Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Karnataka News

ಫೇಸ್ಬುಕ್ ತಂದ ಫಜೀತಿ, ಖಾಕಿಗಳ ಖೆಡ್ಡಾಗಿ ಬಿದ್ದ ಜಾಕಿ ದಂಪತಿ..

CREDOPRESS MEDIA PVT LTD by CREDOPRESS MEDIA PVT LTD
February 22, 2025
in Karnataka News,Karnataka State Police,Latest News,Namma Police,Namma Police News
0
ಫೇಸ್ಬುಕ್ ತಂದ ಫಜೀತಿ, ಖಾಕಿಗಳ ಖೆಡ್ಡಾಗಿ ಬಿದ್ದ ಜಾಕಿ ದಂಪತಿ..
0
SHARES
18
VIEWS
Share on FacebookShare on Twitter

ವಿದೇಶದಲ್ಲಿ ಕೆಲಸ ಮಾಡಬೇಕು, ಅಲ್ಲಿನ ವಿಲಾಸಿ ಜೀವನವನ್ನು ಅನುಭವಿಸಬೇಕು ಎಂಬುದು ಅದೆಷ್ಟೋ ಜನರ ಪರಮಾಸೆ. ಮಧ್ಯಮ ವರ್ಗದ ಜನರಿಗಂತು ವಿಮಾನ ಏರಿ ಸಮುದ್ರ ದಾಟುವ ಇಂಗಿತ ಕಾಡುವುದಂತೂ ಸುಳ್ಳಲ್ಲ. ಆದರೆ ಇಂತಹುದೇ ಬಯಕೆಗಳನ್ನು ಬಳಸಿಕೊಂಡು, ಕೋಟ್ಯಾಂತರ ರೂಪಾಯಿ ವಂಚಿಸಿದ ಬೆಂಗಳೂರಿನ ದಂಪತಿಯೊಂದು ಕಂಬಿ ಏಣಿಸಲು ತಯಾರಾಗಿದೆ.

 ಜನವರಿಗೆ 24ನೇ ದಿನದಂದು ಬೆಂಗಳೂರಿನ ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದಾವೆವೊಂದು ದಾಖಲಾಗಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೋಟ್ಯಂತರ ಹಣಕ್ಕೆ ಸಂಬಂಧಿಸಿದ ದೋಖಾ ದಂಪತಿಯನ್ನು ತಿಲಕ್ ನಗರದ ವಾಸಿತ ಮನೆಯಿಂದ ಬಂಧಿಸಿದ್ದಾರೆ. ಬಂಧಿತರಿಂದ ಒಂದು XUV ಕಾರು, ಒಂದು HONDA CITY ಕಾರು, ಒಂದು JAWA ಬೈಕ್, ಒಂದು YAMAHA FZ ಬೈಕ್, 24 ಗ್ರಾಂ ಚಿನ್ನಾಭರಣ ಮತ್ತು 66 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಇವೆಲ್ಲವುದರ ಒಟ್ಟು ಮೌಲ್ಯ ಸುಮಾರು 80 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಇವುಗಳನ್ನು ಹೊರತುಪಡಿಸಿ ವಂಚಿಸಿದ ಹಣದಲ್ಲಿ ಶ್ರೀಲಂಕಾ, ದುಬೈ, ಗೋವಾ, ಊಟಿ ಇನ್ನಿತರ ಸ್ಥಳಗಳಲ್ಲಿ ವಿಲಾಸಿ ಜೀವನಕ್ಕೆ ಅನುಕೂಲ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾರೆ.
ಈ ದೋಖಾ ದಂಪತಿಯು ವಿದೇಶಗಳಿಗೆ ವೀಸಾ ಮಾಡಿಸಿ ಕೊಡುವುದಾಗಿ, ಫೇಸ್ಬುಕ್ನಲ್ಲಿ ಜಾಹೀರಾತನ್ನು ಹಾಕಿದ್ದರು. ಇದಕ್ಕೆ ಸರಿಯಾಗಿ ವಂಚಿತ ವ್ಯಕ್ತಿ ಮತ್ತು ಸ್ನೇಹಿತನಿಗೆ ತಲಾ 8 ಲಕ್ಷದಂತೆ ವೀಸಾ ಮಾಡಿಸಿ ಕೊಟ್ಟಿದ್ದರು. ಇದೇ ನಂಬಿಕೆಯಿಂದ ಮೋಸ ಹೋದವರು ಮೊದಲು 3 ವೀಸಾಗೆ 24 ಲಕ್ಷ ನೀಡಿದ್ದು, ತಡವಾಗಿ ಆಗುತ್ತೆ ಎಂದು ತಿಳಿದಿದ್ದರು. ಅದಾದರೂ ಸಹ ಇಬ್ಬರು ಪರಿಚಯಸ್ಥರಿಂದ 33 ಮತ್ತು 15 ಜನರಿಂದ ಕ್ರಮವಾಗಿ 1,78,50,000ರೂ. ಮತ್ತು 86 ಲಕ್ಷ ಕೊಡಿಸಿದ್ದರು.ಒಟ್ಟಾರೆಯಾಗಿ ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ 2,64,20,000ರೂ. ಗಳನ್ನು ವರ್ಗಾವಣೆ ಮಾಡಿದ್ದರು.
ವೀಸಾ ಬಾರದ ಹಿನ್ನೆಲೆಯಲ್ಲಿ ಕೇಳಿದಾಗ ನಕಲಿ ದಾಖಲೆಗಳನ್ನು ನೀಡಿದ್ದು, ಮೋಸ ಹೋಗಿರುವುದಾಗಿ ತಿಳಿದ ಮೇಲೆ ದೂರು ನೀಡಲಾಗಿತ್ತು. ಪೊಲೀಸರು ಕಷ್ಟಡಿಗೆ ಪಡೆದಾಗ, ದಂಪತಿಗಳು ಅಸಲಿ ಕಥೆಗೆ ತೆರೆಯನ್ನು ನೀಡಿದ್ದಾರೆ. ಆರೋಪಿತೆ ಬೆಂಗಳೂರಿನ ರೇಸ್ ಕೋರ್ಸ್ ನಲ್ಲಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾಗ ವಿದೇಶಿ ಹಾರ್ಸ್ ಜಾಕಿಯೊಬ್ಬ ಪರಿಚಯನಾಗಿದ್ದ. ವೀಸಾಗಳನ್ನು ಮಾಡಿಸಿ ಕೊಡುವುದಾಗಿ ಮತ್ತು ಪ್ರತಿ ವೀಸಾಗೆ ತಲಾ 50,000ರೂ. ಕಮಿಷನ್ ನೀಡುವುದಾಗಿ ತಿಳಿಸಿದ್ದನು. ಇದರಂತೆ ಮೊದಲ ಇಬ್ಬರಿಗೆ ವೀಸಾ ಸಿಕ್ಕಿದ್ದಂತೂ ಸತ್ಯ. ನಂತರ ಹಣದ ಕಂತೆಯನ್ನು ನೋಡಿದ ದಂಪತಿಗಳು ಹೆಚ್ಚಾಗಿ ಗಳಿಕೆ ಮಾಡುವ ಉದ್ದೇಶದಿಂದ, ಪಡೆದ ದುಡ್ಡನ್ನು ಸ್ವಂತಕ್ಕೆ ಬಳಸಿಕೊಂಡು ಬರೋಬ್ಬರಿ 51 ಜನರಿಗೆ ಮನಿಮೋಸ ಮಾಡಿದ್ದಾರೆ.
ಈ ಕಾರ್ಯಾಚರಣೆಯನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಾರ ಫಾತೀಮಾ ಅವರ ಮಾರ್ಗದರ್ಶನದಲ್ಲಿ, ಆಗ್ನೇಯ ವಿಭಾಗದ ಸಿ.ಇ.ಎನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಗೋವರ್ಧನ್ ಗೋಪಾಲ್ ಅವರ ನೇತೃತ್ವದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ.ಈಶ್ವರಿ ಪಿ.ಎನ್ ,ಸಬ್ ಇನ್ಸ್ಪೆಕ್ಟರ್ ಶ್ರೀ ಪ್ರವೀಣ್ ಮತ್ತವರ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ವರದಿ :- ಮೋಹನ್ ಕುಮಾರ್ ಎಸ್ ನಾಯ್ಕ್

    Tags: Bengaluru City PoliceCen PoliceKarnataka State PoliceLatest NewsNamma PoliceNamma Police NewsPolice NewsPrime News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    Bengaluru City Police

    ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

    May 13, 2026
    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    Bengaluru City Police

    ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ

    May 12, 2026
    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ
    CREDOPRESS

    ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ

    May 11, 2026
    Next Post
    ಬೇಗೂರು ಕೆರೆಯ ಬಳಿ ಗಾಂಜಾ ಮಾರಾಟ, 3.3 ನಿಷೇಧಿತ ವಸ್ತು ಜಪ್ತಿ

    ಬೇಗೂರು ಕೆರೆಯ ಬಳಿ ಗಾಂಜಾ ಮಾರಾಟ, 3.3 ನಿಷೇಧಿತ ವಸ್ತು ಜಪ್ತಿ

    ಸಿ.ಸಿ.ಬಿ ಮಹಿಳಾ ಸಂರಕ್ಷಣಾ ದಳದ ಕಾರ್ಯಾಚರಣೆ

    ಸಿ.ಸಿ.ಬಿ ಮಹಿಳಾ ಸಂರಕ್ಷಣಾ ದಳದ ಕಾರ್ಯಾಚರಣೆ

    ಬೀದರ ಜಿಲ್ಲೆಯ ನೂತನ ನಗರ ಪೊಲೀಸರಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಸುಗಂಧಿತ ನಕಲಿ ತಂಬಾಕು ಪದಾರ್ಥ ವಶ, ಒಂದು ವಾಹನ ಜಪ್ತಿ ಆರೋಪಿರ ಬಂಧನ

    ಬೀದರ ಜಿಲ್ಲೆಯ ನೂತನ ನಗರ ಪೊಲೀಸರಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಸುಗಂಧಿತ ನಕಲಿ ತಂಬಾಕು ಪದಾರ್ಥ ವಶ, ಒಂದು ವಾಹನ ಜಪ್ತಿ ಆರೋಪಿರ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Bengaluru City Police Bidar District Police Bidar Police ccb CCB Police Cen Police CM Siddaramaiah Credo Press CREDOPRESS MEDIA Cyber Crime Dakshina kannada district police Davangere police drugs news Electronic city Police Excise Department Hoskote Police HSR Layout Police Hulimavu Police Indian Police News J. JOHN PREM EDITOR Kannada Actor Darshan Karnataka News Karnataka State Police Karwar Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Mangaluru Police MDMA Namma Police Namma Police News Police News Prime News Ramanagara District Police Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಬೆಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ: ₹2.56 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    • ಕರ್ನಾಟಕ ಪೊಲೀಸ್ ಇಲಾಖೆಯ ಕೀರ್ತಿ ಹೆಚ್ಚಿಸಿದ ಫೆನ್ಸಿಂಗ್ ಸಾಧಕ
    • ಶಿಡ್ಲಘಟ್ಟ: ಐದು ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಓರ್ವನ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved