Tag: Indian Police News

ವಿದ್ಯಾರಣ್ಯಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 1 ಕೋಟಿ 40 ಲಕ್ಷ ರೂಪಾಯಿ ಮೋಸದಿಂದ ಹಣವನ್ನು ದೋಚುತ್ತಿದ್ದ 15 ಆರೋಪಿಗಳ ಬಂಧನ

ವಿದ್ಯಾರಣ್ಯಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 1 ಕೋಟಿ 40 ಲಕ್ಷ ರೂಪಾಯಿ ಮೋಸದಿಂದ ಹಣವನ್ನು ದೋಚುತ್ತಿದ್ದ 15 ಆರೋಪಿಗಳ ಬಂಧನ

ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರದನಲ್ಲಿ ಮಳಿಗೆಯಂದರ ಮಾಲೀಕರಾದ ಪಿರಿಯಾಗುದಾರರು ಎರಡು ಕೋಟಿ ನಗದನ್ನು ದರೋಡೆ ಮಾಡಿಕೊಂಡು ಹೋದ ಬಗ್ಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆಈ ಕುರಿತು ದರೋಡೆ ಪ್ರಕರಣ ...

ಸಿಸಿಬಿಯ ನಿಗ್ರಹದಳದವರಿಂದ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಫಾರಿನ್ ಪೋಸ್ಟ್ ಮೂಲಕ ಕಳುಹಿಸುತ್ತಿದ್ದ ಹೈಡ್ರೋ ಗಾಂಜಾ ವಶ

ಸಿಸಿಬಿಯ ನಿಗ್ರಹದಳದವರಿಂದ ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಫಾರಿನ್ ಪೋಸ್ಟ್ ಮೂಲಕ ಕಳುಹಿಸುತ್ತಿದ್ದ ಹೈಡ್ರೋ ಗಾಂಜಾ ವಶ

ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಫಾರಿನ್ ಪೋಸ್ಟ್ ಮೂಲಕ ಬೆಂಗಳೂರಿಗೆ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ನಿಗ್ರಹದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ...

ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)

ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)

ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯು ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಭೇಟಿ ...

ಯಲಹಂಕ ಉಪನಗರ ಪೊಲೀಸರಿಂದ 70 ಲಕ್ಷ ಬೆಲೆಬಾಳುವ 700 ಗ್ರಾಂ ಎಂಡಿ ಎಂಎ ವಶ ಇಬ್ಬರು ವಿದೇಶಿ ಆರೋಪಿಗಳ ಬಂಧನ

ಯಲಹಂಕ ಉಪನಗರ ಪೊಲೀಸರಿಂದ 70 ಲಕ್ಷ ಬೆಲೆಬಾಳುವ 700 ಗ್ರಾಂ ಎಂಡಿ ಎಂಎ ವಶ ಇಬ್ಬರು ವಿದೇಶಿ ಆರೋಪಿಗಳ ಬಂಧನ

ಯಲಹಂಕ ಉಪನಗರ ಪೊಲೀಸರಿಂದ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ವ್ಯಕ್ತಿಗಳನ್ನು ಬಂಧಿಸಿದ್ದು ಬಂಧಿತರಿಂದ 70ಲಕ್ಷ ಮೌಲ್ಯದ ಎಂಡಿಎಂಎ ಯನ್ನು ವಶ ಪಡಿಸಿಕೊಂಡರು ಯಲಹಂಕ ...

ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

ಕೋರಮಂಗಲ ಪೊಲೀಸರಿಂದ 1 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ, ಓರ್ವ ಹೊರ ರಾಜ್ಯದ ಆರೋಪಿಯ ಬಂಧನ

ಕೋರಮಂಗಲ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ಒಂದು ದೊರೆತಿದ್ದು ಮಾಹಿತಿಯಲ್ಲಿ ಠಾಣಾ ವ್ಯಾಪ್ತಿಯ ಎಂಜಿವಿ ಗೇಟ್ ನ ಬಳಿ ಇರುವ ಮುಖ್ಯರಸ್ತೆ ಹತ್ತಿರ ಓರ್ವ ವ್ಯಕ್ತಿಯು ...

ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ

ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಯ ಬಂಧನ

ಶಿರಸಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಿರಸಿ ಶಹರದ ಬಿಡ್ಡಿಬೈಲ್ ಹತ್ತಿರದ ಟೆಂಪೋ ಸ್ಟಾಂಡ್ ಹತ್ತಿರ ನಿಲ್ಲಿಸಿಟ್ಟಿದ್ದ ಹಿರೋ ಹೊಂಡಾ ಕಂಪನಿಯ ಹಿರೋ HERO SPLENDOR+ 135 ...

ಕೂಡ್ಲಿಗಿ ಮೊಹರಾಮ್ ಶಾಂತಿ ಸಭೆ : ಹಿರಿಯರ ನೇತೃತ್ವ, ಕಿಡಿ ಗೇಡಿಗಳ ನಿಯಂತ್ರಣವಿದ್ದಲ್ಲಿ ಸಕಲವೂ ಕ್ಷೇಮ – DYSP ಮಲ್ಲೇಶಪ್ಪ ದೊಡ್ಡಮನೆ

ಕೂಡ್ಲಿಗಿ ಮೊಹರಾಮ್ ಶಾಂತಿ ಸಭೆ : ಹಿರಿಯರ ನೇತೃತ್ವ, ಕಿಡಿ ಗೇಡಿಗಳ ನಿಯಂತ್ರಣವಿದ್ದಲ್ಲಿ ಸಕಲವೂ ಕ್ಷೇಮ – DYSP ಮಲ್ಲೇಶಪ್ಪ ದೊಡ್ಡಮನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ : ಕೂಡ್ಲಿಗಿ ಪೊಲೀಸ್ ಉಪವಿಭಾಗ , ಕೂಡ್ಲಿಗಿ ವೃತ್ತ ಸ್ಥಳೀಯ ಪೊಲೀಸ್ ಠಾಣೆ ಹಾಗೂ ವಿವಿದ ಸಮುದಾಯಗಳ ಸಹಯೋಗದಲ್ಲಿ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ...

ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ‌ ಕಾರ್ಯ ನಿರ್ವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ‌ ಕಾರ್ಯ ನಿರ್ವಹಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ನಾವು ವ್ಯವಸ್ಥೆಯನ್ನು ದೂಷಿಸಿಕೊಂಡು ಕೈ ಕಟ್ಟಿಕೊಂಡು ಕೂರೋದಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂಬ ...

ಚಿಕ್ಕಬಳ್ಳಾಪುರ ಟೌನ್ ಪೊಲೀಸರಿಂದ ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನ ಬಂಧನ 9 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶ

ಚಿಕ್ಕಬಳ್ಳಾಪುರ ಟೌನ್ ಪೊಲೀಸರಿಂದ ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನ ಬಂಧನ 9 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶ

ಚಿಕ್ಕಬಳ್ಳಾಪುರ ಟೌನ್ ಪೊಲೀಸರಿಂದ ಮನೆ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನ ಬಂಧನ 9 ಲಕ್ಷ ಮೌಲ್ಯದ 103 ಗ್ರಾಂ ಚಿನ್ನಾಭರಣ ವಶ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ...

ಕುಡಿದು ವಾಹನ ಚಲಾವಣೆ ಮಾಡಿದ್ರೆ ಹುಷಾರ್ ಎಂದ ಮಂಗಳೂರು ಕಮಿಷನರ್!

ಕುಡಿದು ವಾಹನ ಚಲಾವಣೆ ಮಾಡಿದ್ರೆ ಹುಷಾರ್ ಎಂದ ಮಂಗಳೂರು ಕಮಿಷನರ್!

ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮದ್ಯ ...

Page 13 of 21 1 12 13 14 21