ಬೆಂಗಳೂರು ನಗರ ಪೊಲೀಸರು, ದಿನಾಂಕ:06/01/2025 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪರಿಹಾರ ಕೌನ್ಸೆಲಿಂಗ್ ಸೇವಾ ಶಾಖೆಯನ್ನು ವಿಸ್ತರಿಸಿರುತ್ತಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ, ಐಪಿಎಸ್ ರವರು ಸೇವಾ ಶಾಖೆಯನ್ನು ಉದ್ಘಾಟಿಸಿದರು.
ಶ್ರೀಮತಿ, ಸಾರಾ ಫಾತಿಮಾ, ಐಪಿಎಸ್ ಉಪ ಪೊಲೀಸ್ ಆಯುಕ್ತರು, ಆಗೋಯ ವಿಭಾಗ, ಶ್ರೀ. ಸತೀಶ್ ಕೆ.ಎನ್ ಎ.ಸಿ.ಪಿ ಎಲೆಕ್ಟ್ರಾನಿಕ್ ಸಿಟಿ, ಡಾ: ವೀರಪ್ಪನ್ ಅಧ್ಯಕ್ಷರು ELCITA (ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ), ಶ್ರೀ. ಅನಿರುದ್ಧ ಗುಡ್ಡಿ CSO-ELCITA, ಶ್ರೀಮತಿ, ರಾಣಿ ಶೆಟ್ಟಿ, ಜಂಟಿ ಕಾರ್ಯದರ್ಶಿ, ಪರಿಹಾರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.
Bengaluru City Police has extended Parihar Counseling Services in Electronic City Police Station to address Women and Children issues.
Shri B Dayananda IPS, Commissioner of Police, Bengaluru City inaugurated the Centre.
Smt. Sarah Fathima IPS – DCP South East, Shri. Sathish KN – ACP Electronic City, Dr. Veerappan Chairman – ELCITA (Electronics City Industrial Township Authority), Shri. Aniruddha Guddi CSO-ELCITA, Mrs. Rani Shetty -Jt. Secretary of Parihar, of Parihar, Inspector and Inspector and other Police Personnel’s from Electronic City Police Station were present.








