ದ್ವಿ-ಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ. 11 ದ್ವಿ-ಚಕ್ರ ವಾಹನಗಳ ವಶ. ಮೌಲ್ಯ 18 ಲಕ್ಷ.
ಮಹದೇವಪುರ ಪೊಲೀಸ್ ಸರಹದ್ದಿನಲ್ಲಿರುವ ಹೆಚ್.ಪಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಫಿರಾದುದಾರರು ದಿನಾಂಕ:27/05/2024 ರಂದು ಮಹದೇವಮರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:23/05/2024 ರಂದು ಏರಾದುದಾರರು ಕೆಲಸ ...














