Tag: Karnataka State Police

ನಗದು ವ್ಯಾನ್ ದರೋಡೆ: ಪ್ರಮುಖ ಆರೋಪಿಗಳ ಬಂಧನ, ₹ 5.76 ಕೋಟಿ ವಶ!

ನಗದು ವ್ಯಾನ್ ದರೋಡೆ: ಪ್ರಮುಖ ಆರೋಪಿಗಳ ಬಂಧನ, ₹ 5.76 ಕೋಟಿ ವಶ!

ಬೆಂಗಳೂರಿನಲ್ಲಿ ನಡೆದಿದ್ದ ಬಹುಕೋಟಿ ರೂಪಾಯಿ ನಗದು ವ್ಯಾನ್ ದರೋಡೆ ಪ್ರಕರಣವನ್ನು ಪೊಲೀಸರು ಕೇವಲ 60 ಗಂಟೆಗಳೊಳಗೆ ಭೇದಿಸಿದ್ದಾರೆ. ದಿನಾಂಕ: 19/11/2025 ರಂದು ಮಧ್ಯಾಹ್ನ, ಸುಮಾರು 7.11 ಕೋಟಿ ...

ದ್ವಿ-ಚಕ್ರ ವಾಹನ ಕಳವು: ಮೂವರ ಬಂಧನ, ₹ 15 ಲಕ್ಷ ಮೌಲ್ಯದ 18 ವಾಹನ ವಶ.

ದ್ವಿ-ಚಕ್ರ ವಾಹನ ಕಳವು: ಮೂವರ ಬಂಧನ, ₹ 15 ಲಕ್ಷ ಮೌಲ್ಯದ 18 ವಾಹನ ವಶ.

ಬೆಂಗಳೂರು ನಗರದಾದ್ಯಂತ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬಂಡೇಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಒಟ್ಟು 18 ದ್ವಿ-ಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಇದರ ...

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಕೆಂಪೇಗೌಡ ಏರ್ಪೋಟ್ ನಲ್ಲಿ 14 ಕೋಟಿ ಮೌಲ್ಯದ ಗಾಂಜಾ ಮತ್ತು ಇ – ಸಿಗರೇಟ್ಗಳು ವಶ

ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಕೆಂಪೇಗೌಡ ಏರ್ಪೋಟ್ ನಲ್ಲಿ 14 ಕೋಟಿ ಮೌಲ್ಯದ ಗಾಂಜಾ ಮತ್ತು ಇ – ಸಿಗರೇಟ್ಗಳು ವಶ

ಕಳೆದ 18 ದಿನಗಳಲ್ಲಿ 14 ಕೋಟಿ ಮೌಲ್ಯದ ವಿವಿಧ ಬಗೆಯ ಹೈಡ್ರೋಪೋನಿಕ್ಸ್ ಗಾಂಜಾ ಮತ್ತು ಸಿಗರೇಟ್ಗಳು ವಶ. ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಏರ್ಪೋಟ್ ನಲ್ಲಿ ವಶ. ...

ನಕಲಿ ಕೀ ಬಳಸಿ ಕಳವು: ಇಬ್ಬರು ಬಂಧನ, 20 ದ್ವಿ-ಚಕ್ರ ವಾಹನ ವಶ

ನಕಲಿ ಕೀ ಬಳಸಿ ಕಳವು: ಇಬ್ಬರು ಬಂಧನ, 20 ದ್ವಿ-ಚಕ್ರ ವಾಹನ ವಶ

ನಕಲಿ ಕೀಗಳನ್ನು ಬಳಸಿ ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 37.50 ಲಕ್ಷ ರೂಪಾಯಿ ಮೌಲ್ಯದ ಒಟ್ಟು ...

ವಿದೇಶಿ ಪ್ರಜೆಯಿಂದ ಕೋಟಿ ಮೌಲ್ಯದ ಎಂ.ಡಿ.ಎಂ.ಎ. ಕ್ರಿಸ್ಟಲ್ ವಶ: ಓರ್ವನ ಬಂಧನ

ವಿದೇಶಿ ಪ್ರಜೆಯಿಂದ ಕೋಟಿ ಮೌಲ್ಯದ ಎಂ.ಡಿ.ಎಂ.ಎ. ಕ್ರಿಸ್ಟಲ್ ವಶ: ಓರ್ವನ ಬಂಧನ

ನಗರದ ಆವಲಹಳ್ಳಿ ಪೊಲೀಸರು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ. ಕ್ರಿಸ್ಟಲ್ ಅನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಬರೋಬ್ಬರಿ 1 ಕೋಟಿ ...

ಕೋಣನಕುಂಟೆ: ಟವರ್ ಕೇಬಲ್ ವೈರ್ ಮತ್ತು ದ್ವಿ-ಚಕ್ರ ವಾಹನಗಳ ಕಳ್ಳ ಬಂಧನ

ಕೋಣನಕುಂಟೆ: ಟವರ್ ಕೇಬಲ್ ವೈರ್ ಮತ್ತು ದ್ವಿ-ಚಕ್ರ ವಾಹನಗಳ ಕಳ್ಳ ಬಂಧನ

ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟವರ್‌ಗಳಲ್ಲಿ ಕೇಬಲ್ ಕಾಪರ್ ವೈರ್‌ಗಳು ಮತ್ತು ದ್ವಿ-ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು: ...

ರಾಯಲ್ ಎನ್‌ಫೀಲ್ಡ್ ಕಳವು: ಓರ್ವನ ಬಂಧನ, ₹ 1 ಕೋಟಿ ಮೌಲ್ಯದ 42 ವಾಹನ ವಶ!

ರಾಯಲ್ ಎನ್‌ಫೀಲ್ಡ್ ಕಳವು: ಓರ್ವನ ಬಂಧನ, ₹ 1 ಕೋಟಿ ಮೌಲ್ಯದ 42 ವಾಹನ ವಶ!

ಬೆಂಗಳೂರು ನಗರದಲ್ಲಿ ದ್ವಿ-ಚಕ್ರ ವಾಹನಗಳ ಕಳವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ಆರೋಪಿಯನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಬರೋಬ್ಬರಿ 42 ರಾಯಲ್ ಎನ್‌ಫೀಲ್ಡ್ ...

ಚಿನ್ನಾಭರಣ ವಂಚನೆ; ಇಬ್ಬರು ಆರೋಪಿಗಳ ಬಂಧನ, ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶ!

ಚಿನ್ನಾಭರಣ ವಂಚನೆ; ಇಬ್ಬರು ಆರೋಪಿಗಳ ಬಂಧನ, ₹1.60 ಕೋಟಿ ಮೌಲ್ಯದ ಚಿನ್ನದ ಗಟ್ಟಿ ವಶ!

ಮಾರಾಟ ಮಾಡಿಕೊಡುವುದಾಗಿ ನಂಬಿಸಿ ಚಿನ್ನಾಭರಣಗಳನ್ನು ಪಡೆದು ವಂಚಿಸಿದ್ದ ಇಬ್ಬರು ವ್ಯಕ್ತಿಗಳನ್ನು ಹಲಸೂರುಗೇಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ 300 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದ್ದು, ...

ನಿಷೇಧಿತ ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ, ₹75 ಲಕ್ಷ ಮೌಲ್ಯದ ಮಾಲು ವಶ

ನಿಷೇಧಿತ ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ, ₹75 ಲಕ್ಷ ಮೌಲ್ಯದ ಮಾಲು ವಶ

ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಮಾತ್ರೆಗಳು ಮತ್ತು ಕೊಕೇನ್ ಪೌಡರ್‌ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದಿನಾಂಕ: ...

ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಮಾದಕವಸ್ತು ಮಾರಾಟಗಾರರ ಬಂಧನ

ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಮಾದಕವಸ್ತು ಮಾರಾಟಗಾರರ ಬಂಧನ

ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ, ನಿಷಿದ್ಧ ಮಾದಕ ವಸ್ತುವಾದ ಗಾಂಜಾ ಮತ್ತು ವೀಡ್ ಆಯಿಲ್ (ಹಶೀಸ್) ಮಾರಾಟ ಮಾಡುತ್ತಿದ್ದ ಒಟ್ಟು ...

Page 12 of 53 1 11 12 13 53