27 ವರ್ಷದ ಇಬ್ಬರು ದರೋಡೆಕೋರರ ಬಂಧನ, ಮಹಿಳೆಯರ ತಳಿಗೆ ಕೈ ಹಾಕುತ್ತಿದ್ದ ಖದೀಮರು, ಫರಹತಾಬಾದ ಪೊಲೀಸರ ಯಶಸ್ವಿ ಕಾರ್ಯಾಚರಣೆ
ಫರಹತಾಬಾದ ಪೊಲೀಸರು ಒಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರಾದ ಶಿವರಾಜರ ಎಂಬುವವರ ತಾಯಿ ತರಕಾರಿ ಕಡಿಯಲು ಹೋಗುತ್ತಿರುವಾಗ, 27 ವರ್ಷದ ಇಬ್ಬರು ಅಪರಿಚಿತರು ...





