Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Bengaluru City Police

30.40 ಲಕ್ಷದ ಮೊಬೈಲ್ ಪತ್ತೆ ಹಚ್ಚಿದ ಮಹದೇವಪುರ ಆರಕ್ಷಕರು

CREDOPRESS MEDIA PVT LTD by CREDOPRESS MEDIA PVT LTD
February 5, 2025
in Bengaluru City Police,Karnataka News,Karnataka State Police,Latest News,Namma Police,Namma Police News,Police News
0
30.40 ಲಕ್ಷದ ಮೊಬೈಲ್ ಪತ್ತೆ ಹಚ್ಚಿದ ಮಹದೇವಪುರ ಆರಕ್ಷಕರು
0
SHARES
16
VIEWS
Share on FacebookShare on Twitter

ಮಹದೇವಪುರ ಪೊಲೀಸರಿಂದ 30.40 ಲಕ್ಷ ಮೌಲ್ಯಯುತ 93 ಮೊಬೈಲ್ ಫೋನ್ಗಳ ಭರ್ಜರಿ ಬೇಟೆ ಮುಂದುವರೆದಿದೆ. ಪ್ರಕರಣ ದಾಖಲಾಗಿ ಕೇವಲ 48 ಗಂಟೆಯೊಳಗೆ ಅಪರಾಧಿಯನ್ನು ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಬಾಬು ಜಿ ಮತ್ತು ಅವರ ಸಿಬ್ಬಂದಿ ವರ್ಗ ಯಶಸ್ವಿಯಾಗಿರುತ್ತಾರೆ.
ಅಂದಹಾಗೆ ಜನವರಿ 15 ರ ರಾತ್ರಿ ಬಿ.ನಾರಾಯಣಪುರದ ಹತ್ತಿರ ದ್ವಿಚಕ್ರ ವಾಹನದಲ್ಲಿ ಬಂದಂತಹ ಸುಲಿಗೆದಾರರು ಮೊಬೈಲನ್ನು ಕಸಿದುಕೊಂಡಿದ್ದರು. ತನಿಖೆಯನ್ನು ಅಚ್ಚುಕಟ್ಟಾಗಿ ನಡೆಸಿದಾಗ ಮಹದೇವಪುರ, ಥಣಿಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿವಿಧ ಸಹಚರರನ್ನು ಕ್ರಮವಾಗಿ 2, 2 ಮತ್ತು 21 ಮೊಬೈಲ್ ಫೋನ್ಗಳ ಸಮೇತ ಹಿಡಿದರು. ನಂತರ ಇದೇ ಕ್ರಮವಾಗಿ 21,2 ಮತ್ತು 47 ಮೊಬೈಲ್ಗಳನ್ನು ಖದೀಮರ ಮನೆಯಿಂದ ನೇರವಾಗಿ ತಮ್ಮ ಅಸ್ತಿತ್ವಕ್ಕೆ ಪಡೆದುಕೊಳ್ಳಲಾಯಿತು. ಇದರ ಒಟ್ಟು ಮೌಲ್ಯ ಸುಮಾರು 30.40 ಲಕ್ಷ ಎಂದು ಅಂದಾಜಿಸಲಾಗಿದೆ.
ನಗರದ ವಿವಿದೆಡೆ ಸುಲಿಗೆ ಮಾಡಿದ ಮೊಬೈಲ್ಗಳ ಪೈಕಿ ಮಹದೇವನಗರ ಮತ್ತು ಬೆಳ್ಳಂದೂರು ಠಾಣೆಯ 10 ಸುಲಿಗೆ ಪ್ರಕರಣಗಳಿದ್ದು, ಉಳಿದ 83 ಮೊಬೈಲ್ಗಳ ಮಾಲೀಕರ ಪತ್ತೆಕಾರ್ಯ ಮುಂದುವರೆದಿದೆ.
ಈ ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು ವೈಟ್‌ ಫೀಲ್ಡ್ ಡಾ:ಶಿವಕುಮಾರ್ ಗುಣಾರೇ, ಐಪಿಎಸ್ ಸಹಾಯಕ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಪ್ರವೀಣ್‌ ಬಾಬು.ಜಿ ಹಾಗೂ ಅಧಿಕಾರಿ/ಸಿಬ್ಬಂದಿರವರು ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ ಮೋಹನ್ 
    Tags: Bengaluru City PoliceKarnataka NewsKarnataka State PoliceMahadevpura PoliceNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    Bengaluru City Police

    50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

    May 13, 2026
    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    Next Post
    ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ,ಎಸ್ ಅಶೋಕ್ ರವರ ಸಾರಥ್ಯದಲ್ಲಿ ಕಾರ್ಯಾಚರಣೆ, ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

    ಹೊಸಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ,ಎಸ್ ಅಶೋಕ್ ರವರ ಸಾರಥ್ಯದಲ್ಲಿ ಕಾರ್ಯಾಚರಣೆ, ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

    ಭಾರಿ ವಾಹನಗಳನ್ನೇ ಲಪಟಾಯಿಸಿ ಕಳ್ಳರು, ಬ್ರೇಕ್ ಹಾಕಿದ ಪೊಲೀಸರು.. !!!

    ಭಾರಿ ವಾಹನಗಳನ್ನೇ ಲಪಟಾಯಿಸಿ ಕಳ್ಳರು, ಬ್ರೇಕ್ ಹಾಕಿದ ಪೊಲೀಸರು.. !!!

    ಆಂಧ್ರ ಮತ್ತು ತಿರುಮಲ ಶೆಟ್ಟಿ ಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ಕೋಟ್ಯಂತರರು ಮೌಲ್ಯದ 180 ರಕ್ತಚಂದನದ ತುಂಡುಗಳ ವಶ

    ಆಂಧ್ರ ಮತ್ತು ತಿರುಮಲ ಶೆಟ್ಟಿ ಹಳ್ಳಿ ಪೊಲೀಸರ ಜಂಟಿ ಕಾರ್ಯಾಚರಣೆ ಕೋಟ್ಯಂತರರು ಮೌಲ್ಯದ 180 ರಕ್ತಚಂದನದ ತುಂಡುಗಳ ವಶ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Adugodi Police B Dayananada Begur Police Bengaluru City Police Bidar District Police Bidar Police Bommanahalli Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Girinagar Police Halasuru Gate Police Hennur Police Hoskote Police Hulimavu Police Indian Police News J. JOHN PREM EDITOR Jallahalli Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • 50 ಲಕ್ಷ ಮೌಲ್ಯದ ಚಿನ್ನಾಭರಣ ವಶ – ಕುಖ್ಯಾತ ಕಳ್ಳ ಪೊಲೀಸರ ಬಲೆಗೆ
    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved