27 ಲಕ್ಷ ಮೌಲ್ಯದ ಮೂರು ಸ್ಟೀಲ್ ಕಾಯಿಲ್ ರೋಲ್ ಚಾಲಕನಿಂದ ಕಳುವು ಜಾಲಹಳ್ಳಿ ಪೊಲೀಸರ ಬಲೆಗೆ ಬಿದ್ದ ಆರೋಪಿ
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ತಮಿಳುನಾಡು ರಾಜ್ಯದ ಕೊಯಮತ್ತೂರು ಊರಿನಲ್ಲಿರುವ ಟ್ರಾನ್ಸ್ಪೋರ್ಟ್ ಕಂಪನಿಯ ವ್ಯವಸ್ಥಾಪಕರು ದೂರನ್ನು ಸಲ್ಲಿಸಿದ್ದು ದೂರಿನಲ್ಲಿ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಎರಡು ತಿಂಗಳಿನಿಂದ ಓರ್ವ ಚಾಲಕನನ್ನು ನೇಮಕ ...














