ಸುಬ್ರಮಣ್ಯ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿನ ಎ. ಜಿ. ಎಸ್ ಲೇಔಟ್ ನಲ್ಲಿ ಚಿನ್ನಭರಣ ಕಳವು ಪ್ರಕರಣ ಮಣಪುರಂ ಗೋಲ್ಡ್ ಲೋನ್ ನಲ್ಲಿ ಅಡಮಾನವಿಟ್ಟ ಖದೀಮರು.
ಮನೆಯ ಮುಂಭಾಗಲಿಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ ಉತ್ತರ ಪ್ರದೇಶದಲ್ಲಿನ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿರುವ ಸಂದರ್ಭದಲ್ಲಿ ಕಳ್ಳರು ಮನೆಯ ಮುಂಭಾಗಳನ್ನು ಹೊಡೆದು ಮನೆಯಲ್ಲಿಟ್ಟಿದ್ದ ...














