ಸುಮಾರು ರೂ.30,000 ಬೆಲೆ ಬಾಳುವ 768 ಗ್ರಾಂ ಗಾಂಜಾ ವನ್ನು ಆರೋಪಿಯಿಂದ ವಶಕ್ಕೆ ಪಡೆದ ಮಾಸ್ತಿ ಪೊಲೀಸರು
ಶ್ರೀ ನಿಖಿಲ್.ಬಿ ಐ ಪಿ ಎಸ್ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರವಿಶಂಕರ್ ಸಿ.ಆರ್ ಮತ್ತು ಶ್ರೀ ಎಚ್.ಸಿ ಜಗದೀಶ್ ಹಾಗೂ ಶ್ರೀ ಎಮ್.ಎಚ್ ನಾಗ್ತೆ ಪೊಲೀಸ್ ಉಪಾದೀಕ್ಷಕರು ಕೋಲಾರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸುನಿಲ್ ಕುಮಾರ್, ಆರಕ್ಷಕ ನಿರೀಕ್ಷಕರು, ಮಾಸ್ತಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಂಗಪ್ಪ, ಆರ್ ಕೆ ಬಾಬು, ರಾಮಣ್ಣ, ವಿಶ್ವನಾಥ, ನಿಖಿಲ ಅಶೋಕ್, ಶಿವ ಶಂಕರ್, ನಾಗೇಶ್ ಬಾಬು, ಅಲ್ತಾಫ್ ಪಠಾಣ್, ವಾಹನ ಚಾಲಕ ನಾಗೇಂದ್ರ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿ ಮಾಸ್ತಿ ಠಾಣಾ ವ್ಯಾಪ್ತಿಯಲ್ಲಿ NDPS ರೀತ್ಯಾ ಪ್ರಕರಣವನ್ನು ದಾಖಲಿಸಿ ಸುಮಾರು 30 ಸಾವಿರರೂ ಬೆಲೆಬಾಳುವ 768 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಯ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ವರದಿ
ಶಶಿಕುಮಾರ್ ವಿ









