ಬೆಂಗಳೂರಿನಲ್ಲಿ ಬೃಹತ್ ಮೊಬೈಲ್ ಕಳ್ಳರ ಜಾಲ ಭೇದಿಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳ

ಬೆಂಗಳೂರಿನಲ್ಲಿ ಬೃಹತ್ ಮೊಬೈಲ್ ಕಳ್ಳರ ಜಾಲ ಭೇದಿಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳ

ಬೆಂಗಳೂರು ನಗರದಲ್ಲಿ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದ ಮೊಬೈಲ್ ಕಳ್ಳರ ಜಾಲವನ್ನು ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (CCB) ಮಹಿಳಾ ಸಂರಕ್ಷಣಾ ದಳವು ಭೇದಿಸುವಲ್ಲಿ ಯಶಸ್ವಿಯಾಗಿದೆ. ಸಿಸಿಬಿ...

27 ವರ್ಷದ ಇಬ್ಬರು ದರೋಡೆಕೋರರ ಬಂಧನ, ಮಹಿಳೆಯರ ತಳಿಗೆ ಕೈ ಹಾಕುತ್ತಿದ್ದ ಖದೀಮರು, ಫರಹತಾಬಾದ ಪೊಲೀಸರ ಯಶಸ್ವಿ ಕಾರ್ಯಾಚರಣೆ

27 ವರ್ಷದ ಇಬ್ಬರು ದರೋಡೆಕೋರರ ಬಂಧನ, ಮಹಿಳೆಯರ ತಳಿಗೆ ಕೈ ಹಾಕುತ್ತಿದ್ದ ಖದೀಮರು, ಫರಹತಾಬಾದ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಫರಹತಾಬಾದ ಪೊಲೀಸರು ಒಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ದೂರುದಾರರಾದ ಶಿವರಾಜರ ಎಂಬುವವರ ತಾಯಿ ತರಕಾರಿ ಕಡಿಯಲು ಹೋಗುತ್ತಿರುವಾಗ, 27 ವರ್ಷದ ಇಬ್ಬರು ಅಪರಿಚಿತರು...

ಅರ್ಧಗಂಟೆಯಲ್ಲಿ ಮುರಿದ ಬೀಗ, ಕದ್ದಿದ್ದು ಭಾರೀ ಮೌಲ್ಯದ ಬೆಳ್ಳಿ ಕಡಗ, ಖೆಡ್ಡಾಗೆ ಬಿದ್ದ ಗೋವಿಂದರಾಜ ಗ್ಯಾಂಗ್

ಅರ್ಧಗಂಟೆಯಲ್ಲಿ ಮುರಿದ ಬೀಗ, ಕದ್ದಿದ್ದು ಭಾರೀ ಮೌಲ್ಯದ ಬೆಳ್ಳಿ ಕಡಗ, ಖೆಡ್ಡಾಗೆ ಬಿದ್ದ ಗೋವಿಂದರಾಜ ಗ್ಯಾಂಗ್

ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸರು ಮನೆ ಕನ್ನ ಕಳವು ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 475 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ...

ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ

ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ

ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಡಿಸಿಆರ್ ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ-ಸಿಎಂ ಸೂಚನೆ ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು ತಡೆಗಟ್ಟಬೇಕು-...

ಹುಳಿಮಾವು ಪೊಲೀಸರಿಂದ ಮನೆ ಕಳುವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ 16 ಲಕ್ಷ ಮೌಲ್ಯದ ಚಿನ್ನಾಭರಣಗಳ ವಶ

ಹುಳಿಮಾವು ಪೊಲೀಸರಿಂದ ಮನೆ ಕಳುವು ಮಾಡುತ್ತಿದ್ದ ಹೊರ ರಾಜ್ಯದ ಓರ್ವ ವ್ಯಕ್ತಿಯ ಬಂಧನ 16 ಲಕ್ಷ ಮೌಲ್ಯದ ಚಿನ್ನಾಭರಣಗಳ ವಶ

ಹುಲಿಮಾವು ಪೊಲೀಸ್ ಠಾಣಾ, ಸರಹದ್ದಿನ ಅಕ್ಷಯ ನಗರದಲ್ಲಿ ಮನೆ ಕಳುವಾಗಿರುವ ಬಗ್ಗೆ ಪಿರಿಯಾದುದಾರರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ ಪಿರಿಯಾದುದಾರರು ಶೃಂಗೇರಿಗೆ ಹೋಗಿ ಮತ್ತೆ ವಾಪಸ್...

ವಾಹನ ಮತ್ತು ಬ್ಯಾಟರಿ ಕಳ್ಳರ ಬಂಧನ, ಬೇಗೂರು ಪೊಲೀಸರ ಮಹತ್ವದ ಯಶಸ್ಸು

ವಾಹನ ಮತ್ತು ಬ್ಯಾಟರಿ ಕಳ್ಳರ ಬಂಧನ, ಬೇಗೂರು ಪೊಲೀಸರ ಮಹತ್ವದ ಯಶಸ್ಸು

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಒಂದು ಸ್ಟೋರ್‌ನ ಮ್ಯಾನೇಜರ್ ನೀಡಿದ ದೂರಿನನ್ವಯ ತನಿಖೆಗಿಳಿದ ಪೊಲೀಸರು ವಾಹನಗಳು ಹಾಗೂ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ...

ಶ್ರೀನಿವಾಸಪುರ ಪೊಲೀಸರಿಂದ ಜೂಜು ಅಡ್ಡೆಯ ಮೇಲೆ ದಾಳಿ, 4 ಜನರ ಬಂಧನ ಪಣಕ್ಕಾಗಿ ಇಟ್ಟಿದ್ದ ರೂ.30,770/- ನಗದು ವಶ

ಶ್ರೀನಿವಾಸಪುರ ಪೊಲೀಸರಿಂದ ಜೂಜು ಅಡ್ಡೆಯ ಮೇಲೆ ದಾಳಿ, 4 ಜನರ ಬಂಧನ ಪಣಕ್ಕಾಗಿ ಇಟ್ಟಿದ್ದ ರೂ.30,770/- ನಗದು ವಶ

ಶ್ರೀನಿವಾಸಪುರ ಠಾಣೆಯ ಪಿಎಸ್ಐ ಜಯರಾಮ್ ಎಚ್ ರವರಿಗೆ ಬಂದ ಮಾಹಿತಿ ಮೇರೆಗೆ ಶ್ರೀನಿವಾಸಪುರ ತಾಲೂಕು ಶಿವಪುರ ಗ್ರಾಮದ ಸಮೀಪ ಕೆರೆಯ ಅಂಗಳದಲ್ಲಿ ಹೊಗೆ ನೋಡಲಾಗಿ ಸುಮಾರು 11...

ಮುಳಬಾಗಿಲು ಗ್ರಾಮಾಂತರ ಪೊಲೀಸರಿಂದ 23 ಲಕ್ಷ ರೂ ಬೆಲೆಯ 23 ಕೆಜಿ 805 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ

ಮುಳಬಾಗಿಲು ಗ್ರಾಮಾಂತರ ಪೊಲೀಸರಿಂದ 23 ಲಕ್ಷ ರೂ ಬೆಲೆಯ 23 ಕೆಜಿ 805 ಗ್ರಾಂ ಗಾಂಜಾ ವಶ, ಇಬ್ಬರ ಬಂಧನ

ಮುಳಬಾಗಿಲು ಗ್ರಾಮಾಂತರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ಸುಮಾರು 23 ಲಕ್ಷ ಬೆಲೆಯ 23 ಕೆಜಿ 805g ಗಾಂಜಾವನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿರುತ್ತಾರೆ ಖಚಿತ ಮಾಹಿತಿ...

Page 2 of 2 1 2