ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪರಿಹಾರ ಕೌನ್ಸೆಲಿಂಗ್ ಸೇವಾ ಶಾಖೆ
ಬೆಂಗಳೂರು ನಗರ ಪೊಲೀಸರು, ದಿನಾಂಕ:06/01/2025 ರಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ, ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪರಿಹಾರ ಕೌನ್ಸೆಲಿಂಗ್ ಸೇವಾ ಶಾಖೆಯನ್ನು ವಿಸ್ತರಿಸಿರುತ್ತಾರೆ.ಬೆಂಗಳೂರು ನಗರ ...





