ಶೇಷಾದ್ರಿಪುರಂ ಪೊಲೀಸರಿಂದ ಉತ್ತರ ಭಾರತದ ಕುಖ್ಯಾತ ಗ್ಯಾಂಗ್ಸ್ಟರ್ ಹೆಸರಿನಲ್ಲಿ ವ್ಯಾಪಾರಿ ಒಬ್ಬನಿಗೆ ಬೆದರಿಕೆ ಹಾಕಿದ್ದ ಉತ್ತರ ಪ್ರದೇಶ ರಾಜ್ಯದ ಮೂವರು ಆರೋಪಿಗಳನ್ನು ಹಾಗೂ ಅವರುಗಳನ್ನು ಕರೆಸಿಕೊಂಡಿದ್ದ ಬೆಂಗಳೂರಿನ ವ್ಯಾಪಾರಿಯನ್ನ ಬಂಧನ
ಶೇಷಾದ್ರಿಪುರಂ ಪೊಲೀಸ್ ಠಾಣಾ, ಸರಹದ್ದಿನ ನೆಹರು ನಗರದಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಿರುವ ಪಿರಿಯಡ್ದಾರರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಒಂದು ದೂರನ್ನು ಸಲ್ಲಿಸಿರುತ್ತಾರೆ ದೂರಿನಲ್ಲಿ ಓರ್ವ ವ್ಯಕ್ತಿಯು ಪಿರಿಯಾದುದಾರರಿಗೆ ...














