Namma Police
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
  • Home
  • About
  • National News
  • Bengaluru City Police
  • Crime News
  • Indian Police News
  • Latest News
No Result
View All Result
Namma Police
No Result
View All Result
Home Crime News

ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ

CREDOPRESS MEDIA PVT LTD by CREDOPRESS MEDIA PVT LTD
July 10, 2025
in Crime News,J. JOHN PREM EDITOR,Karnataka News,Karnataka State Police,Namma Police,Namma Police News,Police News
0
ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ
0
SHARES
8
VIEWS
Share on FacebookShare on Twitter

ಶಿರಸಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿರಸಿ ಶಹರದ ಬಿಡ್ಡಿಬೈಲ್ ಹತ್ತಿರದ ಟೆಂಪೋ ಸ್ಟಾಂಡ್ ಹತ್ತಿರ ನಿಲ್ಲಿಸಿಟ್ಟಿದ್ದ ಹಿರೋ ಹೊಂಡಾ ಕಂಪನಿಯ ಹಿರೋ HERO SPLENDOR+ 135 ಹೆಸರಿನ ಹೆಸರಿನ ಮೋಟಾರ ಸೈಕಲ ನಂ.KA-31/EF-1993 ನೇದರ ಅ:ಕಿ: 45.000/- ರೂಪಾಯಿ ಬೆಲೆ ಬಾಳುವ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಶಿರಸಿ ನಗರ ಪೊಲೀಸ್ ಠಾಣಾ ಗುನ್ನಾ ನಂ.46/2025.ಕಲಂ.303(2) ಬಿ.ಎನ್.ಎಸ್.ನೇದರಂತೆ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ-09-07-2025 ರಂದು ಕಳವು ಪ್ರಕರಣದಲ್ಲಿನ ಆರೋಪಿತನಾದ ಮನೋಜ್ ಬಸಪ್ಪ ವಡ್ಡರ ಪ್ರಾಯ: 29 ವರ್ಷ ಉದ್ಯೋಗ: ಗಾರೆ ಕೆಲಸ ಸಾ॥ ಮನೋಹರ ನಗರ ಕ್ಯಾಸನುರು ರಸ್ತೆ ತಾ-ಹಾನಗಲ್ ಜಿ-ಹಾವೇರಿ. ಈತನಿಗೆ ದಸ್ತಗಿರಿ ಮಾಡಿ. ಈತನಿಂದ ಕಳುವಾದ ಅಂಕಿ: 45,000/- ರೂಪಾಯಿ ಬೆಲೆ ಬಾಳುವ ಮೋಟಾರ ಸೈಕಲನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಹಾಗು ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

ಸದ್ದಿ ಪ್ರಕರಣದ ಪತ್ತೆಗೆ ಮಾನ್ಯ ಶ್ರೀ ಎಮ್. ನಾರಾಯಣ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು. ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಶ್ರೀ ಕೃಷ್ಣಮೂರ್ತಿ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಮಾನ್ಯ ಶ್ರೀ ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2. ಮಾನ್ಯ ಶ್ರೀಮತಿ ಗೀತಾ ಪಾಟೀಲ್ ಪೊಲೀಸ್ ಉಪಾಧೀಕ್ಷಕರು, ಶಿರಸಿ ಉಪವಿಭಾಗ, ಮತ್ತು ಮಾನ್ಯ ಶ್ರೀ ಶಶಿಕಾಂತ ವರ್ಮಾ ಪೊಲೀಸ್ ವೃತ್ತ ನಿರೀಕ್ಷಕರು. ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ನಾಗಪ್ಪ ಪಿ.ಎಸ್.ಎ(ಕಾ &ಸು) ಶಿರಸಿ ನಗರ ಠಾಣೆ ಹಾಗು ಶ್ರೀ ನಾರಾಯಣ ರಾಠೋಡ ಪಿ.ಎಸ್.ಐ (ತನೀಖೆ) ಶಿರಸಿ ನಗರ ಠಾಣೆ ನೇತೃತ್ವದಲ್ಲಿ ಸಿಬ್ಬಂದಿಯವರಾದ ಹನುಮಂತ ಕಬಾಡಿ ಸಿ.ಎಚ್.ಸಿ-1283. ಪ್ರವೀಣ ಎನ್ ಸಿಪಿಸಿ-889 ಸದ್ದಾಂ ಹಸೇನ್ ಬಿ ಸಿಪಿಸಿ-1203. ಸುನೀಲ್ ಹಡಲಗೆ ಸಿಪಿಸಿ-204 ಬೇಕ್ನಿಕಲ್ ಸೇಲ್‌ನ ಉದಯ ಗುನಗಾ ಮತ್ತು ಕದಂ ನೇಯರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿತನನ್ನು ಪತ್ತೆ ಮಾಡುವಲ್ಲ ಯಶಸ್ವಿಯಾಗಿರುತ್ತಾರೆ. ಸದ್ರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎಮ್. ನಾರಾಯಣ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

    Tags: Indian Police NewsKarnataka NewsKarnataka State PoliceKarwar PoliceLatest NewsNamma PoliceNamma Police NewsPolice News
    CREDOPRESS MEDIA PVT LTD

    CREDOPRESS MEDIA PVT LTD

    Related Posts

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    Bengaluru City Police

    ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ

    June 22, 2026
    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    CREDOPRESS

    ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ

    June 19, 2026
    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ
    Bengaluru City Police

    ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    June 19, 2026
    Next Post
    ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ

    ಹೆಬ್ಬಗೋಡಿ ಪೊಲೀಸರಿಂದ 60 ಲಕ್ಷ ಬೆಲೆಬಾಳುವ 641 ಗ್ರಾಂ ಚಿನ್ನ 56 ಗ್ರಾಂ ಬೆಳ್ಳಿಯ ವಸ್ತು ಗಳ ವಶ ಮನೆ ಕಳುವು ಮಾಡಿದ ಆರೋಪಿಯ ಬಂಧನ

    ಹಲಸೂರು ಗೇಟ್ ಪೊಲೀಸರಿಂದ ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿ ಸಿ, ಎಂ ಆರ್ ದಾಖಲಾತಿಗಳು, ಮತ್ತು ವಿವಿಧ ಸೀಲ್ ಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲು ಜಾಮೀನು ನೀಡುತ್ತಿದ್ದ ತಂಡದ 8 ಆರೋಪಿಗಳ ಬಂಧನ

    ಹಲಸೂರು ಗೇಟ್ ಪೊಲೀಸರಿಂದ ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿ ಸಿ, ಎಂ ಆರ್ ದಾಖಲಾತಿಗಳು, ಮತ್ತು ವಿವಿಧ ಸೀಲ್ ಗಳನ್ನು ಸೃಷ್ಟಿಸಿ ನ್ಯಾಯಾಲಯಗಳಲ್ಲಿ ಆರೋಪಿಗಳ ಪರವಾಗಿ ನಕಲು ಜಾಮೀನು ನೀಡುತ್ತಿದ್ದ ತಂಡದ 8 ಆರೋಪಿಗಳ ಬಂಧನ

    ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

    ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

    Please login to join discussion

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    Topics

    B Dayananada Begur Police Belagavi Police Bengaluru City Police Bidar District Police Bidar Police ccb CCB Police Cen Police Chikkabalapura Police CM Siddaramaiah Credo Press CREDOPRESS MEDIA Cyber Crime Davangere police Davangere Railway Police drugs news Electronic city Police Hoskote News Hoskote Police Hulimavu Police Indian Police News J. JOHN PREM EDITOR Jayanagar Police Kannada Actor Darshan Karnataka News Karnataka State Police Kodagu Police Kolar Police Koramangala Police KR Puram Police Latest News Madiwala Police Madiwala Police Station Mahadevpura Police Malleshwaram Police MDMA Namma Police Namma Police News Police News Prime News Sadashivnagar Police SG Palya Police Siddapura Police Yelahanka police
    No Result
    View All Result

    • 0
      Fans
      0
      Fans
    • 0.5K
      Subscribers
      0.5K
      Subscribers

    Contact Us

    info@nammapolice.com

    Recent News

    • ಖತರ್ನಾಕ್ ಬೈಕ್ ಕಳ್ಳನೊಬ್ಬನನ್ನು ಜಯನಗರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ
    • ಶಾಲಾ ಅವರಣದಲ್ಲಿನ ಗಂಧದ ಮರ ಕಳವು,ಆರೋಪಿಗಳಿಂದ 200 ಕೆ.ಜಿ ಗಂಧದ ತುಂಡುಗಳ ಜಪ್ತಿ
    • ಮನೆಕೆಲಸಕ್ಕೆ ಬಂದು ಕಳ್ಳತನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಕಾರ್ಯಾಚರಣೆ

    Categories

    • Bengaluru City Police
    • Bengaluru District Police
    • Bengaluru Traffic Police
    • Bidar District Police
    • Bidar Police
    • CCB Police
    • CREDOPRESS
    • Crime News
    • Cyber Crime
    • Davangere Police
    • Employee Details
    • Haveri District Police
    • Indian Police News
    • J. JOHN PREM EDITOR
    • Karnataka News
    • Karnataka State Police
    • Kolar Police
    • Latest News
    • Mangaluru Police
    • Namma Police
    • Namma Police News
    • National News
    • News Informer
    • Police News
    • Tumkur District Police
    • Uttara kannada police

    © 2024 Namma Police .All rights are reserved

    No Result
    View All Result
    • Home
    • About
    • National News
    • Bengaluru City Police
    • Crime News
    • Indian Police News
    • Latest News

    © 2024 Namma Police .All rights are reserved