ಪಿಸ್ತೂಲ್ ನಿಂದ ಬೆದರಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಇಬ್ಬರು ವ್ಯಕ್ತಿಗಳ ಬಂಧನ, 1 ಕೆ.ಜಿ ಚಿನ್ನಾಭರಣ ವಶ, ಮೌಲ್ಯ 70 ಲಕ್ಷ.
ಕೊಡಿಗೇಹಳ್ಳಿ ಪೊಲೀಸ್ ಸರಹದ್ದಿನ, ಸಹಕಾರನಗರದ ಶಾಂತಿವನದಲ್ಲಿ ವಾಸವಾಗಿರುವ ಪಿರಾದುದಾರರು, ದಿನಾಂಕ:29/02/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ದಿನಾಂಕ:28/02/2024 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಸಂಸಾರದೊಂದಿಗೆ ...





