ದ್ವಿ-ಚಕ್ರ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 2 ದ್ವಿ-ಚಕ್ರ ವಾಹನ, 40 ಮೊಬೈಲ್ ಫೋನ್‌ಗಳ ವಶ, ಮೌಲ್ಯ 15.60 ಲಕ್ಷ.
ಮೈಕೋ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ, ಕುವೆಂಪು ನಗರ ಬಿ.ಟಿ.ಎಂ ಲೇಔಟ್‌ನ ಪಿ.ಜಿ ಯೊಂದರಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:24/11/2024 ರಂದು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ...





