ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಂದ್ರ ಅಪರಾಧ ವಿಭಾಗದ (CCB) ಮಹಿಳಾ ಸಂರಕ್ಷಣಾ ದಳವು ಮಿಂಚಿನ ಕಾರ್ಯಾಚರಣೆ ನಡೆಸಿದೆ. ಮಡಿವಾಳ ಚೆಕ್‌ಪೋಸ್ಟ್ ಸಮೀಪದ ಬಸ್ ನಿಲ್ದಾಣದ ಫುಟ್‌ಪಾತ್ ಮೇಲೆ ನಿಂತು ಸಾರ್ವಜನಿಕರನ್ನು ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದ ಆರು ಜನ ವಿದೇಶಿ ಮೂಲದ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.ಮಡಿವಾಳ ಚೆಕ್‌ಪೋಸ್ಟ್ ಹತ್ತಿರದ ಬಸ್ ನಿಲ್ದಾಣ, ಕೋರಮಂಗಲ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಏಪ್ರಿಲ್ 24, 2026ರಂದು ಖಚಿತ ಮಾಹಿತಿಯ ಮೇರೆಗೆ CCB ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದಾಗ, ವಿದೇಶಿ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವ ಪುರುಷರನ್ನು ಕಾನೂನುಬಾಹಿರವಾಗಿ ಪ್ರಚೋದಿಸುತ್ತಿರುವುದು ಪತ್ತೆಯಾಗಿದೆ.ಖಚಿತ ಮಾಹಿತಿಯ ಮೇರೆಗೆ CCB ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದಾಗ, ವಿದೇಶಿ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವ ಪುರುಷರನ್ನು ಕಾನೂನುಬಾಹಿರವಾಗಿ ಪ್ರಚೋದಿಸುತ್ತಿರುವುದು ಪತ್ತೆಯಾಗಿದೆ.








