ಅರ್ಧಗಂಟೆಯಲ್ಲಿ ಮುರಿದ ಬೀಗ, ಕದ್ದಿದ್ದು ಭಾರೀ ಮೌಲ್ಯದ ಬೆಳ್ಳಿ ಕಡಗ, ಖೆಡ್ಡಾಗೆ ಬಿದ್ದ ಗೋವಿಂದರಾಜ ಗ್ಯಾಂಗ್
ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸರು ಮನೆ ಕನ್ನ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 475 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ...






