ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಉಪ ವಿಭಾಗದ ಹೊಸಕೋಟೆ ಪೊಲೀಸರು ದರೋಡೆ ಮಾಡಿರುವ ಆರೋಪದ ಮೇಲೆ ನಾಲ್ವರನ್ನು ಬಂಧಿಸಿದ್ದಾರೆ,ಆರೋಪಿಗಳಾದ ಜಸ್ವಂತ್, ಎಚ್ ಮಹೀಂದ್ರ, ದಿವಾಕರ್, ಸುನಿಲ್ ಕುಮಾರ್...
ಮಹದೇವಪುರ ಪೊಲೀಸರಿಂದ 30.40 ಲಕ್ಷ ಮೌಲ್ಯಯುತ 93 ಮೊಬೈಲ್ ಫೋನ್ಗಳ ಭರ್ಜರಿ ಬೇಟೆ ಮುಂದುವರೆದಿದೆ. ಪ್ರಕರಣ ದಾಖಲಾಗಿ ಕೇವಲ 48 ಗಂಟೆಯೊಳಗೆ ಅಪರಾಧಿಯನ್ನು ಬಂಧಿಸುವಲ್ಲಿ ಇನ್ಸ್ಪೆಕ್ಟರ್ ಶ್ರೀ...
ಕೆಎಸ್‌ಆರ್‌ಪಿ ಅಂತರ್ ಪಡೆಗಳ ಕರ್ತವ್ಯ ಕೂಟ-2024ನ್ನು ಜನವರಿ 2025ರಂದು ಆಯೋಜಿಸಲಾಗಿದ್ದು, 2024ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಡೆಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಮಹತ್ವಪೂರ್ಣ...
ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಜೆ.ಪಿ.ನಗರ 7ನೇ ಹಂತದ ನಟರಾಜ್ ಲೇಔಟ್‌ನಲ್ಲಿ ವಾಸವಿರುವ ಪಿರ್ಯಾದುದಾರರು ದಿನಾಂಕ:26/01/2025 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು...
ಆನ್ಲೈನ್ ವಂಚನೆಗಳು ಭಾರತದಲ್ಲಿ ಸಾಮಾನ್ಯವಾಗಿದೆ. ಮೊಬೈಲ್, ಕಂಪ್ಯೂಟರ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಿಕೊಂಡು ಖದೀಮರು ಹಣವನ್ನು ಲಪಟಾಯಿಸಲು ಹೊಸ ಹೊಸ ತಂತ್ರಗಳ ಮೊರೆ ಹೋಗುತ್ತಿದ್ದಾರೆ. OTP, ಲಿಂಕ್, ಒಂದನ್ನು...
ಮನೆ ಕಳ್ಳತನ ಮಾಡಿ ಚಿನ್ನ ಮತ್ತು ಬೆಳ್ಳಿಯೊಂದಿಗೆ ಪರಾರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಸಹಚರರನ್ನು ಬಂಧಿಸಿದ ಹೊಸಕೋಟೆ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ತಿರುಮಲ ಶೆಟ್ಟಿ ಹಳ್ಳಿಯ ಪೊಲೀಸರು....
ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ, ರವರ ನಿರ್ದೇಶನದಂತೆ, ಶ್ರೀ ಜೆ.ಎಸ್ ನ್ಯಾಮಗೌಡರ ರವರು ಶ್ರೀ ಅಲಿಸಾಬ್, ಸಿ.ಪಿ.ಐ ಬ.ಕಲ್ಯಾಣ ನಗರ ವೃತ್ತ,...
ದಿನಾಂಕ:29/01/2025 ರಂದು ಕರ್ನಾಟಕ ಸರ್ಕಾರದ ಮಾನ್ಯ ಗೃಹ ಮಂತ್ರಿಗಳಾದ ಡಾ: ಜಿ. ಪರಮೇಶ್ವರ ರವರು ಇನ್ಸ್‌ಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಟ್ರಾಫಿಕ್ ಪೊಲೀಸ್ ವಸ್ತು ಸಂಗ್ರಹಾಲಯ...
ಡಾ. ಜಿ. ಪರಮೇಶ್ವರ, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ರವರು ಸಾರ್ವಜನಿಕ ಬಳಕೆಗಾಗಿ “ASTraM Mobile application” ಅನ್ನು ಬಿಡುಗಡೆ ಮಾಡಿದರು. ಈ ಆಪ್ಲಿಕೇಶನ್ ಅನ್ನು...
ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನ, ಕಾಮಾಕ್ಷಿ ಲೇಔಟ್‌ನ ಗೊಟ್ಟಿಗೆರೆಯಲ್ಲಿ ವಾಸವಿರುವ ಪಿರಾದುದಾರರು, 0:31/12/2024 ರಂದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಕಿರಾಣಿ ಅಂಗಡಿಯೊಂದನ್ನಿಟ್ಟುಕೊಂಡಿದ್ದು,...
