ಮಹದೇವಪುರ ಆರಕ್ಷಕರಿಂದ ಅದ್ಭುತ ಕಾರ್ಯಾಚರಣೆ, 35 ಲಕ್ಷ ಮೌಲ್ಯದ 25 ದ್ವಿಚಕ್ರ ವಾಹನಗಳ ವಶಕ್ಕೆ
ಮಹದೇವಪುರ ಆರಕ್ಷಕರು ಬೆಂಗಳೂರಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಮೂರು ಆರೋಪಿಗಳಿಂದ ಕಳುವು ಮಾಡಿದ ಬೃಹತ್ ಮೌಲ್ಯದ 25 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಠಾಣಾ ವ್ಯಾಪ್ತಿಯ ಉದಯನಗರದ ಕಳುವು ...














