Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home National News

ಬೀದರ ಜಿಲ್ಲೆಯ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ ಸಹಾಯದಿಂದ ಕಳ್ಳತನ ಪ್ರಕರಣದಲ್ಲಿ 8 ಲಕ್ಷಕ್ಕೂ ಅಧಿಕ ಮೌಲದ್ಯದ ನಗದು ಹಣ, ವಾಹನ ಜಪ್ತಿ ಪತ್ತೆ, ಐದು ಜನ ಅಂತರ ರಾಜ್ಯ ಕಳ್ಳರ ಬಂಧನ

CREDOPRESS MEDIA PVT LTD by CREDOPRESS MEDIA PVT LTD
March 24, 2025
in National News
0
ಬೀದರ ಜಿಲ್ಲೆಯ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ ಸಹಾಯದಿಂದ ಕಳ್ಳತನ ಪ್ರಕರಣದಲ್ಲಿ 8 ಲಕ್ಷಕ್ಕೂ ಅಧಿಕ ಮೌಲದ್ಯದ ನಗದು ಹಣ, ವಾಹನ ಜಪ್ತಿ ಪತ್ತೆ, ಐದು ಜನ ಅಂತರ ರಾಜ್ಯ ಕಳ್ಳರ ಬಂಧನ
0
SHARES
9
VIEWS
Share on FacebookShare on Twitter

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ದಾನ ಪಟ್ಟಿಗೆ ಕಳ್ಳತನ ಪ್ರಕರಣದ ಪತ್ತೆ ಕುರಿತು ಶ್ರೀ ಜೆ.ಎಸ್ ನ್ಯಾಮಗೌಡರ್ ಪೊಲೀಸ ಉಪಾಧಿಕ್ಷಕರು ಹುಮನಾಬಾದ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ಶ್ರೀ ಗುರುಲಿಂಗಪ್ಪಾ ಗೌಡ ಎಮ್. ಪಾಟೀಲ್ ಸಿ.ಪಿ.ಐ ಹುಮನಾಬಾದ ವೃತ್ತ ರವರ ನೇತೃತ್ವದಲ್ಲಿ ಶ್ರೀ ಸುರೇಶಕುಮಾರ ಚವ್ಹಾಣ, ಪಿಎಸ್‌ಐ (ಕಾ.ಸು) ಹಾಗೂ ಸಿಬ್ಬಂದಿ ರವರಾದ ಶ್ರೀ ಬಸವರಾಜ, ಶ್ರೀ ಸೂರ್ಯಕಾಂತ, ಶ್ರೀ ಶಿವಶರಣ, ಶ್ರೀ ನಾಗೇಶ, ಶ್ರೀ ಚನ್ನವೀರ, ಶ್ರೀ ಉಮೇಶ, ಶ್ರೀ ಗಂಗಾಧರ ರವರನ್ನೊಳಗೊಂಡ ವಿಶೇಷ ತಂಡ ರಚನೆ ಮಾಡಿದ್ದು, ತಂಡವು ಸಿ ಸಿ ಕ್ಯಾಮರಾ ಮುಖ್ಯವಾಗಿ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ ಆಧಾರದಿಂದ ಆರೋಪಿತರು ಕಳವು ಮಾಡಲು ಬಳಸಿದ ವಾಹನವನ್ನು ಖಚಿತ ಪಡಿಸಿಕೊಂಡು ಆರೋಪಿತರನ್ನು ಹುಮನಾಬಾದದ ಧುಮ್ಮನಸೂರ ಗ್ರಾಮದ ಹತ್ತಿರ ವಶಕ್ಕೆ ಪಡೆದು ಅವರಿಂದ ಕಳ್ಳತನ ಮಾಡಿದ ನದು ಹಣ 42,500=00ರೂಪಾಯಿ, ಮತ್ತು ಕೃತ್ಯಕ್ಕೆ ಬಳಸಿದ ಎಂಟು ಲಕ್ಷ ಮೌಲ್ಯದ ಎರಡೂ ಕಾರ ಹೀಗೆ ಒಟ್ಟು 8,42,500=00 ರೂಪಾಯಿ ಮೌಲದ್ಯದವುಗಳನ್ನು ವಶ ಪಡಿಸಿಕೊಂಡು ವಿಚಾರಣೆಯಲ್ಲಿ ಆರೋಪಿತರು ಬೀದರ ಜಿಲ್ಲೆಯ ಬೀದರ ಗ್ರಾಮೀಣ ಪೊಲೀಸ್ ಠಾಣೆಯ ಮತ್ತು ತೆಲಂಗಾಣಾ ರಾಜ್ಯದ ಜಹಿರಾಬಾದ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವ ಬಗ್ಗೆ ತಿಳಿದು ಬಂದಿದ್ದರಿಂದ ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗಿದೆ.

ಅಂತರರಾಜ್ಯ ಕಳ್ಳರ ಬಂಧನಕ್ಕೆ ಅತೀ ಚಾಕ ಚಾಕತ್ಯೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಿದ ಹುಮನಾಬಾದ ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಪ್ರಕರಣದ ತನಿಖೆಯಲ್ಲಿ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ಸ್ಥಾಪಿತಗೊಂಡ ಅತ್ಯಾಧುನಿಕ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ಸಹಕಾರಿಯಾಗಿದ್ದು, ಈ ಸೆಂಟರ್ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ, ಪತ್ತೆ ಕಾರ್ಯ ಅಪರಾಧಧ ಮೇಲೆ ನೀಗಾ ವಹಿಸಲು ಸಹಾಯಕವಾಗಿದ್ದು, ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ..

    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    Bengaluru City Police

    ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    July 24, 2026
    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ
    Bengaluru City Police

    4 ಆರೋಪಿಗಳನ್ನು ಬಂಧಿಸಿ, 70 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿ

    July 19, 2026
    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.
    CREDOPRESS

    ತುಮಕೂರು ನಗರದಲ್ಲಿ ಗಾಂಜಾ ಮತ್ತು ಹೈಡ್ರೋವೀಡ್ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗ್‌ಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

    July 16, 2026
    Next Post
    ವಿಧಿ ಬರಹದ ಆಟ, ಅವಿತಿಟ್ಟಿದ್ದ ಗಾಡಿಯನ್ನು ನೋಡಲು ಬಂದಿದ್ದು, ಇನ್ನೊಂದು ಕದ್ದ ದ್ವಿಚಕ್ರದಲ್ಲಿ

    ವಿಧಿ ಬರಹದ ಆಟ, ಅವಿತಿಟ್ಟಿದ್ದ ಗಾಡಿಯನ್ನು ನೋಡಲು ಬಂದಿದ್ದು, ಇನ್ನೊಂದು ಕದ್ದ ದ್ವಿಚಕ್ರದಲ್ಲಿ

    ಮನೆಯ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳವು

    ಮನೆಯ ಕೆಲಸದಾಕೆಯಿಂದಲೇ ಚಿನ್ನಾಭರಣ ಕಳವು

    ಬೀದರ ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆಯ ಸಿಬ್ಬಂದಿರವರಿಂದ ತಮ್ಮ ಬೀಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ

    ಬೀದರ ಜಿಲ್ಲೆಯ ಜನವಾಡಾ ಪೊಲೀಸ್ ಠಾಣೆಯ ಸಿಬ್ಬಂದಿರವರಿಂದ ತಮ್ಮ ಬೀಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police CM Siddaramaiah Court News Credo Press CREDOPRESS MEDIA Cyber Crime Davangere police drugs news Electronic city Police Girinagar Police Hoskote Police Hulimavu Police Indian Police News J. JOHN PREM EDITOR Jallahalli Police Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 4.2K
      Fans
      4.2K
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ನಶಾ ಮುಕ್ತ ಭಾರತ ಅಭಿಯಾನದ ವೇಳೆ ವಿದ್ಯಾರ್ಥಿಗಳ ದೂರಿನ ಮೇರೆಗೆ ಶಾಲೆ ಸಮೀಪದ ತಂಬಾಕು ಅಂಗಡಿ ಮುಚ್ಚಿಸಿ ಪ್ರಕರಣ ದಾಖಲು
    • ಅಂತರರಾಜ್ಯ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
    • ಅಲ್ಯೂಮಿನಿಯಂ ಕೇಬಲ್ ಕಳ್ಳತನ ಪ್ರಕರಣ ಭೇದಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು,8 ಮಂದಿ ಬಂಧನ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved