ದಿನಾಂಕ:21/10/2025 ರಂದು, ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು ನಗರದ ಎಲ್ಲಾ ಇನ್ಸ್‌ಪೆಕ್ಟರ್‌ಗಳು ಮತ್ತು ಮೇಲ್ಪಟ್ಟ ಅಧಿಕಾರಿಗಳಾದ ಸಹಾಯಕ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಜಂಟಿ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಆಯುಕ್ತರವರು, ನಗರದ ಸುಮಾರು 60 ಸ್ಥಳಗಳಲ್ಲಿ 6000 ಪೊಲೀಸ್ ವಸತಿಗೃಹ/ಕಾಲೋನಿಗಳಲ್ಲಿ ವಾಸಿಸುತ್ತಿರುವ ಸಿಎಆರ್ ಮತ್ತು ಸಿವಿಲ್ ಪೊಲೀಸ್ ಕುಟುಂಬದವರಿಗೆ ಸಿಹಿ ಹಂಚಿ, ಹಸಿರು ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಅವರ ಕುಂಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿರುತ್ತಾರೆ.

ಅವರ ಇಂತಹ ಸ್ಮರಣೀಯ ಭೇಟಿಗಳು ಇಲಾಖೆಯ ಒಗ್ಗಟು, ನಮ್ಮ ಅಧಿಕಾರಿಗಳು ಮತ್ತು ಕುಟುಂಬಗಳ ಸಮರ್ಪಿತ ಸೇವೆಗೆ ಗೌರವ ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

On 21/10/2025, on the occasion of the Deepavali festival, all
Inspectors and senior officers of Bengaluru City including Assistant
Commissioners of Police, Deputy Commissioners of Police, Joint
Commissioners of Police, and the Commissioner of Police celebrated
Deepavali with families residing in approximately 6,000 police
quarters/colonies across about 60 locations in the city, including those of
the CAR and Civil Police personnel.

They shared sweets and burst eco-friendly fireworks together with
their family members, marking the joyous occasion. Such memorable visits
reflect the unity within the department and reaffirm the commitment to
honoring the dedicated service of our officers and their families.










