ಹುಳಿಮಾವು ಪೊಲೀಸರಿಂದ ಮನೆ ಕಳುವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ 16 ಲಕ್ಷ ಮೌಲ್ಯದ ಚಿನ್ನಾಭರಣಗಳ ವಶ
ಹುಲಿಮಾವು ಪೊಲೀಸ್ ಠಾಣಾ, ಸರಹದ್ದಿನ ಅಕ್ಷಯ ನಗರದಲ್ಲಿ ಮನೆ ಕಳುವಾಗಿರುವ ಬಗ್ಗೆ ಪಿರಿಯಾದುದಾರರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ ಪಿರಿಯಾದುದಾರರು ಶೃಂಗೇರಿಗೆ ಹೋಗಿ ಮತ್ತೆ ವಾಪಸ್ ...






