ಬೈಕ್ ಕಳ್ಳರ ಜಾಲ ಭೇದಿಸಿದ ಬಳಗಾನೂರು ಪೊಲೀಸರು..! 50 ಬೈಕ್‌ಗಳ ಜಪ್ತಿ, ಐವರು ಅಂದರ್..!!
ರಾಯಚೂರು: ಬಳಗಾನೂರು ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬೈಕ್ ಕಳ್ಳತನದ ದೊಡ್ಡ ಜಾಲವೊಂದು ಬಯಲಾಗಿದ್ದು, ಸುಮಾರು 35.20 ಲಕ್ಷ ರೂಪಾಯಿ ಮೌಲ್ಯದ 50 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ...