Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Indian Police News

ಕೂಡ್ಲಿಗಿ ಮೊಹರಾಮ್ ಶಾಂತಿ ಸಭೆ : ಹಿರಿಯರ ನೇತೃತ್ವ, ಕಿಡಿ ಗೇಡಿಗಳ ನಿಯಂತ್ರಣವಿದ್ದಲ್ಲಿ ಸಕಲವೂ ಕ್ಷೇಮ – DYSP ಮಲ್ಲೇಶಪ್ಪ ದೊಡ್ಡಮನೆ

CREDOPRESS MEDIA PVT LTD by CREDOPRESS MEDIA PVT LTD
July 7, 2025
in Indian Police News,Karnataka News,Latest News,Namma Police,Namma Police News,Police News
0
ಕೂಡ್ಲಿಗಿ ಮೊಹರಾಮ್ ಶಾಂತಿ ಸಭೆ : ಹಿರಿಯರ ನೇತೃತ್ವ, ಕಿಡಿ ಗೇಡಿಗಳ ನಿಯಂತ್ರಣವಿದ್ದಲ್ಲಿ ಸಕಲವೂ ಕ್ಷೇಮ – DYSP ಮಲ್ಲೇಶಪ್ಪ ದೊಡ್ಡಮನೆ
0
SHARES
3
VIEWS
Share on FacebookShare on Twitter

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕೂಡ್ಲಿಗಿ ಪೊಲೀಸ್ ಉಪವಿಭಾಗ , ಕೂಡ್ಲಿಗಿ ವೃತ್ತ ಸ್ಥಳೀಯ ಪೊಲೀಸ್ ಠಾಣೆ ಹಾಗೂ ವಿವಿದ ಸಮುದಾಯಗಳ ಸಹಯೋಗದಲ್ಲಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ , ಜು2ರಂದು ಮೊಹರಾಮ್ ಹಬ್ಬದ ಶಾಂತಿ ಸಭೆ ಜರುಗಿತು. ಡಿವೈಎಸ್ಪಿ ಮಲ್ಲೇಶಪ್ಪ ದೊಡ್ಡಮನೆಯವರು ಮಾತನಾಡಿದರು , ಹಬ್ಬಗಳು ಹಿರಿಯರ ನೇತೃತ್ವದಲ್ಲಿ ಜರುಗಬೇಕು. ಅಂದಾಗ ಮಾತ್ರ ಅರ್ಥಪೂರ್ಣಗಿ , ಹಾಗೂ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ ಎಂದರು. ಹಬ್ಬದ ಅರ್ಥಪೂರ್ಣ ಅಚರಣೆಯಿಂದಾಗಿ ಸಮಾಜದಲ್ಲಿ ಸಂಭ್ರಮ ಸಡಗರ ಸೌಹಾರ್ಧತೆ , ಸಹಬಾಳ್ವೆ ಭ್ರಾತೃತ್ವ ನೆಮ್ಮದಿ ಇಮ್ಮಡಿಯಾಗಬೇಕೆ ಹೊರತು ಗಲಭೆ ದೊಂಬಿಗಳಲ್ಲ. ಹಬ್ಬದ ಸಂದರ್ಭದಲ್ಲಿ ಕೆಲವೇ ಕೆಲವು ಕಿಡಿ ಗೇಡಿಗಳಿಂದಾಗಿ ಗಲಭೆ ದೊಂಬಿಗಳು , ಗುಂಪು ಘರ್ಷಣೆಗಳು ಸೃಷ್ಠಿಯಾಗಿ ಸಂಭ್ರಮ ಕಾಣೆಯಾಗಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವ ವಿರುತ್ತದೆ.

ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು , ಇಲಾಖೆ ಇಂತಹ ಸಂದರ್ಭದಲ್ಲಿ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ. ಕಾರಣ ಎಲ್ಲಾ ಜನ ಪ್ರತಿನಿಧಿಗಳು ಪ್ರಭಾವಿಗಳು , ಎಲ್ಲಾ ಸಮುದಾಯಗಳ ಮುಖಂಡರು ಮನೆಯ ಯಜಮಾನರು. ಮುಂಜಾಗ್ರತ ಕ್ರಮವಾಗಿ ತಮ್ಮ ತಮ್ಮ ಯುವಕರನ್ನು ಹತೋಟಿಯಲ್ಲಿಡಬೇಕು ಅದು ನಿಮ್ಮ ಆಧ್ಯ ಕರ್ತವ್ಯ , ಕಾನೂನು ತೊಡಕಿಗೆ ಕಾರಣವಾದಾಗ ಇಲಾಖೆಯ ಮೇಲೆ ಒತ್ತಡ ತರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಂಭ್ರಮದಿಂದ ಆಚರಿಸಬೇಕಾಗಿರುವ ಹಬ್ಬದ ಸಂದರ್ಭದಲ್ಲಿ , ವಿನಾಃಕಾರಣ ದೊಂಬಿಗಳನ್ನು ಸೃಷ್ಠಿಸುವವರನ್ನು ತಾವೇ ಪತ್ತೆ ಹಚ್ಚಿ ಬುದ್ದಿ ಹೇಳಿ ಹತೋಟಿಯಲ್ಲಿಡಬೇಕು. ಅದು ಪ್ರತಿಯೋರ್ವ ಮುಖಂಡರ ಜವಾಬ್ದಾರಿಯಾಗಿದೆ , ಕುಡಿದ ಅಮಲಿನಲ್ಲಿ ಗಲಭೆ ಸೃಷ್ಠಿಸಿದವರ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು. ಇಲಾಖೆ ಉತ್ಸವದಂದು ಹಾಗೂ ಮೆರವಣಿಗೆ ಸಂದರ್ಭದಲ್ಲಿ , ಸಾಕಷ್ಟು ಸಿಬ್ಬಂದಿ ನಿಯೋಜಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಲಾಗಿರುತ್ತೆ ಎಂದು ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಸರ್ವರೂ ಸಂಭ್ರಮ ಸಡಗರವನ್ನು ಪರಸ್ಪರ ಹಂಚಬೇಕು , ಅಗ ಮಾತ್ರ ಹಬ್ಬ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಜರುಗಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳ ಮುಖಂಡರು ಎಲ್ಲಾ ಪಕ್ಷಗಳ ಪ್ರಮುಖರು , ಹಾಗೂ ಎಲ್ಲಾ ಜನಪ್ರತಿನಿಧಿಗಳು ಪ್ರಭಾವಿಗಳು ಸಂಘ ಸಂಸ್ಥೆಗಳ ಮುಖಂಡರು. ಹಿರಿಯ ನಾಗರೀಕರು , ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದರು.

ತಹಶಿಲ್ದಾರರಾದ ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿ , ಪಿಎಸ್ಐ ಸಿ.ಪ್ರಕಾಶ್ . ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ವೇದಿಕೆಯಲ್ಲಿದ್ದರು. ಮುಸಲ್ಮಾನ್ ಸಮುದಾಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಸೇರಿದಂತೆ , ಪಟ್ಟಣದ ಎಲ್ಲಾ ಸಮುದಾಯಾಗಳ ಮುಖಂಡರು. ವಿವಿದ ಪಕ್ಷಗಳ ಪ್ರಮುಖರು , ವಿವಿದ ಸಂಘ ಸಂಸ್ಥೆಗಳ ಮುಖಂಡರು. ನಾಗರೀಕರು , ಯುವಕರು , ವಿವಿದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    Tags: Indian Police NewsKarnataka State PoliceKodagu PoliceLatest NewsNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    Nasha Mukt Bharat Abhiyan: Drug-Free India Campaign Held at Government Higher School in Yeshwantpura
    Bengaluru City Police

    Nasha Mukt Bharat Abhiyan: Drug-Free India Campaign Held at Government Higher School in Yeshwantpura

    August 13, 2026
    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    Bengaluru City Police

    ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!

    August 10, 2026
    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ
    CREDOPRESS

    ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    August 5, 2026
    Next Post
    ಪೊಲೀಸ್ ಠಾಣೆ ಹಾಗೂ ಉಪಅಧೀಕ್ಷರ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

    ಪೊಲೀಸ್ ಠಾಣೆ ಹಾಗೂ ಉಪಅಧೀಕ್ಷರ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

    ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ

    ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ

    ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ

    ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    Bagalkot district police B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Davangere police drugs news Electronic city Police Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Karwar Police Kodagu Police Kolar Police Konanakunte Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • Nasha Mukt Bharat Abhiyan: Drug-Free India Campaign Held at Government Higher School in Yeshwantpura
    • ಬೆಂಗಳೂರಿನಲ್ಲಿಭರ್ಜರಿಡ್ರಗ್ಸ್ಬೇಟೆ — ₹55.80 ಕೋಟಿಮೌಲ್ಯದಮಾದಕವಸ್ತುವಶ!
    • ಅವಲಹಳ್ಳಿ ಪೊಲೀಸರ ಭರ್ಜರಿ ಬೇಟೆ: ₹1.28 ಕೋಟಿ ಮೌಲ್ಯದ ಚಿನ್ನ-ನಗದು ವಶ, 4 ಕಳ್ಳರ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved