ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಚಡ್ಡಿ ಗ್ಯಾಂಗ್‌ನ ಇಬ್ಬರ ಬಂಧನ
ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಅರೆಸ್ಟ್
ಚಡ್ಡಿ ಗ್ಯಾಂಗ್ ಕಳ್ಳರನ್ನ ಬಂಧಿಸಿ 32 ಲಕ್ಷ ರೂ. ಮೌಲ್ಯಗಳನ್ನ ವಶಪಡಿಸಿಕೊಂಡ ಮಂಗಳೂರು ನಗರ ಠಾಣೆಯ ಪೊಲೀಸರು
ಚಿಕ್ಕಮಗಳೂರು ನಗರದ ಪೊಲೀಸ್ ಲೇಔಟ್ ನಿವಾಸಿ ಚೈತ್ರಾ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೀಗ ಮುರಿದು ಕಳ್ಳತನ ಮಾಡಿದ್ದ ಚಡ್ಡಿ ಗ್ಯಾಂಗ್
495 ಗ್ರಾಂ. ಚಿನ್ನ, 1 ಕೆಜಿ 10 ಗ್ರಾಂ ಬೆಳ್ಳಿ ಒಡವೆ, 75 ಸಾವಿರ ಹಣ ಕದ್ದು ಎಸ್ಕೇಪ್ ಆಗಿದ್ದ ಕಳ್ಳರು
ಜೂನ್ 18 ರಿಂದ 20ರ ಅವಧಿಯಲ್ಲಿ ನಡೆದಿದ್ದ ಕಳ್ಳತನ

ಚಿಕ್ಕಮಗಳೂರು ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಚಡ್ಡಿ ಗ್ಯಾಂಗ್ ಸದಸ್ಯರ ಬಂಧನ
ಬಂಧಿತರಿಂದ 170 ಗ್ರಾಂ. ಚಿನ್ನದ ಗಟ್ಟಿ, 50 ಗ್ರಾಂ ಚಿನ್ನದ ಗಟ್ಟಿ
28 ಗ್ರಾಂ. ಮಾಂಗಲ್ಯ ಸರ, 4 ಗ್ರಾಂ. ಚೈನ್, 250 ಗ್ರಾಂ ಬೆಳ್ಳಿ ವಸ್ತು, 26 ಸಾವಿರ ನಗದು ಸೀಜ್ ಮಾಡಿದ ಪೊಲೀಸರು
ಬಂಧಿತರಿಂದ 32 ಲಕ್ಷ ಮೌಲ್ಯದ ವಸ್ತುಗಳು ವಶ
ಇಬ್ಬರು ಅರೆಸ್ಟ್ ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಹುಡುಕಾಟ
ಚಿತ್ರದುರ್ಗ ಜಿಲ್ಲೆಯಲ್ಲಿ 3, ಬಳ್ಳಾರಿಯಲ್ಲಿ 3, ಗದಗ ಜಿಲ್ಲೆಯಲ್ಲಿ 3 ಕಡೆ ಸೇರಿ ಇತರೆ ಜಿಲ್ಲೆಗಳಲ್ಲೂ ಕಳ್ಳತನ ಮಾಡಿರೋ ಚಡ್ಡಿ ಗ್ಯಾಂಗ್









