ದಕ್ಷ ಮತ್ತು ಪ್ರಾಮಾಣಿಕ ನಿಸ್ವಾರ್ಥ ಸೇವೆಗೈದ ಎನ್ಕೌಂಟರ್ ದಯಾ ನಾಯಕ್ ಇಂದು ಸೇವಾ ನಿವೃತ್ತಿ.* ಅಮೋಘ ಸಾಧನೆಯ ಸರದಾರ, ಇತರರಿಗೆ ಸ್ಪೂರ್ತಿದಾಯಕ
ಮುಂಬಯಿಯಲ್ಲಿ ಭೂಗತ ಪಾತಕಿಗಳನ್ನು ಮಟ್ಟ ಹಾಕಿದ ಕೀರ್ತಿ. ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಎಂಬ ಗ್ರಾಮದಲ್ಲಿ 60 ವರ್ಷಗಳ ಹಿಂದೆ ಜನಿಸಿದ ದಯಾ ನಾಯಕ್ ಮುಂದೆ ಮುಂಬೈ ...





