ಬೆಂಗಳೂರು ಪೊಲೀಸರ ಆರೋಗ್ಯ ಸುಧಾರಣೆಗೆ ‘ಪ್ರಾಜೆಕ್ಟ್ ಖುಷಿ’-ಎಎಸ್ಐ ಶಶಿ ಕುಮಾರ ಅವರ ಫಿಟ್‌ನೆಸ್ ಪಯಣ
ಬೆಂಗಳೂರು ನಗರ ಪೊಲೀಸರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸಾಕ್ಷ್ಯಾಧಾರಿತ 'ಪ್ರಾಜೆಕ್ಟ್ ಖುಷಿ' ಆರೋಗ್ಯ ಮತ್ತು ಕ್ಷೇಮ ಉಪಕ್ರಮವನ್ನು ಈಗ ಎಲೆಕ್ಟ್ರಾನಿಕ್ ...





