ಸಿಸಿಬಿ ಪೊಲೀಸರ ವಿಶೇಷ ಕಾರ್ಯಾಚರಣೆ R&AW ಸಂಸ್ಥೆಯಲ್ಲಿ ಇಂಟಲಿಜೆನ್ ಸ್ಪೆಷಲ್ ಆಫೀಸರ್ ಕೆಲಸ ಕೊಡಿಸುವುದಾಗಿ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ಕೆಲಸವನ್ನು ಕೊಡಿಸದೆ ವಂಚಿಸುತ್ತಿದ್ದ ಆರೋಪಿತರ ಬಂಧನ
ಜೆಪಿ ನಗರದಲ್ಲಿರುವ ಯಲಚೇನಹಳ್ಳಿಯ ನಿವಾಸಿಯಾದ ಪಿರಿಯಾದುದಾರರು ಸಿಸಿಬಿಯ ವಿಶೇಷ ವಿಚಾರಣಾ ದಳದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.ದೂರಿನಲ್ಲಿ ಪಿರಿಯಾದುದಾರರಿಗೆ ಓರ್ವ ವ್ಯಕ್ತಿಯು ತಾನು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ ಆರ್ ...














