬ್ಬಂದಿಗಳನ್ನು ಅಭಿನಂದಿಸಿ, ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವಲ್ಲಿ ಶಿಸ್ತು ಮತ್ತು ಕಾರ್ಯನಿರ್ವಹಣೆಯ ಉನ್ನತ ಮಟ್ಟವನ್ನು ಕಾಪಾಡುವ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದರು. ಸದರಿ ಕರ್ತವ್ಯ ಕೂಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಎಲ್ಲಾ ಪಡೆಗಳ ಕಮಾಂಡೆಂಟ್ ರವರುಗಳು ಹಾಜರಿದ್ದರು.
ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಸದಾ ಶ್ರೇಷ್ಠತೆಗೆ ಬದ್ಧವಾಗಿದೆ, ಹಾಗೂ ತರಬೇತಿ, ಕಲ್ಯಾಣ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯಗಳನ್ನು ನಿರಂತರವಾಗಿ ಸುಧಾರಣೆಯಾಗಿ ಆಧುನಿಕ ಪೊಲೀಸ್‌ ವ್ಯವಸ್ಥೆಗೆ ಹೊಂದಿಕೊಳ್ಳಲು ಸೈದ್ಧಾಂತಿಕವಾಗಿ ತಯಾರಾಗಲು ತನ್ನ ಸಿದ್ಧತೆಯನ್ನು ಹೆಚ್ಚಿಸಿಕೊಂಡಿದೆ.

    Tags: Karnataka NewsKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    CREDOPRESS

    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ

    May 11, 2026
    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.
    Bengaluru City Police

    ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.

    May 8, 2026
    ಹೊಸಕೋಟೆ ಪೊಲೀಸರಿಂದ ಭರ್ಜರಿ ಬೇಟೆ 55 ಲಕ್ಷ ಮೌಲ್ಯದ 50 ದ್ವಿಚಕ್ರ ವಾಹನಗಳ ವಶ
    Bengaluru District Police

    ಹೊಸಕೋಟೆ ಪೊಲೀಸರಿಂದ ಭರ್ಜರಿ ಬೇಟೆ 55 ಲಕ್ಷ ಮೌಲ್ಯದ 50 ದ್ವಿಚಕ್ರ ವಾಹನಗಳ ವಶ

    May 6, 2026
    Next Post
    ಬೀದರ ಜಿಲ್ಲೆಯ ಬಸವಕಲ್ಯಾಣ ಗ್ರಾಮೀಣ ಪೊಲೀಸರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾ, ಒಂದು ಕಾರ ವಶ, ಇಬ್ಬರೂ ಆರೋಪಿತರ ಬಂಧನ

    ಬೀದರ ಜಿಲ್ಲೆಯ ಬಸವಕಲ್ಯಾಣ ಗ್ರಾಮೀಣ ಪೊಲೀಸರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಗಾಂಜಾ, ಒಂದು ಕಾರ ವಶ, ಇಬ್ಬರೂ ಆರೋಪಿತರ ಬಂಧನ

    30.40 ಲಕ್ಷದ ಮೊಬೈಲ್ ಪತ್ತೆ ಹಚ್ಚಿದ ಮಹದೇವಪುರ ಆರಕ್ಷಕರು

    30.40 ಲಕ್ಷದ ಮೊಬೈಲ್ ಪತ್ತೆ ಹಚ್ಚಿದ ಮಹದೇವಪುರ ಆರಕ್ಷಕರು

    ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ,ಎಸ್ ಅಶೋಕ್ ರವರ ಸಾರಥ್ಯದಲ್ಲಿ ಕಾರ್ಯಾಚರಣೆ, ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

    ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ,ಎಸ್ ಅಶೋಕ್ ರವರ ಸಾರಥ್ಯದಲ್ಲಿ ಕಾರ್ಯಾಚರಣೆ, ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Crime News Cyber Crime Davangere police drugs news Electronic city Police Govindarajnagar Police Hebbagodi police Hoskote Police Hulimavu Police Indian Police News J. JOHN PREM J. JOHN PREM EDITOR Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Vidyaranyapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    • ಈಶಾನ್ಯ ವಿಭಾಗದ ಪೊಲೀಸರ ವಿಶೇಷ ಕಾರ್ಯಾಚರಣೆ.
    • ಹೊಸಕೋಟೆ ಪೊಲೀಸರಿಂದ ಭರ್ಜರಿ ಬೇಟೆ 55 ಲಕ್ಷ ಮೌಲ್ಯದ 50 ದ್ವಿಚಕ್ರ ವಾಹನಗಳ ವಶ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved