ದಿನಾಂಕ: 29/09/2024 ರಂದು ಬೀದರ ನಗರ, ಬಸವಕಲ್ಯಾಣ, ಹುಮನಾಬಾದ, ಭಾಲ್ಕಿ, ಔರಾದ-ಬಿ ಒಟ್ಟು 45 ಪರೀಕ್ಷಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಕನ್ನಡ ಕಡ್ಡಾಯ ಪರೀಕ್ಷೆಯ ಎಸ್.ಪಿ ಬೀದರ್ ರವರ ನಿರ್ದೇಶನದಂತೆ ಹಾಗೂ ಮೇಲ್ ಉಸ್ತುವಾರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ಮುಕ್ತಾಯಗೊಳಿಸಲಾಯಿತು.









