ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಲಕ್ಷ ಮೌಲ್ಯದ 5 ಪಿಸ್ತೂಲ್, 12 ಗುಂಡುಗಳು ವಶ!
ಬೀದರ್ ಜಿಲ್ಲಾ ಪೊಲೀಸ್ ಹಾಗೂ ಬೀದರ್ ಸಬ್ ಅರ್ಬನ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಅಂತರರಾಜ್ಯ ಶಸ್ತ್ರಾಸ್ತ್ರ ಮಾರಾಟಗಾರರನ್ನು ಬಂಧಿಸಲಾಗಿದೆ. ...





