ಬೆಂಗಳೂರು ನಗರ ಪೊಲೀಸರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಶಿಕ್ಷಣದ ಸಲುವಾಗಿ
ಹೆಚ್.ಪಿ. ಕಂಪನಿಯವರೊಂದಿಗೆ, ಇ ಹೆಲ್ ಸೆಂಟರ್, ಹೆಲ್ ಎ.ಟಿ.ಎಂ., ಮತ್ತು ಡಿಜಿಟಲ್ಕಾಸ್ ರೂಂ
ಪಾರಂಭಕ್ಕಾಗಿ ಪರಸ್ಪರ ಎಂ.ಓ.ಯು ಮಾಡಿಕೊಂಡಿರುತ್ತದೆ.
ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಶಿಕ್ಷಣದ ವಿಷಯವಾಗಿ, ಪತಿಷ್ಠಿತ ಸಾಫ್ಟ್‌ವೇರ್ ಕಂಪನಿಯಾದ ಹ್ಯಾವಲಟ್.. ಪ್ಯಾಕರ್ಡ್ ಎಂಟರ್‌ಪ್ರೈಸ್ ಇಂಡಿಯಾ (ಹೆಚ್.ಪಿ.) ರವರು ಸಿ.ಎಸ್.ಆರ್ ಆಕಿವಿಟಿ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಿದು, ಈ ಯೋಜನೆಯನ್ನು ಬೆಂಗಳೂರು ನಗರ ಪೊಲೀಸರ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ಶಿಕ್ಷಣದ ಸಲುವಾಗಿ ಹೆಚ್.ಪಿ. ಕಂಪನಿಯವರೊಂದಿಗೆ ಐದು ವರ್ಷದ ಅವಧಿಗೆ ಈ ದಿನ ದಿನಾಂಕ 05-08-2024 ರಂದು ಪರಸರ ಒಪ್ಪಂದವನ್ನು ಮಾಡಿಕೊಂಡಿರುತ್ತದೆ.

ಈ ಒಪಂದಂತೆ ಹೆಚ್.ಪಿ. ಕಂಪನಿಯವರು ಸಿ.ಎ.ಆರ್. ಹೆಡ್‌ಕ್ವಾರ್ಟರ್, ಉತ್ತರ, ಮತ್ತು ದಕ್ಷಿಣ ಕೇಂದ್ರ ಸ್ಥಳಗಳಲ್ಲಿ ಆರು ಮೆಡಿಕಲ್ ಎ.ಟಿ.ಎಂ ಗಳನ್ನು ಸ್ಥಾಪಿಸುವ ಮತ್ತು ಮೂರು ಡಿಜಿಟಲ್ ಸ್ಟಡಿ ಸೆಂಟರ್ ನಿರ್ಮಾಣ ಮಾಡುವ ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಹೆಚ್.ಪಿ. ಕಂಪನಿಯವರೇ ತರಬೇತಿ ಮತ್ತು ಶಿಕ್ಷಣ ನೀಡುವ ಯೋಜನೆಯಾಗಿರುತ್ತದೆ.
ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಪೊಲೀಸರು ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ರಕ್ಷಣೆಯ ವಿಷಯವಾಗಿ ಹೆಚ್ಚಿನ ಸಹಕಾರಿ ಮತ್ತು ಉಪಯೋಗವಾಗಲಿದೆ.










