CREDOPRESS MEDIA PVT LTD

CREDOPRESS MEDIA PVT LTD

ವಿಧಿ ಬರಹದ ಆಟ, ಅವಿತಿಟ್ಟಿದ್ದ ಗಾಡಿಯನ್ನು ನೋಡಲು ಬಂದಿದ್ದು, ಇನ್ನೊಂದು ಕದ್ದ ದ್ವಿಚಕ್ರದಲ್ಲಿ

ವಿಧಿ ಬರಹದ ಆಟ, ಅವಿತಿಟ್ಟಿದ್ದ ಗಾಡಿಯನ್ನು ನೋಡಲು ಬಂದಿದ್ದು, ಇನ್ನೊಂದು ಕದ್ದ ದ್ವಿಚಕ್ರದಲ್ಲಿ

ನಮ್ಮ ಬಳಿ ಇರುವ ಸರಕೊಂದು ಕಾಣೆಯಾದರೆ ವಿಧಿಯ ಬಗ್ಗೆ ತೆಗಳುತ್ತೇವೆ. ಛೇ,, ಹಣೆಬರಹವಿಷ್ಟೇ.. ಎಂದು ಭಗವಂತನನ್ನು ಶಪಿಸುತ್ತೇವೆ. ಈ ಹಣೆಬರಹ ಸ್ವಲ್ಪ ಏರಿಳಿತ ಕಂಡರೆ ಆಗಸಕ್ಕೆ ಹರಲೂಬಹುದು,...

ಬೀದರ ಜಿಲ್ಲೆಯ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿಯಲ್ಲಿ ನೂತನವಾಗಿ ಸ್ಥಾಪಿತಗೊಂಡ ಸಿ.ಸಿ ಟಿ.ವಿ ಕಂಟ್ರೋಲ ಕಮಾಂಡ್ ಸೆಂಟರ್ ವಿಭಾಗದಲ್ಲಿನ ಸಿಸಿ ಕ್ಯಾಮರಾ ಫುಟೇಜ ಸಹಾಯದಿಂದ ಕಳ್ಳತನ ಪ್ರಕರಣದಲ್ಲಿ 8 ಲಕ್ಷಕ್ಕೂ ಅಧಿಕ ಮೌಲದ್ಯದ ನಗದು ಹಣ, ವಾಹನ ಜಪ್ತಿ ಪತ್ತೆ, ಐದು ಜನ ಅಂತರ ರಾಜ್ಯ ಕಳ್ಳರ ಬಂಧನ

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ಬೀದರ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ...

ಬಾಣಸವಾಡಿ ಪೊಲೀಸರಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ವ್ಯಕ್ತಿಯ ಬಂಧನ, 9 ಲಕ್ಷ ರೂ ಮೌಲ್ಯ ಬೆಲೆಬಾಳುವ ಎಂಟು ದ್ವಿಚಕ್ರ ವಾಹನಗಳ ವಶ

ಬಾಣಸವಾಡಿ ಪೊಲೀಸರಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ವ್ಯಕ್ತಿಯ ಬಂಧನ, 9 ಲಕ್ಷ ರೂ ಮೌಲ್ಯ ಬೆಲೆಬಾಳುವ ಎಂಟು ದ್ವಿಚಕ್ರ ವಾಹನಗಳ ವಶ

ಟೀ ಕುಡಿಯಲು ಹೋಗಿದ್ದ ವ್ಯಕ್ತಿ ಒಬ್ಬರು ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಅಂಗಡಿಗೆ ತೆರಳಿ ಮತ್ತೆ ಮರಳಿ ಬಂದು ನೋಡಿದಾಗ ಕಳ್ಳತನ ಆಗಿರುವುದು ಕಂಡುಬಂದಿರುತ್ತದೆ ಪಿರ್ಯಾದು ದಾರರು ಸಲ್ಲಿಸಿದ...

ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 70 ಮೊಬೈಲ್ ಫೋನ್‌ಗಳ ವಶ. ಮೌಲ್ಯ 43 ಲಕ್ಷ.

ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 70 ಮೊಬೈಲ್ ಫೋನ್‌ಗಳ ವಶ. ಮೌಲ್ಯ 43 ಲಕ್ಷ.

ಮಲ್ಲೇಶ್ವರಂನ ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:06/03/2025 ರಂದು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಪತಿಯವರು ದಿನಾಂಕ:02/03/2025 ರಂದು ಆರ್.ಎಂ.ಸಿ.ಯಾರ್ಡ್ ಪೊಲೀಸ್ ಠಾಣಾ...

ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯ ಬಂಧನ. 10 ಕೆ.ಜಿ 140 ಗ್ರಾಂ ಗಾಂಜಾ ವಶ. ಮೌಲ್ಯ Rs. 4.40 ಲಕ್ಷ.

ನಿಷೇದಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯ ಬಂಧನ. 10 ಕೆ.ಜಿ 140 ಗ್ರಾಂ ಗಾಂಜಾ ವಶ. ಮೌಲ್ಯ Rs. 4.40 ಲಕ್ಷ.

ದಿನಾಂಕ:15/03/2025 ರಂದು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಠಾಣಾ ಸರಹದ್ದಿನ ಹೋಟೆಲ್‌ ವೊಂದರ ಹಿಂಭಾಗದ ಖಾಲಿ ಜಾಗದ...

ಯಲಹಂಕದ ಅಂಬಾಭವಾನಿ ದೇವಸ್ಥಾನದಲ್ಲಿ ಕಳವು, ಆರೋಪಿಯ ಬಂಧನ, 2,40,000/- ಬೆಲೆಬಾಳುವ ಬೆಳ್ಳಿಯ ವಸ್ತುಗಳ ವಶ

ಯಲಹಂಕದ ಅಂಬಾಭವಾನಿ ದೇವಸ್ಥಾನದಲ್ಲಿ ಕಳವು, ಆರೋಪಿಯ ಬಂಧನ, 2,40,000/- ಬೆಲೆಬಾಳುವ ಬೆಳ್ಳಿಯ ವಸ್ತುಗಳ ವಶ

ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಬಾಭವಾನಿ ದೇವಸ್ಥಾನ ಕಳ್ಳತನ ನಡೆದಿದ್ದು ಸುಮಾರು 2 ಕೆಜಿ 740 ಗ್ರಾಂ ಬೆಳ್ಳಿಯ ವಸ್ತುಗಳನ್ನು ಕದ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಲಹಂಕ...

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ ದೇವನಹಳ್ಳಿ ಪೊಲೀಸರು

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ ದೇವನಹಳ್ಳಿ ಪೊಲೀಸರು

ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಯಾರೋ ಇಬ್ಬರು ವ್ಯಕ್ತಿಗಳು ಒಂದು ದ್ವಿಚಕ್ರ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ತಿಳಿಸಿರುತ್ತಾರೆ ಮಾಹಿತಿಯನ್ನು...

ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ

ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ

ಕೋಣನಕುಂಟೆ ಪೊಲೀಸ್ ರಿಂದ ಭರ್ಜರಿ ಕಾರ್ಯಾಚರಣೆ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ ಆರೋಪಿತರಿಂದ ಒಂದು ಕೆಜಿ 122 ಗ್ರಾಂ ಗಾಂಜಾ, 3...

ಕಾರಿನಲ್ಲಿದ್ದ 33 ಲಕ್ಷ ದೋಚಿದ್ದ ಆರೋಪಿ ಅರೆಸ್ಟ್

ಕಾರಿನಲ್ಲಿದ್ದ 33 ಲಕ್ಷ ದೋಚಿದ್ದ ಆರೋಪಿ ಅರೆಸ್ಟ್

ಹಾವೇರಿ : ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ...

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 7 ಲಕ್ಷ ಬೆಲೆ ಬಾಳುವ 10 ದ್ವಿಚಕ್ರ ವಾಹನಗಳ ವಶ

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 7 ಲಕ್ಷ ಬೆಲೆ ಬಾಳುವ 10 ದ್ವಿಚಕ್ರ ವಾಹನಗಳ ವಶ

ವೈಟ್ ಫೀಲ್ಡ್ ಪೊಲೀಸ್ ಠಾಣಾ, ಸರಹದ್ದಿನ ಇಮ್ಮಡಿಹಳ್ಳಿಯಲ್ಲಿ ವಾಸವಿರುವ ಪೆರ್ಯಾದುದಾರರು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರವನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಅಪಾರ್ಟ್ಮೆಂಟ್ ಒಂದರ ಪಾರ್ಕಿಂಗ್ ನಲ್ಲಿ ದ್ವಿಚಕ್ರವಾಹನವನ್ನು...

Page 34 of 65 1 33 34 35 65