ಸಿ.ಸಿ.ಬಿ ಸೋಗಿನಲ್ಲಿ ಸುಲಿಗೆ, ಅಮಾನತುಗೊಂಡ ಪೊಲೀಸ್ ಸೇರಿ ಇಬ್ಬರ ಬಂಧನ, ಜನ ಸದ್ಭಾವನಾ ಸಂಸ್ಥೆಯ ಸಂಸ್ಥಾಪಕರು ನೀಡಿದ್ದ ದೂರು
ಬೆಂಗಳೂರು ನಗರ ಪೊಲೀಸರು ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಬೆದರಿಸಿ, ಅಪಹರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಕರ್ನಾಟಕ ರಾಜ್ಯ ಜನ ಸದ್ಭಾವನಾ ಸಂಸ್ಥೆಯ ...














