ಬಾಣಸವಾಡಿ ಪೊಲೀಸರಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ವ್ಯಕ್ತಿಯ ಬಂಧನ, 9 ಲಕ್ಷ ರೂ ಮೌಲ್ಯ ಬೆಲೆಬಾಳುವ ಎಂಟು ದ್ವಿಚಕ್ರ ವಾಹನಗಳ ವಶ
ಟೀ ಕುಡಿಯಲು ಹೋಗಿದ್ದ ವ್ಯಕ್ತಿ ಒಬ್ಬರು ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಅಂಗಡಿಗೆ ತೆರಳಿ ಮತ್ತೆ ಮರಳಿ ಬಂದು ನೋಡಿದಾಗ ಕಳ್ಳತನ ಆಗಿರುವುದು ಕಂಡುಬಂದಿರುತ್ತದೆ ಪಿರ್ಯಾದು ದಾರರು ಸಲ್ಲಿಸಿದ ...





